Advertisements

ಪುನೀತ್ ಹನ್ನೊಂದನೇ ದಿನದ ಕಾರ್ಯದಲ್ಲಿ ವಿನೋದ್ ರಾಜ್ ಮಾಡಿರುವ ಕೆಲಸ ನೋಡಿ! ನಿಜಕ್ಕೂ ಗ್ರೇಟ್…

Cinema

ಕಳೆದ ಹನ್ನೊಂದು ದಿನಗಳ ಹಿಂದೆ ನಾಡಿನ ಮಗ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ಕೊ’ನೆ’ಯು’ಸಿ’ರುಳೆದರು. ಎಂಬ ವಿಷಯ ಸಂಪೂರ್ಣ ರಾಜ್ಯವನ್ನೆ ಸೂ’ತ’ಕದ ಮನೆಯನ್ನಾಗಿ ಮಾಡಿಬಿಟ್ಟಿದೆ. ಇನ್ನೂ ಇತ್ತ ಪುನೀತ್ ಅ’ಗ’ಲಿಕೆ ನೆನ್ನೆಗೆ ಹನ್ನೊಂದು ದಿನ ಕಳೆದುಹೋಯಿತು. ಕುಟುಂಬದಿಂದ ನೆನ್ನೆ ಪುನೀತ್ ರಾಜಕುಮಾರ್ ರವರ ಹನ್ನೊಂದನೇ ದಿನದ ಕಾರ್ಯವನ್ನು ಸದಾಶಿವನಗರದ ಪುನೀತ್ ನಿವಾಸದಲ್ಲಿ ಏರ್ಪಡಿಸಲಾಗಿತ್ತು. ಸಂಬಂಧಿಕರು ಮತ್ತು ಸಿನಿಮಾ ಮಂದಿಗೆ ಆಹ್ವಾನ ನೀಡಲಾಗಿತ್ತು. ನೆನ್ನೆ ಪುನೀತ್ ಅವರ ಮನೆಯಲ್ಲಿ ಕುಟುಂಬದವರು ಪೂಜೆ ಸಲ್ಲಿಸಿ ನಂತರ ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ಸ’ಮಾ’ಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಮನೆಗೆ ಆಗಮಿಸಿದರು. ಅಪ್ಪುಗೆ ಇಷ್ಟವಾದ ಊಟವನ್ನು ಹೆಡೆಯ ರೂಪದಲ್ಲಿ ಇಡುವಾಗ ಅಶ್ವಿನಿರವರು ಕಣ್ಣೀರಿಟ್ಟಿದ್ದು ನಿಜಕ್ಕೂ ಮನಕಲಕುವಂತ್ತಿತ್ತು.

[widget id=”custom_html-3″]

Advertisements

ಇನ್ನು ಈಗಲಾದರೂ ಏನಾದರೂ ಪ’ವಾ’ಡ ನಡೆದು ಪುನೀತ್ ಬರಬಾರದ ಎನಿಸುವಂತಿತ್ತು. ಇನ್ನೂ ಇತ್ತ ಇದೆ ದಿನ ಪುನೀತ್ ರವರ ಪುಣ್ಯ ಕಾರ್ಯದ ದಿನ ಪುನೀತ್ ಅವರಿಗೆ ಶಾಂತಿ ಸಿಗಲೆಂದು ವಿನೋದ್ ರಾಜ್ ಅವರು ಬೇರೆಯದ್ದೆ ಕೆಲಸ ಮಾಡಿದ್ದಾರೆ.. ಹೌದು ಲೀಲಾವತಿರವರು ಹಾಗೂ ಅವರ ಆಪ್ತ ಸಂಬಂಧಿಕರ ಜೊತೆ ವಿನೋದ್ ರಾಜ್ ಕುಮಾರ್ ಅವರು ಎರಡು ಕಾರುಗಳಲ್ಲಿಯು ಶ್ರೀರಂಗ ಪಟ್ಟಣಕ್ಕೆ ತೆರಳಿದ್ದು ಅಲ್ಲಿ ಪುನೀತ್ ಅವರ ದರ್ಪಣ ಬಿಟ್ಟಿದ್ದಾರೆ ಶ್ರೀರಂಗಪಟ್ಟಣದ ಪುರೋಹಿತರಾದ ದೇವರಾಜ್ ಶರ್ಮರವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ವಿನೋದ್ ಅವರು ಗಂಜಾಮ್ ನಲ್ಲಿ ದರ್ಪಣ ಬಿಟ್ಟಿದ್ದಾರೆ. ಜೊತೆ ಪುನೀತ್ ರವರಿಗೆ ಮುಕ್ತಿ ದೊರಕಲೆಂದು ಆಶ್ಲೇಷ ಹಾಗೂ ನರಸಿಂಹ ಸ್ವಾಮಿ ಪೂಜೆಯನ್ನು ಸಲ್ಲಿಸಿ ಮುಕ್ತಿ ದೊರಕುವಂತೆ ಪ್ರಾರ್ಥನೆ ಮಾಡಿದ್ದಾರೆ.

[widget id=”custom_html-3″]

ಇನ್ನು ಇತ್ತ ಪುನೀತ್ ರಾಜಕುಮಾರ್ ರವರ ಅಂತಿಮ ಸಂಸ್ಕಾರದ ದಿನ ಸಂಪ್ರದಾಯದ ಪ್ರಕಾರ ಮಗ ಮಾಡಬೇಕಾದ ಎಲ್ಲ ಕಾರ್ಯವನ್ನು ನೆರವೇರಿಸಿದರ ರಾಘಣ್ಣನ ಮಗ ವಿನಯ್ ರಾಜ್ ಕುಮಾರ್ ಅವರು ಇದೀಗ 11ನೇ ದಿನದ ಕಾರ್ಯದಲ್ಲಿ ಮಾಡಬೇಕಾದ ಶಾಸ್ತ್ರದಂತೆ ಪಂಚೆ ಮುಡಿ ತೆಗೆಸಿಕೊಂಡಿದ್ದಾರೆ. ಸಂಪ್ರದಾಯದ ಪ್ರಕಾರ ನೆನ್ನೆ ತಮ್ಮ ಮನೆಯಲ್ಲಿಯೆ ಪೂಜೆ ಸಲ್ಲಿಸಿ ಕ್ಷೌರಿಕರನ್ನ ಮನೆಗೆ ಕರಿಸಿ ಅವ್ರಿಗೆ ಶಾಸ್ತ್ರದ ಪ್ರಕಾರ ನೀಡಬೇಕಾದ ವಸ್ತುಗಳನ್ನು ಕೊಟ್ಟು ಪಂಚೆ ಮುಡಿಕೊಟ್ಟು ಚಿಕ್ಕಪ್ಪನಿಗೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದ್ದಾರೆ..