Advertisements

ನನ್ನ ತಂದೆ ಯಾರು ಅಂತ ಅಭಿಮಾನಿಗಳೆ ಹೇಳ್ತಾರೆ ಎಂದ ವಿನೋದ್ ರಾಜ್.. ಈ ರೀತಿ ಹೇಳಿಕೆ ಕೊಟ್ಟಿದ್ದು ಯಾಕೆ ಗೊತ್ತಾ?

Cinema

ನಮಸ್ಕಾರ ಬಂಧುಗಳೇ.. ಕನ್ನಡದಲ್ಲಿ ಅತ್ಯಂತ ಹೆಚ್ಚು ಚರ್ಚಿತ ನಟ ಅಂದ್ರೆ ಅದು ವಿನೋದ್.. ಈ ಹಿಂದೆ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾದ ವಿನೋದ್ ರಾಜ್ ತಮ್ಮ ತೋಟದಲ್ಲಿ ಅಮ್ಮನ ಜೊತೆ ನೆಮ್ಮದಿಯಾಗಿ ಜೀವನ ಸಾಗಿಸ್ತಿದ್ದಾರೆ.. ಡ್ಯಾನ್ಸ್ ನಟನೆ ಕಲೆ ಇದ್ದ ವಿನೋದ್ ರಾಜ್ ಅವರು ಅತಿ ಬೇಗ ಇಂಡೆಸ್ಟ್ರಿ ಇಂದ ದೂರ ಯಾಕೆ ಉಳಿದ್ರು? ಇದರ ಹಿಂದೆಯಾರದಾದ್ರು ಕೈವಾಡವಿತ್ತಾ? ವಿನೋದ್ ರಾಜ್ ತಂದೆ ಯಾರು ಅಂತ ಪ್ರಶ್ನೆ ಮೂಡಿದ್ರು ಅದ್ಕೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ. ವಿನೋದ್ ರಾಜ್ ಗೆ ಇಷ್ಟು ವಯಸ್ಸಾದ್ರು ಇನ್ನು ಯಾಕೆ ಮದುವೆಯಾಗಿಲ್ಲ? ರವಿ ಬೆಳಗೆರೆ ಬರೆದ ರಾಜ್ ಲಿಲಾ ವಿನೋದ್ ಎಂಬ ಪುಸ್ತಕವೇ ಎಷ್ಟೋ ಜನರಿಗೆ ಉತ್ತರ ಸಿಕ್ಕಿದೆ. ಸದ್ಯ ಕೃಷಿಯಲ್ಲಿ ಖುಷಿ ಕಂಡುಕೊಂಡ ನಟ ವಿನೋದ್ ರಾಜ್.

Advertisements

ಸಿನೆಮಾ ರಂಗದಿಂದ ದೂರ ಉಳಿದಿದ್ದಾರೆ. ಈ ಹಿಂದೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ ವಿನೋದ್ ರಾಜ್ .ಮತ್ತೆ ಕಂಬ್ಯಾಕ್ ಮಾಡುವ ಲಕ್ಷಣಗಳು ಕಂಡು ಬರ್ತಿಲ್ಲ.. ವಿನೋದ್ ರಾಜ್ ಅವರ ಏಳು ಬಿಳಿನ ನಡುವೆ ಸಿನಿ ರಂಗದಿಂದ ತುಂಬ ದೂರ ಉಳಿದಿದ್ದಾರೆ.. ಕೆಲವು ಡ್ಯಾನ್ಸ್ ಶೋ ಗಳಲ್ಲಿ ವಿನೋದ್ ರಾಜ್ ಅವರು ಬರಬೇಕು ಎಂದು ಹೇಳುತ್ತಾರೆ. ಇನ್ನು ವಿನೋದ್ ರಾಜ್ ತಂದೆ ಯಾರು ಎಂಬ‌ ಪ್ರಶ್ನೆ ಮೂಡಿದಾಗ.. ಒಂದು ಯೂಟುಬ್ ವಾಹಿತಿಯಲ್ಲಿ ವಿನೋದ್ ಅವರಿಗೆ ಒಂದು ಪ್ರಶ್ನೆ ಎದುರಾಗುತ್ತೆ..

ನಿಮ್ಮ ತಂದೆ ಯಾರು ಅಂತ? ವಿನೋದ್ ಹೇಳ್ತಾರೆ ಚಿಕ್ಕವನಿದ್ದಾಗ ನಾನು‌ ನಮ್ ತಾಯಿಗೆ ಪ್ರಶ್ನೆ ಮಾಡಿದಾಗ ಆಕಾಶಕ್ಕೆ ಬೆರಳು ಮಾಡಿ ನಿಮ್ಮ ತಂದೆ ದೇವರೆಂದು ಹೇಳ್ತಿದ್ರು ಅಂತ.. ಈಗ ನನ್ ತಂದೆ ಯಾರು ಎಂದು ಪ್ರಶ್ನೆ ಮಾಡಿದ್ರೆ ಅಭಿಮಾನಿಗಳೆ ಹೇಳ್ತಾರೆ.. ಎಂದು ಹೇಳಿಕೆ ನೀಡಿದ್ದಾರೆ.. ಯಾಕೆ ವಿನೋದ್ ರಾಜ್ ಯಾಕೆ ಹೀಗೆ ಹೇಳಿದ್ರು ಅಂತ ಎಲ್ಲರೂ ಗೊಂದಲಕ್ಕೆ ಒಳಗಾಗಿದ್ದಾರೆ.. ಯಾವುದಾದರು ಡ್ಯಾನ್ಸ್ ಶೋ ಗಳಿಗೆ ಜ’ಡ್ಜ್ ಆಗಿ ಬಂದ್ರೆ ಆ ಶೋ ಗೆ ಬಂದು ಘನತೆ ಸಿಗುತ್ತೆ ಅಂತ ಕೆಲವರ ಅಭಿಪ್ರಾಯ.. ಮುಂದಿನ ದಿನಗಳಲ್ಲಿ ಇದು ಆದ್ರೆ ವಿನೋದ್ ರಾಜ್ ಮತ್ತೆ ಕಂ’ಬ್ಯಾ’ಕ್ ಸಿಕ್ಕಂತಾಗುತ್ತದೆ..