Advertisements

ನಾನು ಬಿಗ್ ಬಾಸ್ ಗೆ ಹೋಗ್ತೇನೆ ಎಂದ ವಿಜಯಲಕ್ಷ್ಮಿ.. ಆದ್ರೆ ಬಿಗ್ ಬಾಸ್ ವಿಜಯಲಕ್ಷ್ಮಿ ಅವರಿಗೆ ಅವಕಾಶ ಕೊಡುತ್ತಾ? ಹೇಳಿದ್ದೇನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ನಿಮಗೆಲ್ಲಾ ಗೊತ್ತಿರುವಾಗೆ ವಿಜಯಲಕ್ಷ್ಮಿ ಅವರ ಕಾಂ’ಟ್ರ’ವರ್ಸಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ.. ವಿಜಯಲಕ್ಷ್ಮಿ ಅವರು ಮಾತಿಗೆ ಮುಂಚೆ ಲೈವ್ ವೀಡಿಯೋ ಬರುತ್ತಿರುವುದನ್ನು ನೀವು ನೋಡೇ ಇದ್ದೀರಾ. ಈಗ ಇದೆಲ್ಲದರ ಮಧ್ಯೆ ವಿಜಯಲಕ್ಷ್ಮಿ ಅವರನ್ನ ಬಿಗ್ ಬಾಸ್ ಗೆ ಕರೆದರೆ ಅಲ್ಲಿಯೂ ಕೂಡ ಇವ್ರು ನೆಮ್ಮದಿಯಾಗಿ ಇರ್ತಾರಾ.. ಇಲ್ಲಾ ಸಾಧ್ಯವಾಗೋದಿಲ್ಲ ಅನಿಸುತ್ತೆ‌. ಯಾಕಂದ್ರೆ ಹೊರಗಿನ ಪ್ರಪಂಚದ ಸಂಬಂಧವನ್ನ ಈಗಾಗಲೇ ಕಳೆದುಕೊಂಡಿದ್ದಾರೆ.. ಇನ್ನೂ ವಿಜಯಲಕ್ಷ್ಮಿ ಬಿಗ್ ಬಶ್ ಗೆ ಎನಾದ್ರು ಬಂದರೆ ಮನೆಯ ಒಳಗೆ ಇರಬೆಕಾಗುತ್ತೆ.. ಅದೇ ರೀತಿ ಹೊರಗಡೆ ಎನಾಗ್ತಿದೆ ಅಂಥಾನು ಬಿಗ್ ಬಾಸ್ ಹೇಳೋದಿಲ್ಲಾ. ಇನ್ನೂ ವಿಜಯಲಕ್ಷ್ಮಿ ಅವರ ಅಕ್ಕ ಕೂಡ ತುಂಬಾ ಖಾ’ಯಿ’ಲೆಯಿಂದ ಬಳಲುತ್ತಿದ್ದಾರೆ.. ಅಕ್ಕನನ್ನು ನೋಡಿಕೊಳ್ಳುವ ಜವಾಬ್ದಾರಿ ವಿಜಯಲಕ್ಷ್ಮಿ ಅವರಿಗೆ ಇದೆ.. ಈಗಾಗಿ ಬಿಗ್ ಬಾಸ್ ಗೆ ಬರುವಂತಹ ಸ್ಥಿತಿಯಲ್ಲಿ ವಿಜಯಲಕ್ಷ್ಮಿ ಅವರು ಇಲ್ಲಾ.

Advertisements

ಅಕಸ್ಮಾತ್ ಅಕ್ಕನನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಿ ಬಿಗ್ ಬಾಸ್ ಗೆ ಹೋದರು ಕೂಡ ವಿಜಯಲಕ್ಷ್ಮಿ ಅವರು ಒಂದು ವಾರದ ನಂತರ ನಾನು ಮನೆಯಿಂದ ಹೊರಗಡೆ ಹೋಗ್ತೇನೆ ಎಂದು ಹೇಳುವ ಸಾಧ್ಯತೆ ಕೂಡ ಇದೆ.. ಇತ್ತೀಚಿಗೆ ಬಿಗ್ ಬಾಸ್ ಗೆ ನಾನು ಹೋಗ್ತೇನೆ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ರು. ಅದಕ್ಕೆ ಸಂಬಂಧಿಸಿದಂತೆ ವೀಡಿಯೋ ಕೂಡ ರಿಲಿಸ್ ಮಾಡಿದ್ರು.. ಬಿಗ್ ಬಾಸ್ ಕರೆದರೆ ನಾನು ಖಂಡಿತವಾಗ್ಲೂ ಹೋಗ್ತೇನೆ ಅಂಥ ಹೇಳ್ತಾರೆ.. ಮೊದಲು ಇವರು ಬಂಗಾರದ ಬೇಟೆ ಅಂಥ ಒಂದು ಶೋವನ್ನು ಮಾಡ್ತಿದ್ರು.. ಅಲ್ಲಿಯೂ ಕೂಡ ಅರ್ಧಕ್ಕೆ ಬಿಟ್ಟು ಬಂದ್ ಬಿಡ್ತಾರೆ. ಇದಾದ ನಂತರ ಕಷ್ಟದ ದಿನಗಳು ಬರುತ್ತೆ.. ಕಳೆದ ಮೂರು ವರ್ಷದ ಹಿಂದೆ ವಿಜಯಲಕ್ಷ್ಮಿ ಅವರಿಗೆ ಆರೋಗ್ಯ ಕೈ ಕೊಟ್ಟಾಗ ಆಸ್ಪತ್ರೆಯಲ್ಲಿ ಇರ್ತಾರೆ.. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಸಹಾಯ ಮಾಡ್ತಾರೆ.. ಕೊನೆಗೆ ಅವರ ಮೇಲೆಯೆ ವಿಜಯಲಕ್ಷ್ಮಿ ಅವರು ತಿರುಗಿ ಬಿಳ್ತಾರೆ.. ಆ ವ್ಯಕ್ತಿ ಸರಿಯಿಲ್ಲಾ ಹಾಗೆ ಈಗೆ ಅಂಥ.

ಇನ್ನೂ ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿ ಅವರ ತಾಯಿ ತೀ’ರಿ’ಕೊಂಡಾಗ ಸಹಾಯಕ್ಕೆ ಬಂದವರು ಜನಸ್ನೇಹಿ ಅನಾಥ ಆಶ್ರಮದ ಯೋಗೇಶ್ ಅವರು.. ಆದ್ರೆ ದುಡ್ಡಿನ ವಿಚಾರ ಬಂದಾಗ ಇನ್ನೂ ದುಡ್ಡು ಕೊಟ್ಟಿಲ್ಲಾ, ನನ್ನನ್ನು ಸಾ’ಯಿ’ಸೋದಕ್ಕೆ ಸ್ಕೇ’ಚ್ ಹಾಕಿದ್ದಾರೆ ಅಂಥ ಹೇಳ್ತಾರೆ.. ನಂತರ ಇನ್ನೊಂದು ವೀಡಿಯೋ ಮಾಡಿ ನಾನು ಕ’ರ್ನಾ’ಟಕದಲ್ಲಿ ಇರೋದಿಲ್ಲಾ ಏಲ್ಲಾದ್ರು ಹೊರಟು ಹೋಗ್ತೇನೆ ಅಂತಲೂ ಕೂಡ ಹೇಳ್ತಾರೆ. ಈ ರೀತಿ ಇರುವ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ಬಿಗ್ ಬಾಸ್ ಗೆ ಏನಾದ್ರು ಹೋದರೆ ಅವರು ಖಂಡಿತವಾಗಿಯೂ ಇರೋದಿಲ್ಲಾ.. ಬಿಗ್ ಬಾಸ್ ಗೆ ಬಂದರೆ ಎಲ್ಲರ ಜೊತೆಯಲ್ಲಿ ಬೆರೆಯಬೆಕಾಗುತ್ತೆ, ಟಾಸ್ಕ್ ಗಳನ್ನ ಮಾಡಬೇಕಾಗುತ್ತೆ, ವಿಜಯಲಕ್ಷ್ಮಿ ಅವರು ಸ್ವಲ್ಪ ಎಡವಟ್ಟು ಮಾಡಿಕೊಂಡು ಬಿಗ್ ಬಾಸ್ ಗೆ ತಿ’ರು’ಗಿ ಬಿಳುವಂತಹ ಚ್ಯಾನ್ಸನ್ಸ್ ಕೂಡ ಇರುತ್ತೆ.. ಈಗಾಗಿ ಕಲರ್ಸ್ ಚಾನಲ್ ನವರು ವಿಜಯಲಕ್ಷ್ಮಿ ಅವರನ್ನು ಬಿಗ್ ಬಾಸ್ ಗೆ ಕರೆಸಲು ಯಾವುದೇ ಸಾಧ್ಯತೆಗಳು ಇಲ್ಲಾ ಅಂಥ ಹೇಳಲಾಗ್ತಿದೆ..