Advertisements

ನಿಜ ಜೀವನದಲ್ಲಿ ಮದುವೆ ಆಗ್ತಿದಾರಾ ಕಿರುತೆರೆ ಜೋಡಿ ವಿಜಯ್ ಗೀತಾ.. ಮದುವೆ ಬಗ್ಗೆ ಗೀತಾ ಹೇಳಿದ್ದೇನು ಗೊತ್ತಾ?

Entertainment

ಸಿನಿಮಾ ಮಂದಿ ಆಗಾಗ ಸುದ್ದಿಯಾಗ್ತಾನೇ ಇರುತ್ತಾರೆ, ಸಾರ್ವಜನಿಕವಾಗಿ ಗುರುತಿಸಿಕೊಂಡ ಮೇಲೆ ಇದೆಲ್ಲ ಕಾಮನ್​.. ಸೆಲೆಬ್ರಿಟಿಗಳು ಅಂದಮೇಲೆ ಒಳ್ಳೆ ಸುದ್ದಿ ಕೆಟ್ಟ ಸುದ್ದಿ ಎಲ್ಲದರಲ್ಲೂ ಭಾಗಿಯಾಗ್ತಾರೆ.. ಹೌದು ಈಗ ನಾವು ನಿಮಗೆ ಅಂತಹದ್ದೇ ಒಂದು ಸ್ಟೋರಿ ಹೇಳ್ತೀವಿ.. ಸೆಲೆಬ್ರಿಟಿ ಇಬ್ಬರು ಮದುವೆಯಾಗ್ತಾರೆ ಅಂತ ಹೇಳಲಾಗ್ತಿದೆ. ಹೌದು ಸ್ಯಾಂಡಲ್​​​ವುಡ್​ನಲ್ಲಿ ರಾಧಿಕಾ ಪಂಡಿತ್ ಯಶ್ ಆಗ್ಲೀ, ಮಿಲನಾ ಕೃಷ್ಣ ಆಗ್ಲೀ,, ಕವಿತಾ ಗೌಡ ಚಂದನ್ ಆಗ್ಲಿ ಇವರೆಲ್ಲ ಬ್ಯುಟಿಫುಲ್ ಕಪಲ್ಸ್.. ಇವರೆಲ್ಲರು ಕೂಡ ತೆರೆ ಮೇಲೆ ಅಭಿನಯಿಸಿ ನಂತರ ಕ್ಲಿಕ್ ಆದ ಬ್ಯುಟಿಫುಲ್ ಕಪಲ್ಸ್.. ಈ ಕ್ಯೂಟ್ ಕಪಲ್ಸ್ ಬಗ್ಗೆ ಈಗೇನು ಸುದ್ದಿಯಿಲ್ಲ ಆದ್ರೆ ಇವರ ತರಹಾನೇ ಈಗ ಸುದ್ದಿಯಾಗ್ತಾಯಿದ್ದಾರೆ ಮತ್ತೊಂದು ಸ್ಯಾಂಡಲ್​ವುಡ್ ಜೋಡಿ..

Advertisements

ಹೌದು ಗೀತಾ ಧಾರವಾಹಿ ಬಗ್ಗೆ ನಿಮಗೆ ಗೊತ್ತಿರುತ್ತೆ, ನೀವು ಈ ಧಾರವಾಹಿ ನೋಡಿರಬೇಕು ಅಂತೇನಿಲ್ಲ, ಸೋಶಿಯಲ್ ಮಿಡಿಯಾ ನೋಡಿದ್ರು ಸಾಕು ನಿಮಗೆ ಈ ಸೀರಿಯಲ್ ಬಗ್ಗೆ ಗೊತ್ತಿರುತ್ತೆ.. ಯಾಕಂದ್ರೆ ಇತ್ತೀಚಿಗೆ ಈ ಧಾರವಾಹಿ ಟ್ರೋ’ಲ್’​ಗಳಿಂದಲೇ ಫೇಮಸ್​.. ಅದರ ಹೊರತಾಗಿ ಈ ಧಾರವಾಹಿಯ ನಾಯಕ ನಾಯಕಿ ಬಿಗ್​ ಬಾಸ್ ಮನೆಗೆ ಕಾಲಿಟ್ಟು ಸಹ ಸಖತ್ ಸುದ್ದಿಯಾಗಿದ್ದಾರೆ. ಇವರು ಮದುವೆಯಾಗ್ತಾರೆ ವಿಜಯ್ ಗೀತಾ ನಿಜ ಜೀವನದಲ್ಲಿ ಒಂದಾಗ್ತಾರೆ ಅಂತಯೆಲ್ಲ ಹೇಳಲಾಗ್ತಿತ್ತು, ಆದ್ರೆ ಈಗ ಆ ವದಂತಿಗಳಿಗೆ ಗೀತಾ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಅನುಬಂಧ ಕಾರ್ಯಕ್ರಮದ ಸಂದರ್ಶನಕ್ಕೆ ಗೀತಾ ಪ್ರತಿಕ್ರಿಯಿಸಿದ್ದಾರೆ.

ಹೌದು ಎಲ್ಲ ಕಲಾವಿದರನ್ನು ಪರಿಚಯಿಸುವಾಗ ಒಬ್ಬೊಬ್ಬರ ಬಗ್ಗೆ ಒಂದೊಂದು ಲೈನ್ ಹೇಳಿದ ಗೀತಾ ವಿಜಯ್ ಸರದಿ ಬಂದಾಗ ನಂಗೆ ಧನುಷ್ ಕಂಡ್ರೆ ಆರಂಭದಲ್ಲಿ ಅಷ್ಟಕಷ್ಟೆ ಯಿತ್ತು. ನಮ್ಮ ಮಧ್ಯೆ ಹೊಂದಾಣಿಕೆಯೇ ಇರಲಿಲ್ಲ ಅಂದ್ರು.. ಆದ್ರೆ ಈಗ ಹಾಗಿಲ್ಲ ಅಂದ್ರು, ಆ ಸಂದರ್ಭದಲ್ಲಿ ಅಲ್ಲೇ ಇದ್ದ ತಂಡದ ಸದಸ್ಯರು ಈಗ ಪ್ರೀತಿಯಾಗಿದೆ ಅಂದ್ರು,, ಅದಕ್ಕೆ ಧನುಷ ತೆರೆಮೇಲೆ ಅನ್ನಿ ಸಾರ್ ಅಂತ ಹೇಳಿದ್ದಾರೆ.. ಈ ಸಂದರ್ಭದಲ್ಲಿ ಆ್ಯಂಕರ್ ನಿಜ ಜೀವನದಲ್ಲಿ ಪ್ರೀತಿ ಆಗಿಲ್ವಾ ಅಂತ ಕೇಳಿದ್ದಕ್ಕೆ ಇಲ್ಲ ರಿಯಲ್ ಲೈಫ್ನಲ್ಲಿ ನಾವು ಬೆಸ್ಟ್ ಫ್ರೆಂಡ್ಸ್ ಅಷ್ಟೇ ಪ್ರೀತಿ ಪ್ರೇಮ ಏನಿಲ್ಲ ಅಂದಿದ್ದಾರೆ. ಆದ್ರೆ ಈ ಉತ್ತರ ಎಷ್ಟು ಸತ್ಯವೋ ಎಷ್ಟು ಸುಳ್ಳೋ ಗೊತ್ತಿಲ್ಲ..