Advertisements

ಮೂವರನ್ನು ಮದುವೆಯಾದ ವಿಜಯ್ ಮಲ್ಯಾ.. ಇವರಿಗೆ ಇರುವ ಮಕ್ಕಳು ಎಷ್ಟು ಜನ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ವಿಜಯ್ ಮಲ್ಯಾ ಅವರು ಕರ್ನಾಟಕದ ಅತೀ ಶ್ರೀಮಂತ ವ್ಯಕ್ತಿಯರಲ್ಲಿ ಒಬ್ಬರಾಗಿದ್ದರು. ಆದರೆ ಈಗ ವಿಜಯ್ ಮಲ್ಯಾ ಅವರು 10 ಸಾವಿರ ಕೋಟಿ ಸಾಲವನ್ನು ಬ್ಯಾಂಕಿಗೆ ಕಟ್ಟದೇ ಲಂಡನ್ ಗೆ ಪ’ರಾರಿಯಾಗಿದ್ದಾರೆ.. ವಿಜಯ್ ಮಲ್ಯಾ ಅವರ ಮೊದಲ ಹೆಂಡತಿ ಹೆಸರು ಸಮೀರಾ ಶರ್ಮಾ.. ಇವರು ಏರ್ ಇಂಡಿಯಾದಲ್ಲಿ ಗಗನ ಸಖಿಯರಾಗಿ ಕೆಲಸ ಮಾಡುತ್ತಿದ್ದರು. 1980 ರಲ್ಲಿ ಶಮೀರಾ ಶರ್ಮಾ ಅವರನ್ನು ವಿಜಯ್ ಮಲ್ಯಾ ಅವರು ಮದುವೆ ಆಗುತ್ತಾರೆ. ಇವರಿಗೆ ಹುಟ್ಟಿದ ಮಗನ ಹೆಸರು ಸಿದ್ಧಾರ್ಥ್..

Advertisements

ಮಗ ಹುಟ್ಟಿದ ಸ್ವಲ್ಪ ವರ್ಷಗಳಲ್ಲೇ ಸಮೀರಾ ಶರ್ಮಾ ಅವರು ವಿಜಯ್ ಮಲ್ಯಾ ಅವರಿಗೆ ಡೈ’ವರ್ಸ್ ಕೊಟ್ಟಿದ್ದಾರೆ. ಈಗ ಸಮೀರಾ ಶರ್ಮಾ ಹಾಗೂ ಸಿದ್ದಾರ್ಥ್ ಮಲ್ಯಾ ಅವರು ಅಮೇರಿಕಾದಲ್ಲಿ ಸೆಟಲ್ ಆಗಿದ್ದಾರೆ.. ವಿಜಯ್ ಮಲ್ಯಾ ಅವರ ಎರಡನೆಯ ಹೆಂಡತಿ ಹೆಸರು ರೇಖಾ ಇವರು ವಿಜಯ್ ಮಲ್ಯಾ ಅವರನ್ನು ಮದುವೆ ಆಗುವ ಮೊದಲು ಎರಡು ಬಾರಿ ಮದುವೆಯಾಗಿರುತ್ತಾರೆ. ವಿಜಯ್ ಮಲ್ಯಾ ಹಾಗೂ ರೇಖಾ ಅವರು ತುಂಬಾ ವರ್ಷಗಳ ಪರಿಚಯ. ಬಾಲ್ಯದ ಸ್ನೇಹಿತರು ಕೂಡ ಹೌದು.. ಇವರಿಗೆ ಈಗ ಮೂರು ಹೆಣ್ಣು ಮಕ್ಕಳಿದ್ದಾರೆ.

ಮೊದಲನೆಯದಾಗಿ ತನ್ಯಾ ಮಲ್ಯಾ. ಇವರು ಸೈಕಾಲಜಿ ಓದಿದ್ದು, ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆಟಲ್ ಆಗಿದ್ದಾರೆ. ಎರಡನೆಯವರು ಲೀನಾ ಮಲ್ಯಾ.. ಇವರು ಯುರೋಪ್ ನಲ್ಲಿ ಓದಿದ್ದು ಈಗ ಕ್ಯಾಲಿಫೋರ್ನಿಯಾದಲ್ಲಿ ಸೆಟಲ್ ಆಗಿದ್ದಾರೆ. ಮೂರನೆಯವರು ಲೈಲಾ ಮಲ್ಯಾ ಅವರಿಗೆ ಹುಟ್ಟಿದ ಮಗಳಲ್ಲ.. ಆದರೆ ವಿಜಯ್ ಮಲ್ಯಾ ಅವರು ಇವರನ್ನು ಅಳವಡಿಸಿಕೊಂಡಿದ್ದಾರೆ. ಲೈಲಾ ಮಲ್ಯಾ ಅವರು ರೇಖಾ ಹಾಗೂ ರೇಖಾ ಅವರ ಎರಡನೇ ಗಂಡನಿಗೆ ಹುಟ್ಟಿದ ಮಗಳು.

ಇವರನ್ನು ವಿಜಯ್ ಮಲ್ಯಾ ಅವರು ರೇಖಾ ಅವರನ್ನು ಮದುವೆ ಆಗುವ ಸಮಯದಲ್ಲಿ ಅಳವಡಿಸಿಕೊಂಡಿದ್ದಾರೆ.. ವಿಜಯ್ ಮಲ್ಯಾ ಅವರ ಮೂರನೆ ಹೆಂಡತಿ ಹೆಸರು ಪಿಂಕಿ ಲಲ್ವಾನಿ. ಇವರು ಕಿಂಗ್ ಪಿಷರ್ ಏರ್ ಲೈನ್ ಅಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು.. ಮೂರು ವರ್ಷಗಳ ಕಾಲ ವಿಜಯ್ ಮಲ್ಯಾ ಅವರು ಪಿಂಕಿ ಅವರ ಜೊತೆ ಲೀವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ನಂತರ ಲಂಡನ್ ನಲ್ಲಿ ಮದುವೆಯಾಗಿದ್ದಾರೆ. ಈಗ ಪಿಂಕಿ ಅವರು ಕೂಡ ವಿಜಯ್ ಮಲ್ಯಾ ಅವರ ಜೊತೆ ಲಂಡನ್ ನಲ್ಲಿ ಸೆಟಲ್ ಆಗಿದ್ದಾರೆ..