Advertisements

ಚಿನ್ನದಂತ ಮುದ್ದಾದ ಮಡದಿ ಜೊತೆಯಲ್ಲಿದ್ರು ಕಾಗೆ ಬಂಗಾರಕ್ಕೆ ಆಸೆಪಟ್ಟು ಇವನು ಎಂತಹ ಕೆಲಸ ಮಾಡಿಬಿಟ್ಟ ಗೊತ್ತಾ?

Kannada Mahiti

ಪ್ರಿಯ ಓದುಗರೆ ಇತ್ತೀಚಿನ ದಿನಗಳಲ್ಲಿ ಪರಸ್ತ್ರೀಯರ ಮೋಹವನ್ನೇ ನಂಬಿ ತಮ್ಮ ಜೀವನ ಹಾಳು ಮಾಡುತ್ತಿರುವ ಪ್ರ’ಕ’ರಣಗಳು ಹೆಚ್ಚಾಗುತ್ತಿವೆ. ಮನೆಯಲ್ಲಿ ಬಂಗಾರದಂತಹ ಮಾಡದಿಯಿದ್ದರೂ ಕಾಗೆ ಬಂಗಾರಕ್ಕೆ ಆಸೆಪಟ್ಟು ಆದೆಷ್ಟು ಪುರುಷರು ಜೈಲು ಕಂಬಿಗಳನ್ನು ಎಣಿಸುತ್ತಿದ್ದಾರೆ. ನಾವು ನಿಮಗೆ ಅಂತದ್ದೇ ಒಂದು ಘ’ಟ’ನೆ ಬಗ್ಗೆ ತಿಳಿಸುತ್ತೇವೆ. ಶಾಶ್ವತವಲ್ಲದ ಸುಖಕ್ಕಾಗಿ ಜೀವನವಿಡಿ ನೋವಿನಲ್ಲಿ ಕಳೆದ ಈ ಘ’ಟನೆ ನಡೆದದ್ದು ಗೂರ್ಗಾಂವ್ ಪ್ಲಾಟ್ನಲ್ಲಿ. ಈ ಪ್ಲಾಟ್ ನ ಓನರ್ ಮಾಜಿ ಜರ್ನಲಿಸ್ಟ್ ಸಫಾಲಿ ಬನ್ಸಿಂಗ್ ತಿವಾರಿ ಎಂಬ 35 ವರ್ಷದ ಇವಳು ಘ’ಟ’ನೆಯ ಮೇನ್ ವಿ’ಲನ್ ಎನ್ನಬಹುದು. ಇವಳು ತನ್ನ ಫ್ಲಾಟ್ ಒಂದನ್ನು ಮಾರುವುದಿದೆ ಎಂದು ನ್ಯೂಸ್ನಲ್ಲಿ ಹಾಕುತ್ತಾಳೆ.. ಇದಾದ ಕೆಲವೇ ದಿನಗಳಲ್ಲಿ ಇದನ್ನು ಕೊಳ್ಳಲು ರಿಯಲ್ ಎಸ್ಟೇಟ್ ಸೀನಿಯರ್ ಆಗಿದ್ದ ವಿಕ್ರಮ ಚವ್ಹಾಣ ಎಂಬುವನು ಇದನ್ನು ಕೊಳ್ಳುವುದಕ್ಕಾಗಿ ಸಫಾರಿಯನ್ನು ಭೇಟಿಯಾಗುತ್ತಾನೆ. ಈ ಪ್ಲಾಟ್ನಲ್ಲಿ ಸೂರ್ಯನ ಎಳೆ ಬಿಸಿಲು ಬೀಳುವುದು ವಿಕ್ರಂಗೆ ತುಂಬಾ ಇಷ್ಟವಾಗುತ್ತದೆ. ಆದ್ದರಿಂದಲೇ ಫ್ಲಾಟ್ ನ್ನು ಕೊಂಡು ಅದಕ್ಕೆ ಮತ್ತೆ ಹೊಸ ಟಚ್ ನೀಡಿ, ಪೇಂಟಿಂಗ್ ಮಾಡಿಸಿ ಗ್ರಹ ಪ್ರವೇಶ ಮಾಡುತ್ತಾನೆ.

[widget id=”custom_html-3″]

Advertisements

ಪ್ರವೇಶಕ್ಕೆ ಓನರ್ ಸಹ ಕರೆದಿದ್ದ. ವಿಕ್ರಂನ ಪತ್ನಿ ದೀಪಿಕಾ ಬ್ಯಾಂಕೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. 9 ಗಂಟೆಗೆ ಮನೆಯಿಂದ ಆಚೆ ಹೋದವಳು ರಾತ್ರಿಯೇ ಮನೆಗೆ ವಾಪಸಾಗುತ್ತಿದ್ದಳು. ವಿಕ್ರಂ ಪ್ರತಿದಿನ ವಾಕಿಂಗ್ ಗೆ ಹೋಗುತ್ತಿದ್ದ. ಅಲ್ಲಿ ಸಪಾಲಿಯು ಪ್ರತಿದಿನ ವಾಕಿಂಗ್ ಗೆ ಬರುತ್ತಿದ್ದಳು. ಮೊದಲೇ ಪರಿಚಯ ಇದ್ದಿದ್ದರಿಂದ ಗಂಟೆಗಟ್ಟಲೆ ಪಾರ್ಕ್ ನಲ್ಲಿ ಹರಟೆ ಹೊಡಿಯುತ್ತಿದ್ದರು. ಸ್ನೇಹ ಪ್ರೀತಿಯಾಗಿ ಬದಲಾಗುತ್ತಾ ಬಂದಿತು. ಇತ್ತ ಸಪಾಲಿ ಮನೆಗೆ ಹೆಚ್ಚಾಗಿ ಬರುವುದು ದೀಪಿಕಾಳಿಗೆ ಅನುಮಾನ ಮೂಡಿಸಿತ್ತು. ಇದರಿಂದ ಕೋಪಗೊಂಡ ದೀಪಿಕಾ ಒಂದು ದಿನ ಗಂಡನಿಗೆ ತಿಳಿಯದಂತೆ ಬೆಳಗ್ಗೆ ವಿಕ್ರಂನನ್ನು ಫಾಲೋ ಮಾಡಿದಾಗ ಇಬ್ಬರ ವಿಷಯ ತಿಳಿಯಿತು. ಆಗಲು ಸುಮ್ಮನೆ ಇದ್ದಳು.ದೀಪಿಕಾ ಇಲ್ಲದ ಸಮಯದಲ್ಲಿ ದಿನವಿಡಿ ವಿಕ್ರಂ ಮನೆಯಲ್ಲಿ ಸಪಾಲಿ ಕಾಲ ಕಳೆದು ಹೋಗುತ್ತಿದ್ದಳು. ಇದು ಸಪಾಲಿ ಪತಿಗಾಗಲಿ ದೀಪಿಕಾ ಗಾಗಲಿ ತಿಳಿದಿರಲಿಲ್ಲ. ಹೀಗಿರುವಾಗ ದೀಪಿಕಾ ಎರಡನೇ ಮಗುವಿನ ಹೆರಿಗೆಗಾಗಿ ತನ್ನ 7ನೇ ತಿಂಗಳಿಗೆ ತವರು ಮನೆಗೆ ಹೋಗುತ್ತಾಳೆ. ಇದು ವಿಕ್ರಂ ಮತ್ತು ಸಪಾಲಿಗೆ ಹೇಳಿ ಮಾಡಿಸಿದ ಸಮಯವಾಗುತ್ತದೆ.

[widget id=”custom_html-3″]


ದೀಪಿಕಾ ಅತ್ತ ತವರು ಸೇರಿದ ತಕ್ಷಣವೇ ವಿಕ್ರಂ ಮತ್ತು ಸಫಾಲಿ ಲಡಾಕ್ ಗೆ ಹೋಗಿ ವಾರಗಟ್ಟಲೆ ಇದ್ದು ಎಂಜಾಯ್ ಮಾಡಿ ಬರುತ್ತಾರೆ. ಹೀಗೆ ಕೆಲ ತಿಂಗಳುಗಳೇ ಕಳೆದು ಹೋಗುತ್ತವೆ. ಇದಾದ ಕೆಲ ತಿಂಗಳ ನಂತರ ಪತ್ನಿ ದೀಪಿಕಾ ತನಗೆ ಗಂಡು ಮಗುವಾಗಿದೆ ಎಂದು ತಿಳಿಸುತ್ತಾಳೆ. ಆಗ ವಿಕ್ರಂಗೆ ತುಂಬಾ ಖುಷಿಯಾಗುತ್ತದೆ. ಗಂಡು ಮಗುವಿನ ಆಗಮನದ ಸಂಭ್ರಮದಲ್ಲಿ ವಿಕ್ರಂ ತಲ್ಲೀನನಾಗುತ್ತಾನೆ. ಇದು ಸಪಾಲಿಗೆ ಹಿಡಿಸುವುದಿಲ್ಲ. ಯಾಕೆಂದರೆ ತಾನು ಕೂಡ ವಿಕ್ರಮ್ ನಿಂದ ಗರ್ಭಿಣಿಯಾಗಿದ್ದಳು. ತನ್ನ ಗಂಡನನ್ನು ಕಾಲೇಜಿನಲ್ಲಿ ಪ್ರೀತಿಸಿ ವಿವಾಹವಾಗಿದ್ದರೂ ಸಹ ಸಪಾಲಿ ವಿಕ್ರಮ್ ನ ಪ್ರೀತಿಯಲ್ಲಿ ಆತನನ್ನು ಮರೆತಿದ್ದಳು. ಪತ್ನಿಯ ಬಗ್ಗೆ ತಿಳಿದಿದ್ದ ಸಪಾಲಿ ಪತಿ ಇದಕ್ಕೆ ಸಮ್ಮತಿಸಿದ. ಆದ್ರೆ ವಿಕ್ರಮನ ಪತ್ನಿ ದೀಪಿಕಾಗೆ ಡಿವೋರ್ಸ್ ಕೊಡು ಎಂದಾಗ ದೀಪಿಕಾ ಒಪ್ಪಿರಲಿಲ್ಲ.ನನಗೆ ಎರಡು ಮಕ್ಕಳಿವೆ. ಅವುಗಳು ಅಪ್ಪ ಇಲ್ಲದೆ ಅನಾಥವಾಗಿ ಬೆಳೆಯುವುದು ನನಗಿಷ್ಟವಿಲ್ಲ ಎಂದಿದ್ದಳು. ಆದ್ರು ಸಹ ಪ್ರತಿದಿನ ದೀಪಿಕಾಗೆ ವಿಕ್ರಮ್ ಕಿರಿಕಿರಿ ಮಾಡುತ್ತಲೇ ಇದ್ದ.

[widget id=”custom_html-3″]


ಗಂಡನ ಕಿರಿಕಿರಿಯನ್ನು ಸಹಿಸಿಕೊಂಡು ದೀಪಿಕಾ ಒಂದು ದಿನ ಗಂಡನಿಗಾಗಿ ಕೌರಾಚೋತ್ ಮಾಡಿರುತ್ತಾಳೆ. ಪತಿ ಯಾವಾಗಲೂ ಸುಖವಾಗಿ ಸಂತೋಷವಾಗಿರಲಿ ಎಂದು ದೀಪಿಕಾ ದಿನವಿಡೀ ಉಪವಾಸ ಇರುತ್ತಾಳೆ. ಅಂದು ವಿಕ್ರಂ ಮತ್ತು ದೀಪಿಕಾರ ಕುಟುಂಬಸ್ಥರು ಪಾಲ್ಗೊಂಡಿರುತ್ತಾರೆ ಅಂದು ಸಂಜೆ ವಿಕ್ರಂಗೆ ಬುದ್ಧಿ ಹೇಳಿ ತಮ್ಮ ಮನೆಗಳಿಗೆ ಮರಳುತ್ತಾರೆ. ಇದರಿಂದ ಕೋಪಗೊಂಡ ವಿಕ್ರಂ ದೀಪಿಕಾಳ ಕೈ ಮತ್ತು ಕೂದಲು ಹಿಡಿದು ಎಳೆದಾಡುತ್ತಾನೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಯಾರು ಇಲ್ಲದಿರುವುದು ವಿಕ್ರಂಗೆ ಅನುಕೂಲವಾಗಿದೆ. ಬಾಲ್ಕನಿಗೆ ದೀಪಾಳನ್ನು ಎಳೆದುತಂದು ಇಲ್ಲಿಂದ ಕೊ”ಲ್ಲುತ್ತೇನೆ ಎಂದು ಹೆದರಿಸುತ್ತಾನೆ. ಆಗಲು ದೀಪಿಕಾ ಡಿವೋರ್ಸ್ ಗೆ ಒಪ್ಪಿಗೆ ನೀಡುವುದಿಲ್ಲ. ಇದರಿಂದ ಕೋಪಗೊಂಡ ವಿಕ್ರಂ ಅವಳನ್ನು 8 ನೇ ಮಹಡಿ ಇಂದ ತ’ಳ್ಳಿಬಿಡುತ್ತಾನೆ. ಬೆಳಿಗ್ಗೆಯಿಂದ ಗಂಡನಿಗಾಗಿ ಉಪವಾಸವಿದ್ದ ದೀಪಿಕಾ ಅಸ್ವಸ್ಥ ಆಗಿದ್ದಳು. ಇನ್ನೂ ಅವಳು ಬಿದ್ದ ರಭಸಕ್ಕೆ ತಕ್ಷಣವೇ ಅವಳ ಪ್ರಾಣಪಕ್ಷಿ ಹಾರಿಹೋಗುತ್ತದೆ. ಪೊಲೀಸರು ತನಿಖೆ ನಡೆಸಿದಾಗ ಇದು ಸಪಾಲಿಯ ಪ್ಲಾನ್ ಆಗಿದ್ದು ಬೆಳಕಿಗೆ ಬರುತ್ತದೆ. ಕೊ’ಲೆ’ಗೆ ಪ್ರಚೋದನೆ ನೀಡಿದ ಕೇಸ್ನಲ್ಲಿ ಸ’ಫಾಲಿಯನ್ನು ವಿಕ್ರಂ ಜೊತೆಗೆ ಅ’ರೆಸ್ಟ್’ ಮಾಡಿ ಜೈ’ಲಿ’ಗೆ ಅಟ್ಟುತ್ತಾರೆ.
ಇತ್ತ ದೀಪಿಕಾ ಇವರ ಮೋಸಕ್ಕೆ ಬ’ಲಿ’ಯಾಗುತ್ತಾಳೆ. ಮಕ್ಕಳು ಅನಾಥವಾಗುತ್ತವೆ..

[widget id=”custom_html-3″]