Advertisements

ಭಿಕ್ಷುಕಿ ಎಂದುಕೊಂಡು ಹಣ ಕೊಟ್ಟ ಟಾಪ್ ನಟ.. ನಂತರ ಆಕೆ ಯಾರೆಂದು ಗೊತ್ತಾದ ತಕ್ಷಣ ಏನಾಯ್ತು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಹೃದಯವನ್ನು ಹಿಂ’ಡು’ವಂತಹ ಘಟನೆ ಇದು.. ಟಾಪ್ ನಟನ ಶೂಟಿಂಗ್ ಸ್ಥಳಕ್ಕೆ ಒಂದು ವಯಸ್ಸಾದ ಮಹಿಳೆ ಬರುತ್ತಾರೆ. ನಂತರ ಈ ನಟ ಆ ಮಹಿಳೆಯನ್ನು ಭಿಕ್ಷುಕಿ ಎಂದುಕೊಂಡು ಅವರಿಗೆ ಕೈ ತುಂಬಾ ಹಣ ಕೊಡುತ್ತಾರೆ.. ಆದರೆ ನಂತರ ನಡೆದಿದ್ದು ಕಣ್ಣಂಚಿನಲ್ಲಿ ನೀರು ತರಿಸುವ ಘಟನೆ. ತನ್ನ ಸಹಜವಾದ ನಟನೆಯ ಮೂಲಕ ದಕ್ಷಿಣ ಭಾರತದಲ್ಲಿ ಟಾಪ್ ನಟನಾಗಿ ಬೆಳೆದವರು ವಿಜಯ್ ಸೇತುಪತಿ.. ಈ ನಟ ಹೃದಯವಂತ ಎಂದು ಎಲ್ಲರಿಗೂ ಕೂಡ ಗೊತ್ತಿರುವ ವಿಚಾರ. ಕಷ್ಟ ಎಂದು ಕೈಚಾಚಿದವರಿಗೆ ಬರಿಗೈಯಲ್ಲಿ ಕಳಿಸುವುದಿಲ್ಲ ವಿಜಯ್ ಸೇತುಪತಿ ಅವರು. ಇನ್ನೂ ಈ ಘಟನೆ ಮಾತ್ರ ಎಲ್ಲದಕ್ಕಿಂತ ಭಿನ್ನವಾಗಿದೆ.. ವಿಜಯ್ ಸೇತುಪತಿ ಅವರು ಒಂದು ಸಿನಿಮಾ ಶೂಟಿಂಗ್ ಸಲುವಾಗಿ ಕೇರಳ ರಾಜ್ಯಕ್ಕೆ ತಲುಪಿದ್ದರು.

Advertisements

ಸಿನಿಮಾ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಒಬ್ಬ ವಯಸ್ಸಾದ ಮಹಿಳೆ ನನಗೆ ಆರೋಗ್ಯ ಚೆನ್ನಾಗಿಲ್ಲ, ಔಷದಿ ಕೊಂಡುಕೊಳ್ಳುವುದಕ್ಕೆ ಹಣವೂ ಕೂಡ ಇಲ್ಲ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾರೆ.. ಆಗ ವಿಜಯ್ ಸೇತುಪತಿ ಅವರಿಗೆ ಹೃದಯ ಕ’ದಲುತ್ತದೆ. ಆ ಕ್ಷಣವೇ ಹಿಂದೆ ಮುಂದೆ ನೋಡದೆ ತನ್ನ ಕೈಗೆ ಸಿಕ್ಕ ಹಣವನ್ನು ಆ ವಯಸ್ಸಾದ ಮಹಿಳೆಗೆ ಕೈಯಲ್ಲಿಟ್ಟರು ವಿಜಯ್ ಸೇತುಪತಿ.. ಆದರೆ ಹಣ ತೆಗೆದುಕೊಂಡ ಮಹಿಳೆ ಕೆಲವೇ ನಿಮಿಷಗಳಲ್ಲಿ ಅಲ್ಲೇ ಕು’ಸಿ’ದು ಬೀಳುತ್ತಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.. ಆದರೆ ಆಗಾಗಲೇ ವಯಸ್ಸಾದ ಮಹಿಳೆ ಪ್ರಾ’ಣ ಬಿಟ್ಟಿದ್ದರು. ಮಹಿಳೆಯ ಸಾ’ವಿ’ನ ಸುದ್ದಿ ಕೇಳಿದ ನಟ ವಿಜಯ್ ಸೇತುಪತಿ ಅವರು ಕಣ್ಣೀರು ಆಕುತ್ತಾರೆ..

ನಂತರ ಆ ಮಹಿಳೆ ಬಗ್ಗೆ ಗೊತ್ತಾಗಿದ್ದು ಏನೆಂದರೆ. ಒಂದು ಕಾಲದಲ್ಲಿ ಮಲಯಾಳಂನಲ್ಲಿ ನಟಿಸಿದ್ದ ನಟಿ ಎಂದು.. ಅವರ ಹೆಸರು ಕೌಲಮಾಚಮ್ಮ.. ಸುಮಾರು ಮಲಯಾಳಂ ಚಿತ್ರಗಳಲ್ಲಿ ಸಹ ನಟಿಯಾಗಿಯೇ ಕೌಲಮಾಚಮ್ಮ ನಟಿಸಿದ್ದರು. ನಂತರ ಅವಕಾಶಗಳು ಇಲ್ಲದೇ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.. ಊಟ ಮಾಡಿ ಎಷ್ಟು ದಿನವಾಗಿತ್ತೋ ಗೊತ್ತಿಲ್ಲ. ಕೈ ತುಂಬಾ ಹಣ ನೋಡಿದ ತಕ್ಷಣ ಆ ಸಂತೋಷದಲ್ಲಿ ಮ’ರಣ ಹೊಂದಿದ್ದಾರೆ.. ತಮ್ಮ ದೇಹ ತನ್ನ ಮಾತನ್ನು ಕೇಳುವ ಹಂತ ಕಳೆದುಕೊಂಡಾಗ ಈಗೆ ಅದೆಷ್ಟೋ ಜನಕ್ಕೆ ಕೈ ಚಾಚಿ ಬೇಡುವುದು ಬಿಟ್ಟರೆ ಬೇರೆ ದಾರಿ ಕಾಣುವುದಿಲ್ಲ. ಹಾಗೆ ವಿಜಯ್ ಸೇತುಪತಿಯಂತಹ ಹೃದಯವಂತರು ಹುಟ್ಟಿಕೊಳ್ಳುತ್ತಾರೆ.