Advertisements

ಕೃಷಿ ಮಾಡಿ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಅವರು ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಗೊತ್ತಾ? ಯಾರಿಗೂ ಕಮ್ಮಿಯಿಲ್ಲಾ..

Cinema

ಪ್ರಿಯ ಸ್ನೇಹಿತರೆ ನಮಸ್ಕಾರ ಕೆಲವೊಬ್ಬರ ವ್ಯಕ್ತಿತ್ವ ನಿಜಕ್ಕೂ ಸಮಾಜದ ಕೈಗನ್ನಡಿಯಾಗಿರುತ್ತದೆ. ಅವರ ಸರಳತೆ, ಸ್ವಾಭಿಮಾನ ಎಲ್ಲವೂ ಇನ್ನುಳಿದವರಿಗೆ ಮಾರ್ಗದರ್ಶನ. ಅದೆಷ್ಟೆ ಸಾಧನೆ ಮಾಡಿ ಬದುಕಿನ ಉನ್ನತ‌ ಶಿಖರವನ್ನೆರಿದರು ತಮ್ಮ‌ ಸರಳತೆಯಿಂದ ಗಮನ ಸೆಳೆಯುತ್ತಾರೆ. ಇನ್ನು ಈ ವಿಷಕ್ಕೆ ಬಂದರೆ ಸುಧಾ ಮೂರ್ತಿ, ಪುನೀತ್ ರಾಜ್‍ಕುಮಾರ್ ಇನ್ನು ಅನೇಕ ಈ ಸಾಲಿಗೆ ಸೇರುತ್ತಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಪಾಸ್ತಿಯಿದ್ದರೂ ಸರಳ ಜೀವನ ನಡೆಸುತ್ತಾರೆ. ಇನ್ನು ಕಲಾವಿದರ ವಿಷಯಕ್ಕೆ ಬಂದರೆ ಜೀವನೂದಕ್ಕೂ‌ ಐಷಾರಾಮಿ ಜೀವನ ನಡೆಸಿ ರಾಯಲ್ ಬದುಕನ್ನೆ ಕಳೆಯುತ್ತಾರೆ ಇಂತಹ ಕಲಾವಿದರಲ್ಲಿ ಒಂದಾನೊಂದು ಕಾಲದಲ್ಲಿ ಟಾಪ್ ನಟ ನಟಿಯರಾದ ಇವರಿಬ್ಬರು ಇಂದು ಅಭಿವೃದ್ಧಿ ಕೃಷಿ‌ ಮಾಡುವ ಮೂಲಕ‌‌ ಇನ್ನುಳಿದವರಿಗೆ ಮಾದರಿಯಾಗಿದ್ದಾರೆ. ಯಾರು ಆ ನಟನಟಿಯರು, ಅವರು ಮಾಡುತ್ತಿರುವುದಾದರೇನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ಓದಿ..

[widget id=”custom_html-3″]

Advertisements

ಕಲಾವಿದರೂ ಯಾವಾಗಲೂ ಐಷಾರಾಮಿ ಬಂಗಲೇ, ಓಡಾಡಲು ಜಗತ್ತಿನ ದುಬಾರಿ ಕಾರು, ಹಲವು ಬಗೆಯ ಬ್ಯ್ರಾಂಡ್ ಉಡುಗೆ ತೊಡುಗೆ, ದಿನವೂ ಪಾರ್ಟಿ, ಮೋಜು ಮಸ್ತಿ ಎನ್ನುತ್ತಾ ತಮ್ಮ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇಂತವರಲ್ಲಿ ಒಂದಾನೊಂದು ಕಾಲದಲ್ಲಿ ನಟಿಯಾಗಿ,‌ನಟನಾಗಿ ತರೆ ಮೇಲೆ ಬಣ್ಣ ಹಚ್ಚಿದ ಇವರಿಬ್ಬರು ಸದ್ಯ ಅಭಿವೃದ್ಧಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸದಾ ಆರಾಮಾಗಿದ್ದು ಸೂರ್ಯನ ಬಿಸಿಲೆ ನೋಡದಿರವ ಇವತ್ತಿನ ‌ನಟನಟಿಯರಲ್ಲಿ ಕೃಷಿಯತ್ತ ಮುಖ ಮಾಡಿರುವ ಕಲಾವಿದರೇ ಲೀಲಾವತಿ‌ ಹಾಗೂ ವಿನೋದ ರಾಜ್. ಕನ್ನಡದ ಚಲನಚಿತ್ರರಂಗದಲ್ಲಿ ಎಪ್ಪತ್ತರ ದಶಕದಲ್ಲಿಯೇ ನಟಿಸಿ ಖ್ಯಾತಿ ಪಡೆದ ನಟಿ ಲೀಲಾವತಿ ಕನ್ನಡ ಚಲನಚಿತ್ರರಂಗ ಕಂಡ ಅದ್ಭುತ ನಟಿ.

[widget id=”custom_html-3″]

ನಾಯಕಿಯಾಗಿ, ಪೋಷಕ‌ ನಟಿಯಾಗಿ ಹಲವು‌ ಪಾತ್ರಗಳನ್ನು ವಿಭಿನ್ನವಾಗಿ ನಟಿಸಿ ಆ ಪಾತ್ರಗಳಿಗೆ ಜೀವ ತುಂಬಿದವರು ಲೀಲಾವತಿ.‌ಸದ್ಯ ಸಿನೆಮಾದಿಂದ ದೂರ ಉಳಿದಿರುವ ಇವರು ತೋಟಗಾರಿಕೆ, ಕೃಷಿ ಮಾಡಿಕೊಂಡಿದ್ದಾರೆ. ಇನ್ನು ಇವರಿಗೆ ಸಾಥ್ ನೀಡುತ್ತಿದ್ದಾರೆ. ಲೀಲಾವತಿ ಪುತ್ರ ವಿನೋದ್ ರಾಜ್ ಅವರು 1987ರಲ್ಲಿ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅವರ ಈ ನಟನೆಗೆ ಅಂದಿನ ಕಾಲದಲ್ಲಿ ಕರ್ನಾಟಕದ ಮೈಕಲ್ ಜಾಕ್ಸನ್ ಎಂದೇ ಹೆಸರು ಗಳಿಸಿಕೊಂಡಿದ್ದರು. ಆದರೆ ಕಾಲ ಕಳೆದಂತೆ ಅವಕಾಶಗಳ‌ ಕೊರತೆ, ಇನ್ನು ಹಲವು ಕಾರಣಗಳಿಂದ ಸಿನೆಮಾ ಕ್ಷೇತ್ರ ಹಾಗೂ ನಟನೆಯಿಂದ ದೂರ ಉಳಿದಿ ವಿನೋದ್ ರಾಜ್ ಅವರು ತಮ್ಮ ತಾಯಿಯೊಂದಿಗೆ ಫಾರ್ಮ್ ಹೌಸ್ನಲ್ಲಿ ಜೀವನ ನಡೆಸುತ್ತಿದ್ದಾರೆ.

[widget id=”custom_html-3″]

ಸದ್ಯ ಸಿನಿ ಕ್ಷೇತ್ರದ ಸಹವಾಸವೇ ಬೇಡ ಎಂದು ಸಂಪೂರ್ಣ ಚಿತ್ರರಂಗದಿಂದ ದೂರ ಉಳಿದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿನೋದ್ ರಾಜ್ ಮತ್ತು ಲೀಲಾವತಿ ಗದ್ದೆಯಲ್ಲಿ ಬೆವರು ಸುರಿಸಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೃಷಿ ಆದಾಯದಲ್ಲಿ ಬಂದ ಅರ್ಧದಷ್ಟು ಹಣವನ್ನು ಬಡವರ ಸಹಾಯಕ್ಕಾಗಿ ಮೀಸಲಿಟ್ಟಿದ್ದಾರೆ. ಇದಷ್ಟೆ ಅಲ್ಲದೆ ಕೃಷಿಯನ್ನೆ ಜೀವನಾಧಾರವಾಗಿಸಿಕೊಂಡ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಸಮೃದ್ಧವಾಗಿ ಹಚ್ಚಹಸಿರಿನಿಂದ ಕೂಡಿರುವಂತಹ ತೋಟ ನಿರ್ಮಿಸಿದ್ದಾರೆ. ತೋಟವು ಸಮೃದ್ಧವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.

[widget id=”custom_html-3″]

ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದ್ದು ಸಿನಿರಂಗದ ಸಹವಾಸವೇ ಬೇಡ ತನ್ನ ತಾಯಿಯೊಂದಿಗೆ ಸೇರಿ ತಮ್ಮ ಜಮೀನನ್ನು ತಮ್ಮ ಹೆಸರಿಗೆ ಪಡೆದು ಕೃಷಿ ಜೀವನ ನಡೆಸುತ್ತಿದ್ದಾರೆ. ಜನಪ್ರಿಯತೆ ಗಳಿಸಿ ಐಷಾರಾಮಿ‌ ಜೀವನಕ್ಕೆ ಮಾರು ಹೋಗುವ ಅದೆಷ್ಟೊ‌ ಜನಪ್ರಿಯ‌‌ ನಾಯಕರಿಗೆ ಇವರ ಈ ಕಾರ್ಯ ಮಾರ್ಗದರ್ಶನ. ಕೃಷಿ ಎಂದರೆ ಕೇವಲ‌ ಓದದವರಿಗೆ, ಬಡವರಿಗೆ ಎಂಬ‌ ಮನೋಭಾವನೆಯನ್ನು ಅಲ್ಲಗಳೆದಿದ್ದಾರೆ ಲೀಲಾವತಿ ಹಾಗೂ ವಿನೋದ್ ರಾಜ್.ಇವರ ಈ ಕೃಷಿ ಅಭಿವೃದ್ದಿ ಕೆಲಸ‌ ಸಮಾಜದಲ್ಲಿ ಇನ್ನುಳಿದವರಿಗೂ ಮಾರ್ಗದರ್ಶನವಾಗುಲ್ಲಿ ಎರಡು ಮಾತಿಲ್ಲ..

[widget id=”custom_html-3″]