Advertisements

ಮದುವೆಯಾಗದೆ ಸ್ಟಾರ್‌ ವ್ಯಕ್ತಿಯ ಜೊತೆ ಎರಡು ವರ್ಷ ಸಂಸಾರ ಮಾಡಿದ್ದ ನಟಿ ವಿಜಯಲಕ್ಷ್ಮಿ.. ಆ ಸ್ಟಾರ್ ವ್ಯಕ್ತಿ ಯಾರು ಗೊತ್ತಾ?

Cinema

ನಟಿ ವಿಜಯಲಕ್ಷ್ಮಿ ಆಗಾಗಾ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗ್ತಾನೇ ಇರುತ್ತಾರೆ.. ವೈಯಕ್ತಿಕ ಬದುಕಿನ ವಿಚಾರಗಳಿಂದ, ವಿವಾದಗಳು ಸುತ್ತ ಸುತ್ತುತ್ತಿರುತ್ತಾರೆ. ಒಂದು ಕಾಲದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ರಂತಹ ಮಹಾನ್ ನಟರ ಜೊತೆ ಮಿಂಚಿದವರು ವಿಜಯಲಕ್ಷ್ಮಿ.. ಆದ್ರೆ ಈಗ ಜನರ ಬಾಯಿಂದಲೇ ನಿಂದನೆಗೆ ಒಳಗಾಗಿರುವ ನಟಿ ಅಂತ ಹೇಳ್ಬೋದು. ಇದಕ್ಕೆ ಕಾರಣ ಆಕೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ವಿಡಿಯೋಗಳೇ ಕಾರಣ ಅಂತ ಹೇಳಲಾಗ್ತಿದೆ.. ಈಗ ವಿಜಯಲಕ್ಷ್ಮಿ 2 ವಿಚಾರದಲ್ಲಿ ಮುನ್ನೆಲೆಗೆ ‌ಬಂದಿದ್ದಾರೆ. ಒಂದು ಮು’ರಿ’ದು ಬಿ’ದ್ದ ನಿಶ್ಚಿತಾರ್ಥದ ವಿಚಾರವಾಗಿ.. ಈ ಬಗ್ಗೆ ವಿಜಯಲಕ್ಷ್ಮಿ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ. ಹೌದು.. ನನ್ನ ಹಾಗೂ ಸೃಜನ್ ನಡುವಣ ನಡೆದ ಸಂಬಂಧ ಒಳ್ಳೆ ರೀತಿಯಲ್ಲಿ ಮುಕ್ತಾಯ ಆಗಿದೆ.. ಅವರಿಗೂ ಮದುವೆಯಾಗಿ ಮಕ್ಕಳಿದ್ದಾರೆ..

[widget id=”custom_html-3″]

Advertisements

ಆ ವಿಚಾರದಲ್ಲಿ ನಮ್ಮಿಬ್ಬರದ್ದು ತಪ್ಪಿಲ್ಲ.. ಅದು ಮುಗಿದ ಅಧ್ಯಾಯ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.. ಆದ್ರೆ ಈಗ ಇನ್ನೊಂದು ವಿಚಾರದ ಬಗ್ಗೆ ವಿಜಯಲಕ್ಷ್ಮಿ ಮಾತಾಡಿರೋದು ಸುದ್ದಿಗೆ ಗ್ರಾಸವಾಗಿದೆ.. ಎಸ್.. ಅದು ಯಾವ ವಿಚಾರ ಗೊತ್ತಾ? ವಿಜಯಲಕ್ಷ್ಮಿ ಅವರು 2 ವರ್ಷ ಸಂಸಾರ ಮಾಡಿದ್ರಂತೆ.. ನಮಗೆಲ್ಲ ಗೊತ್ತಿರೋ ಹಾಗೆ ಕಳೆದ ಹಲವು ವರ್ಷಗಳಿಂದ ವಿಜಯಲಕ್ಷ್ಮಿ ತಮಿಳು ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಚೆನ್ನೈ ಅಲ್ಲಿ ನೆಲೆಸಿದ್ದರು. ಇತ್ತೀಚೆಗೆ ಕರ್ನಾಟಕದಲ್ಲಿ ವಾಸ ಮಾಡ್ಲಿಕ್ಕೆ ಶುರು ಮಾಡಿದ್ರು. ಆಗ ಹಣಕಾಸಿನ ಸಮಸ್ಯೆ ಉಂಟಾಯಿತು..ಕಳೆದ ಕೆಲ ವಾರಗಳ ಹಿಂದೆ ವಿಜಯಲಕ್ಷ್ಮಿ ಅವರ ತಾಯಿ ಇಹಲೋಕ ತ್ಯ’ಜಿ’ಸಿದ್ದು ಅದಾದ ಬಳಿಕ ಯೋಗೇಶ್ ಹಾಗೂ ವಿಜಯಲಕ್ಷ್ಮಿ ಅವರ ವಿಚಾರ ಸಾಕಷ್ಟು ಸುದ್ದಿಯಾಗಿತ್ತು..

[widget id=”custom_html-3″]

ಆದರೀಗ ತಮ್ಮ ಹಾಗೂ ಸ್ಟಾರ್ ಒಬ್ಬರ ಸಂಬಂಧದ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ್ದು ಆತನ ಜೊತೆ ಎರಡು ವರ್ಷ ಸಂಸಾರ ಮಾಡಿರುವ ಸ’ತ್ಯ ಬಿ’ಚ್ಚಿ’ಟ್ಟಿದ್ದಾರೆ.. ಆ ನಟ ಬೇರೆ ಯಾರೋ ಅಲ್ಲ.. ಕಾಲಿವುಡ್ ನಟನೂ ಆಗಿರುವ ರಾಜಕಾರಣಿಯೂ ಆಗಿರುವ ಸೀಮಾನ್… ವಿಜಯಲಕ್ಷ್ಮಿ ಹೇಳುವ ಪ್ರಕಾರ ಸೀಮಾನ್ ಹಾಗೂ ಈಕೆ ಸಂಸಾರ ನಡೆಸಿದ್ರಂತೆ.. ಕೊನೆಗೆ ತನ್ನನ್ನು ಮದುವೆಯಾಗುವಂತೆ ಆಕೆ ಕೇಳಿಕೊಂಡಾಗ ಸೀಮಾನ್ ಸಂಬಂಧ ತೊರೆದು ದೂ’ರ’ವಾಗಿದ್ದು ಅಂತ ವಿಜಯಲಕ್ಷ್ಮಿ ಹೇಳಿದ್ದಾರೆ.. ನನ್ನ ಜೊತೆ ಸಂ’ಸಾ’ರ ಮಾಡುವಾಗ ಅವನಿಗೆ ನಾನೇನು ಅಂತ ಗೊತ್ತಿಲ್ವಾ.. ಅವನ ಜೊತೆ ಎರಡು ವರ್ಷ ಜೀವನ ಮಾಡಿದ್ದೇನೆ ಅವನು ಏನು ಅಂತ ನನಗೆ ಗೊತ್ತು.. ಅದಕ್ಕೆ ನಾನು ಅವನ ಬಗ್ಗೆ ಮಾತನಾಡಿದ್ದೇನೆ‌‌. ಇವತ್ತಿನ ನನ್ನ ಈ ಪರಿಸ್ಥಿತಿಗೆ ನನ್ನ ನಂಬಿಸಿ ವಂಚಿಸಿದ ಸೀಮನ್ ಕಾರಣ ಅಂತ ವಿಜಯಲಕ್ಷ್ಮಿ ಆರೋಪಿಸಿದ್ದಾರೆ..