Advertisements

ಈ ಹುಡುಗಿಯನ್ನು ಊರಿನಿಂದ ಆಚೆ ಹಾಕಿದ ಗ್ರಾಮಸ್ಥರು, ಯಾಕೆ ಗೊತ್ತಾ? ನಿಜಕ್ಕೂ ಕಣ್ಣೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಚೀನಾ ಖಾ’ಯಿಲೆ ಇದೀಗ ಹಳ್ಳಿ ಹಳ್ಳಿಯಲ್ಲೂ ಪ್ರವೇಶಿಸಿದೆ.. ಸಹಜವಾಗಿ ಜನರು ಮತ್ತೆ ಆ’ತಂಕಕ್ಕೆ ಹೊಳಗಾಗುತ್ತಿದ್ದಾರೆ. ಕಳೆದ ಹಲವು ತಿಂಗಳುಗಳ ಕಾಲ ಸ್ವಲ್ಪ ಮಟ್ಟಿನ ಬಿಡುವು ನೀಡಿದ ಚೀನಾ ಖಾ’ಯಿಲೆ ಇದೀಗ ಮತ್ತೆ ವ್ಯಾಪಿಸುತ್ತಿದ್ದು ದಿನೇ ದಿನೇ ನೂತನ ಸೋಂ’ಕಿ’ತರ ಸಂಖ್ಯೆಯಲ್ಲಿ ಬಾರಿ ಹೆಚ್ಚಳ ಕಂಡು ಬರುತ್ತಿದೆ.. ಸೋಂ’ಕಿ’ತರ ವ್ಯಕ್ತಿಗಳನ್ನು ಕೀಳಾಗಿ ನೋಡದೇ ಅವರಿಗೆ ಬೆಂಬಲ ನೀಡಿ ನೈತಿಕ ಸ್ಥೈರ್ಯ ಹೆಚ್ಚಿಸಬೇಕು ಎನ್ನುವ ಅಭಿಯಾನಗಳು ನಿರಂತರವಾಗಿ ನಡೆಯುತ್ತಲೇ ಇವೆ.

Advertisements

ಎಷ್ಟೇ ಅರಿವು ಮೂಡಿಸಿದರು ಜನರು ಕ’ರೋ’ನ ಬಯದಿಂದ ರೋ’ಗಿಗಳನ್ನು‌ ಹೀ’ನಾಯವಾಗಿ ನಡೆಸುಕೊಳ್ಳುತ್ತಿರುವುದು ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ.. ಇದೀಗ ಅಂತಹ ಘ’ಟನೆ ಅದಿಲಾಬಾದ್ ನಲ್ಲಿ ನಡದಿದೆ. ಚೀನಾ ಖಾಯಿಲೆ ಬಂದಿದ್ದ ಕಾರಣಕ್ಕೆ ವಿದ್ಯಾರ್ಥಿಯನ್ನು 13 ದಿನಗಳ ಊರಿನಿಂದ ಹೊರಹಾಕಲಾಗಿದೆ.. ಹಾಗಾಗಿ ಊರಿನಿಂದ ಹೊರಗೆ ಪ್ರತ್ಯೇಕ ಟೆಂಟ್ ನಲ್ಲಿ ಆಕೆ ವಾಸವಿದ್ದಾರೆ. ಇನ್ನೂ ಅಲ್ಲೇ ಪ್ರತ್ಯೇಕವಾಗಿ ಮತ್ತೊಂದು ಟೆಂಟ್ ಅನ್ನು ನಿರ್ಮಿಸಿ ಆಕೆಯ ತಂದೆ ಕಾವಲು ಕಾಯುತ್ತಿದ್ದಾರೆ..

ಸದ್ಯ ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈ’ರಲ್ ಆಗಿದ್ದು ತೀವ್ರ ಆ’ಕ್ರೋಶಕ್ಕೆ ಕಾರಣವಾಗಿದೆ. ಈ ಸುದ್ದಿ ಗಮನಕ್ಕೆ ಬರುತ್ತಿದ್ದಂತೆ ಕೆಂದ್ರ ಸಚೀವ ಕಿಶನ್ ರೆಡ್ಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆನಂತರ ಆರೋಗ್ಯ ಅಧಿಕಾರಿಗಳು ಬೇಟಿ ನೀಡಿ ಪ್ರತ್ಯೇಕವಾಗಿ ಊರಿನಲ್ಲಿಯೇ ಕ್ವಾ’ರಂಟೈನ್ ಇರಿಸಿದ್ದಾರೆ. ಕೋ’ವಿಡ್ ರೋ’ಗಿ’ಗಳನ್ನು ಬ’ಹಿ’ಷ್ಕರಿಸುವುದು ಸರಿಯಲ್ಲ ಚೀನಾ ಖಾ’ಯಿಲೆ ವಿರುದ್ಧ ಹೋರಡಾವಾಗ ಒಬ್ಬರಿಗೊಬ್ಬರು ಸಹಾಕರ ನೀಡಿ ಮುಂದೆ ಸಾಗಬೇಕು.. ಕ’ರೋ’ನ ಬಂದಿದ್ದಕ್ಕೆ ಊರಿನಿಂದ ಹೊರ ಹಾಕಿದ ಘ’ಟನೆ ದುರಾದೃಷ್ಟಕರ ಎಂದು ಕಿಶಾನ್ ರೆಡ್ಡಿ ಹೇಳಿದ್ದಾರೆ.