Advertisements

ಲಾಂಗ್ ಡ್ರೈವ್ ಹೋಗೋದಕ್ಕೆ ದುಡ್ಡಿಲ್ಲದೆ, ಹಣಕ್ಕಾಗಿ ಇವರಿಬ್ಬರು ಎಂಥ ಕೆಲಸ ಮಾಡ್ತಿದ್ರು ಗೊತ್ತಾ? ಇಂಥ ಪ್ರೇಮಿಗಳು ಇರ್ತಾರಾ..

Kannada Mahiti

ನಮಸ್ಕಾರ ಸ್ನೇಹಿತರೆ.. ಈ ಪ್ರೀತಿ ಪ್ರೇಮ ಅನ್ನೊದು ನಿಜಕ್ಕೂ ಪವಿತ್ರ… ಒಮ್ಮೊಮ್ಮೆ ಅದೆ ಪ್ರೀತಿ ಅತಿಯಾದಾಗ ಏನು ಕಾಣಲ್ಲ ಕುರುಡು ತನದಿಂದ ವರ್ತಿಸುವ ಹಾಗೆ ಮಾಡುತ್ತೆ.. ಅಂತದ್ದೆ ಆಶ್ಚರ್ಯ ಕರ ಸಂಗತಿ ನಿಮ್ಮ ಮುಂದೆ ಶೇರ್ ಮಾಡ್ತಿನಿ. ಪ್ರೇಮಿಗಳಿಬ್ಬರು ಲಾಂ’ಗ್ ಡ್ರೈ’ವ್ ಹೋಗವ ಪ್ಲ್ಯಾನ್ ಮಾಡ್ತಾರೆ.. ಆದರೆ ಲಾಂಗ್ ಡ್ರೈವ್ ಹೋಗಲು ಹಣವಿಲ್ಲ ಅಂತ ಅವರು ಮಾಡಿದ ಕೆಲಸ ಏನು ಗೊತ್ತಾ.. ಹಣ ಇಲ್ಲದ ಕಾರಣ ಕ’ಳ್ಳ’ತನಕ್ಕೆ ಮಾಡೋಕೆ ಮುಂದಾದ ಜೋಡಿಯೊಂದನ್ನು ಇಂದು ಪೊಲೀಸ ಬಂ’ಧು’ವಾಗಿದ್ದಾರೆ.. ಹೌದು ಕ’ಳ್ಳತನ ಮಾರ್ಗ ಹಿಡಿದ ಆ ಜೋಡಿಯನ್ನು ಅ’ರೆ’ಸ್ಟ್ ಮಾಡಲಾಗಿದೆ. ವಿನಯ್ ಹಾಗೂ ಕೀರ್ತನಾ ಎಂಬ ಪ್ರೇಮಿಗಳು ಬಂ’ಧಿ’ತ ಆ’ರೋ’ಪಿಗಳು..‌ ಇವರನ್ನು ಚಂದ್ರಾಲೇ ಔಟ್ ಠಾಣೆಯ ಪೊಲೀಸರ ಗೇಸ್ಟ್ ಆಗಿದ್ದಾರೆ..

Advertisements

ಹೌದು ವಿನಯ್ ಎಂಬ ವ್ಯಕ್ತಿ ರಾಜಾಜಿನಗರದ ರೌ’ಡಿ’ಶೀಟರ್ ಆಗಿದ್ದ.. ಈತ ಕೀರ್ತನಾಳನ್ನು ಪ್ರೀತಿಸುತಿದ್ದ. ಕೀರ್ತನಾ ವಿನಯ್ ಬಳಿ ಲಾಂಗ್ ಡ್ರೈವ್ ಹಾಗೂ ಗೋಲ್ಡ್ ಗಿಫ್ಟ್ ಬೇಕು ಅಂತ ಬೇಡಿಕೆಯಿಟ್ಟಿದ್ದಾಳೆ. ಆಗ ವಿನಯ್ ನಾನೇ ಕ’ಳ್ಳ. ನಿನಗೇನೆ ಗಿಫ್ಟ್ ಕೊಡಿಸ್ಲಿ ಅಂತ ಪ್ರಶ್ನೆ ಮಾಡಿದ್ದಾನೆ. ಕೀರ್ತನಾ ಮರು‌ಮಾತಾಗಿ ನೀನ್ ರೌಡಿ ಆದರೂ ನಿನ್ನನ್ನು ಪ್ರೀತಿ ಮಾಡಿದ್ದೀನಿ. ನಿನ್ನ ಜೊತೆ ಜೈಲಿಗೆ ಬರೋದಕ್ಕೂ ನಾನು ಸಿದ್ಧ ಅಂತ ಹೇಳಿದ್ದಾಳೆ.. ಅವಳು ಹೇಳಿದಂತೆ ರೌ’ಡಿಶೀ’ಟ’ರ್ ವಿನಯ್ ಜೊತೆ ಕ’ಳ್ಳ’ತನಕ್ಕೆ ಕೀರ್ತನಾ ಕೂಡ ಕೈ ಜೋಡಿಸಿದ್ದಾಳೆ. ಗಂಡ ಹೆಂಡತಿಯಂತೆ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ.. ಈ ಖ’ರ್ತ’ನಾಕ್ ಲ’ವ್ವ’ರ್ಸ್ ಮನೆಗಳವು ಮಾಡ್ತಿದ್ದರು.. ದು’ರಂ’ತ ನೋಡಿ ತಪ್ಪು ಮಾಡ್ತಿರುವ ಪ್ರೇಮಿಯನ್ನು ತಿದ್ದುವ ಕೆಲಸ ಮಾಡುವುದು ಬಿಟ್ಟು.. ಅವನೊಟ್ಟಿಗೆ ಕ’ಳ್ಳ’ತನಕ್ಕೆ ಕೈ ಜೋಡಿಸಿದ್ದಾಳೆ..

ಮನೆ ಮಾಲೀಕನ ಮನೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್ ಮಾತಿಗಿಳಿತಿದ್ದ. ಈ ವೇಳೆ ಮಾಲೀಕರ ಮನೆ ತುಂಬಾ ಚೆನ್ನಾಗಿದೆ ಅಂತ ಮನೆ ನೋಡಲು ಕೀರ್ತನಾ ಮುಂದಾಗುತ್ತಿದ್ದಳು. ವಿನಯ್ ಮಾತಾಡಿಸುತ್ತಾ ಮೈಂಡ್ ಡೈ’ವ’ರ್ಟ್ ಮಾಡ್ತಿದ್ರೆ, ಇತ್ತ ಕೈಗೆ ಸಿಕ್ಕ ವಸ್ತುಗಳನ್ನ ತನ್ನ ಕೈ ಚ’ಳ’ಕದಿಂದ ಕೀರ್ತನಾ ಎಗರಿಸ್ತಿದ್ದಳು. ಕಳೆದ ಅಕ್ಟೋಬರ್ ನಲ್ಲಿ ಕುಲಶೇಖರ್ ಮನೆಯಲ್ಲಿ 1 ಮೊಬೈಲ್ 1 ಲ್ಯಾಪ್ ಟಾಪ್ ಹಾಗೂ 15 ಸಾವಿರ ಹಣ ಎ’ಗ’ರಿಸಿತ್ತು ಈ ಜೋಡಿ. ಸದ್ಯ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಕ’ಳ್ಳ ಲವ್ವರ್ಸ್ ಅ’ರೆ’ಸ್ಟ್ ಆಗಿದ್ದಾರೆ. ಸದ್ಯ ರೌ’ಡಿ ಲವ್ವರ್ ಜೊತೆ ಕ’ಳ್ಳ’ತನಕ್ಕೆ ಸ’ಪೋ’ರ್ಟ್ ಮಾಡಿದವಳು ಇಂದು ಜೈ’,ಲು ಪಾಲಾಗಿದ್ದಾಳೆ..‌ ನಿಜವಾದ ಪ್ರೀತಿ ನಾವು ತ’ಪ್ಪು ಮಾಡುವಾಗ ತೆ’ಪ್ಪ’ಗಿರಲ್ಲ.. ಅದು ತ’ಪ್ಪು ಅಂತ ಮುಖದ್ಮೇಲೆ ಹೇಳಿವಂತೆ‌ ಮಾಡುತ್ತೆ..‌ ಅದೆ ಕುರುಡು ಪ್ರೀತಿ ನಿನ್ನದೆ ಸರಿ ಅಂತ ಮತ್ತಷ್ಟು ಅ’ಡ್ಡ’ದಾರಿ ಹಿಡಿಸುತ್ತೆ..