Advertisements

ಸೃಜನ್ ಲೋಕೇಶ್ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತಾ? ನಮ್ಮ ಕುಟುಂಬ ಆ’ಳಾಗಲು ಆ ನಟಿಯೇ ಕಾರಣ ಎಂದು ಕಣ್ಣೀರಿಟ್ಟ ವಿಜಯಲಕ್ಷ್ಮಿ..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಖ್ಯಾತ ನಟಿ ವಿಜಯ್ ಲಕ್ಷ್ಮಿ ಅವರ ಸದ್ಯದ ಪರಿಸ್ಥಿತಿ ನಿಜಕ್ಕೂ ಬಹಳ ಬೇಜಾರನ್ನ ಉಂಟು ಮಾಡ್ತಿದೆ. ಒಂದು ಸಮಯದಲ್ಲಿ ಕನ್ನಡ ಸೇರಿದಂತೆ ಇತರ ಸಿನಿಮಾ ಇಂಡಸ್ಟ್ರಿಗಳಲ್ಲಿಯೂ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ವಿಜಯಲಕ್ಷ್ಮಿ ಅವರು ಕಳೆದ ಕೆಲ ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಕಳೆದ ವರ್ಷ ಅನಾರೋ’ಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕನ್ನಡದ ಸ್ಟಾರ್ ನಟರ ಬಳಿ ಸಹಾಯ ಕೇಳಿದ್ರು.. ಆದರೆ ಅದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಇವರಿಗಾಗಿ ಮರುಗಿದ್ದರು. ಆದರೆ ಮತ್ತೆ ಕೆಲವರು ವಿಜಯಲಕ್ಷ್ಮಿ ಅವರನ್ನ ಟೀಕೆ ಸಹ ಮಾಡಿದರು.. ವಯಕ್ತಿಕ ವಿಚಾರಗಳನ್ನು ತಗೆದು ಟೀ’ಕಿಸಿದರು.

[widget id=”custom_html-3″]

Advertisements

ಇದೀಗ ಅದೆಲ್ಲದಕ್ಕೂ ವಿಜಯಲಕ್ಷ್ಮಿ ಅವರು ಉತ್ತರ ನೀಡಿದ್ದಾರೆ.. ಹೌದು ತಮ್ಮ ಹಾಗು ಸೃಜನ್ ನಿಶ್ಚಿತಾರ್ಥದ ಬಗ್ಗೆಯು ಮಾತನಾಡಿದ್ದಾರೆ. ಮೊನ್ನೆಯಷ್ಟೇ ವಿಜಯಲಕ್ಷ್ಮಿ ಅವರು ಸಹಾಯಕ್ಕಾಗಿ ಮನವಿ ಮಾಡಿಕೊಂಡ ಸಮಯದಲ್ಲಿ ಕೆಲವರು ವಿಜಯಲಕ್ಷ್ಮಿ ಅವರನ್ನು ಟೀಕಿಸಿ ಸೃಜನ್ ಲೋಕೇಶ್ ಅವರನ್ನ ಮದುವೆ ಆಗದೇ ಇರೋದಕ್ಕೆ ನಿನಗೆ ಈ ಸ್ಥಿತಿ ಅಂದಿದ್ದಾರೆ.. ಇದಕ್ಕೆ ಉತ್ತರ ನೀಡಿರುವ ವಿಜಯಲಕ್ಷ್ಮಿ ಅವರು.. ನಾನು ಸೃಜನ್ ನನ್ನು ಯಾಮಾರಿಸಲಿಲ್ಲ, ಯಾಮಾರಿಸುವ ಉದ್ದೇಶ ಇದ್ದಿದ್ದರೆ ನಾನು ಅಷ್ಟೊಂದು ಲಕ್ಷ ಖರ್ಚು ಮಾಡಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರಲಿಲ್ಲ. ನನ್ನ ಕಥೆ ನನಗೆ ಮಾತ್ರ ಗೊತ್ತು. ಸತ್ಯ, ಧರ್ಮ ಎಲ್ಲಾ ಕಡೆ ಇದೆ.. ಅದೇ ರೀತಿ ವಿಜಯಲಕ್ಷ್ಮಿ ಅವರದು ಒಂದು ಕಥೆ ಇದೆ. ಆದರೆ ಅದನ್ನ ಮಾತ್ರ ಯಾರು ಬರೆಯೋದಿಲ್ಲ..

[widget id=”custom_html-3″]

ಸುಮ್ಮನೆ ಅವಳು ಸರಿಯಿಲ್ಲ ಅಂತ ಪದೇ ಪದೇ ಹೇಳಬೇಡಿ. ನಾನೊಬ್ಬಳು ಇಲ್ಲವಾದರೆ ಎಲ್ಲಾ ಸರಿ ಹೋಗುತ್ತಾ ಹೇಳಿ ಎಂದು ಬಹಳ ನೊಂದುಕೊಂಡು ಮಾತನಾಡಿದ್ದಾರೆ.. ಅಷ್ಟೇ ಅಲ್ಲದೇ ನನ್ನ ಬಗ್ಗೆ ಇಷ್ಟೆಲ್ಲಾ ಮಾತಾನಾಡುತ್ತಿರಲ್ವಾ. ನಮ್ಮ ಕುಟುಂಬಕ್ಕೆ ಕಷ್ಟ ಕೊಟ್ಟ ಆ ನಟಿ ಬಗ್ಗೆ ಯಾಕೆ ಯಾರು ಸಹ ಮಾತನಾಡುವುದಿಲ್ಲ. ನಮ್ಮ ಅಕ್ಕನ ಜೀವನ ಆ’ಳಾಗಲು ನಟಿ ಜಯಪ್ರದಾ ಅವರೇ ಕಾರಣ ಎಂದು ಅರೋ’ಪ ಮಾಡಿದ್ದಾರೆ.. ಖ್ಯಾತ ನಟಿ ಜಯಪ್ರದಾ ಅವರ ಅಣ್ಣನೇ ನಮ್ಮ ಉಷಾಳ ಗಂಡ. ಹತ್ತು ವರ್ಷಗಳಿಂದ ದೂರವಿದ್ದಾರೆ.. ಆಕಡೆ ವಿಚ್ಚೇದನ ಕೂಡ ಕೊಡಲಿಲ್ಲ. ನಮ್ಮ ಅಕ್ಕ ಅವರಿಗೆ ಮಗುವನ್ನು ಹೆತ್ತು ಕೊಟ್ಟಿದ್ದಾಳೆ.. ಆ ಮಗುವಿನ ಮುಖ ನೋಡಲು ಸಹ ಬಿಡುತ್ತಿಲ್ಲ. ಇದನ್ನೆಲ್ಲಾ ಯಾಕೆ ನೀವು ಕೇಳೊದಿಲ್ಲ, ನನ್ನ ಮಾತ್ರನೇ ಯಾಕೆ ಸರಿಯಿಲ್ಲ ಎಂದು ಹೆಳ್ತಿರಾ ಎಂದು ಹೇಳಿದ್ದಾರೆ..