Advertisements

ವಿನೋದ್ ರಾಜ್ ಸಿನಿಮಾ ಬದುಕು ಹಾಳು ಮಾಡಿದ್ಯಾರು? ವಿನೋದ್ ರಾಜ್ ತಂದೆ ಇವರೇನಾ..

Cinema

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಹಿರಿಯ ನಟಿ ಲೀಲಾವತಿಯವರ ಮಗ ವಿನೋದ್ ರಾಜಕುಮಾರ್ ಅವರು ಯಾಕಿನ್ನು ಮದುವೆಯಾಗಿಲ್ಲ.. ಇಲ್ಲಿಯವರೆಗೂ ಸಹ ವಿನೋದ್ ರಾಜ್ ಅನುಭವಿಸಿದ ಸಂಕಷ್ಟಗಳೇನು ಗೊತ್ತಾ.. ಒಬ್ಬ ಸಿನಿಮಾ ನಟಿಯ ಮಗನಿಗೆ ಅನುಭವಿಸಿದ ಕಷ್ಟಗಳೇನು ಗೊತ್ತಾ.. ಹೇಳ್ತೀವಿ ಕೇಳಿ. ಅಬ್ಬಬ್ಬಾ.. ಅದೆಂತಹ ಡ್ಯಾನ್ಸ್, ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ನರ್ತಿಸುವ ಅಪ್ರತಿಮ ನೃತ್ಯ ಕಲಾವಿದ ವಿನೋದ್ ರಾಜ್​​ಕುಮಾರ್​​. ಸಿನಿಮಾದಲ್ಲಿ ಅಭಿನಯಿಸಬೇಕು, ತನ್ನ ಕಲೆಯನ್ನು ಪ್ರದರ್ಶೀಸಬೇಕು ಅಂತ ಸಾಕಷ್ಟು ಕನಸನ್ನು ಕಂಗಳಲ್ಲಿ ಹೊತ್ತಿದ್ರು.

[widget id=”custom_html-3″]

Advertisements

ಆದರೆ ಸಿನಿ ಜೀವನದಲ್ಲಿ ಅನುಭವಿಸಿದ ನೋವಿನಿಂದ ಲೀಲಾವತಿಯವರು ತನ್ನ ಮಗನಿಗೆ ಸಿನಿಮಾ ರಂಗ ನಿನಗೆ ಬೇಡ ಅಂತಾನೇ ಹೇಳ್ತಾ ಬಂದಿದ್ರಂತೆ. ಆದರೆ ಬಣ್ಣದ ಬದುಕಿನ ಒಲವು ವಿನೋದ್​ ರಾಜ್​ಗೆ ಕೊಂಚವೂ ಕಡಿಮೆಯಾಗಿರಲಿಲ್ಲ. ಈ ಹಿನ್ನಲೆ ಇವರ ಪ್ರತಿಭೆ ಗುರುತಿಸಿ ಡ್ಯಾನ್ಸ್ ರಾಜ ಡ್ಯಾನ್ಸ್ ಎನ್ನುವ ಸಿನಿಮಾದ ಆಫರ್​ನ್ನು ದ್ವಾರಕೀಶ್ ಗೆ ಕೊಡ್ತಾರೆ. ಆ ಸಿನಿಮಾ ಸೂಪರ್ ಹಿಟ್ ಸಹ ಆಗಿ ಇನ್ನೇನು ತನ್ನ ಬದುಕನ್ನು ವಿನೋದ್ ರೂಪಿಸಿಕೊಂಡ್ರು ಅನ್ನೋವಷ್ಟರಲ್ಲಿ ಅವರ ವಿರುದ್ಧ ಇಲ್ಲ ಸಲ್ಲದ ಅ’ಪ’ವಾಧಗಳು ಗುಸುಗುಸುಗಳು ಕೇಳಿ ಬಂದವು..

[widget id=”custom_html-3″]

ಅದಾದ ಮೇಲೆ ಒಂದೆರಡು ಸಿನಿಮಾಗಳಲ್ಲಿ ಹಿಟ್ ಆದ್ರೆ ವಿನಃ ಮತ್ತೆ ಯಾವುದೇ ಸಿನಿಮಾಗಳಲ್ಲಿ ಸಹ ಅಷ್ಟೊಂದು ಹೇಳಿ ಕೇಳುವ ಖ್ಯಾತಿ ಸಿಗಲಿಲ್ಲ. ಇನ್ನು ವಿನೋದ್ ರಾಜಕುಮಾರ್ ಹಾಗೂ ಲೀಲಾವತಿ ವಿರುದ್ಧ ಸಾಕಷ್ಟು ವೈಷಮ್ಯಗಳನ್ನು ಹೊತ್ತುಕೊಂಡಂತಹ ಒಂದು ಗುಂಪು ಅವರ ವಿರುದ್ಧ ಪಿತೂರಿ ಹೂಡುತ್ತಲೇಯಿದೆ ಎನ್ನುವುದು ತಾಯಿ-ಮಗನ ಅಭಿಪ್ರಾಯ. ಇನ್ನು ಈ ತಾಯಿ ಮಗನ ವಿರುದ್ಧ 7 ಸಲ ಶೂ’ಟೌ’ಟ್ ಸಹ ನಡೆದಿದೆ. ಈಗಲೂ ತನ್ನ ಕೈಯಲ್ಲೇ ಗ’ನ್ ಹಿಡಿದು ವಿನೋದ್ ರಾಜಕುಮಾರ್ ಓಡಾಡುತ್ತಿದ್ದಾರೆ.

[widget id=”custom_html-3″]

ಇನ್ನು ಇಲ್ಲಿಯವರೆಗೆ ಸಹ ವಿನೋದ್ ರಾಜಕುಮಾರ್ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಅವರು ಕೊಡುವ ಉತ್ತರ ಹೀಗಿದೆ. ಒಂದು ವೇಳೆ ನಾನು ಮದುವೆಯಾದ್ರೆ, ನನ್ನ ತಾಯಿಯನ್ನು ನಾನು ಮದುವೆಯಾಗುವವಳು ಚೆನ್ನಾಗಿ ನೋಡಿಕೊಳ್ತಾಳೋ.. ಇಲ್ವೋ ಗೊತ್ತಿಲ್ಲ. ನನ್ನ ಧ್ಯೇಯ ಒಂದೇ ನಾನು ಬದುಕಿರುವವರೆಗೂ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನನ್ನ ತಾಯಿಗೆ ಉತ್ತಮವಾದ ಬದುಕು ಕಟ್ಟಿಕೊಡಬೇಕು ಅಂತ ವಿನೋದ್ ರಾಜಕುಮಾರ್ ಹೇಳಿದ್ದಾರೆ..