Advertisements

ಕನ್ನಡ ಚಿತ್ರರಂಗ ವಿನೋದ್ ರಾಜ್ ರನ್ನು ದೂರ ಇಡ್ತಾ! ಸಿನಿಮಾದಿಂದ ಮರೆಯಾದ ಕಲಾವಿದನ ನೋವಿನ ಕಥೆ..

Cinema

ಸ್ಯಾಂಡಲ್ ವುಡ್ ನ ಮೈಕಲ್ ಜಾಕ್ಷನ್ ಸಿನಿಮಾದಿಂದ ದೂರ ಸರಿದಿದ್ದು ಯಾಕೆ.. ಕನ್ನಡ ಸಿನಿಮಾದಲ್ಲಿ ಸ್ವಂತಿಕೆಯ ಕೌಶಲ್ಯ ದಿಂದಲೇ ಗುರುತಿಸಿಕೊಂಡು ಪ್ರಸಿದ್ಧಿ ಪಡೆದ ಅದೆಷ್ಟೋ ನಟ, ನಟಿಯರು ಇದ್ದಾರೆ. ಅವರ ನಟನಾ ಕೌಶಲ್ಯದಿಂದ ಲ* ಇಂದಿಗೂ ಅಮರ.ಉದಾಹರಣೆಗೆ ಅಪ್ಪು ಎಂತಲೇ ಹೇಳಬಹುದು.ಅವರ ಸಾಹಸ,ನಟನೆ,ನೃತ್ಯ ಎಲ್ಲರ ಮನದಲ್ಲಿ ಇಂದಿಗೂ ಅಜರಾಮರ.
ಅಂದಹಾಗೆ ಇಂದು ನಾವು ಹೇಳಹೊರಟಿರುವುದು ಕನ್ನಡದ ಅಂದಿನ ಟಾಪ್ ನಟ, ಕನ್ನಡದ ಮೈಕಲ್ ಜಾನ್ಸನ್ ಎಂದೇ ಪ್ರಸಿದ್ಧರಾದ ಹೆಸರಾದ ವಿನೋದ್ ರಾಜ್ ಬಗ್ಗೆ. ಹೌದು ಇವರು ಪ್ರಪ್ರಥಮ ಬಾರಿಗೆ ಕನ್ನಡ ಸಿನಿಮಾಗಳಲ್ಲಿ ವಿಶಿಷ್ಟ ಡ್ಯಾನ್ಸ್ ಸ್ಟೆಪ್ ಹಾಕಿ ಕನ್ನಡದ ಮೈಕಲ್ ಜಾಕ್ಸನ್ ಎಂದು ಹೆಸರದವರು. ಚೆನ್ನೈನಲ್ಲಿ ಜನಿಸಿದ ವಿನೋದ್ ರಾಜ್ ಬೇರೆ ಯಾರು ಅಲ್ಲ ಎಂದು ದಕ್ಷಿಣ ಭಾರತದ ಸುಪ್ರಸಿದ್ಧ ನಟಿಯಾಗಿದ್ದ ದಿನ ದೇವಿಯವರ ಏಕೈಕ ಪುತ್ರನೇ ವಿನೋದ್ ರಾಜ್. ತಾಯಿ ಲೀಲಾದೇವಿ ವಿನೋದ್ ಗರ್ಭದಲ್ಲಿದ್ದಾಗ ತೀರ ಕಷ್ಟದಲ್ಲಿ ಸಿಲುಕುತ್ತಾಳೆ.

[widget id=”custom_html-3″]

Advertisements

ಸಿನಿಮಾದಲ್ಲಿ ಅಭಿನಯಿಸುವ ಅವಕಾಶಗಳಿಂದ ವಂಚಿತರಾಗುತ್ತಾರೆ ಕಡೆಗೆ ಅಸಹಾಯಕ ಸ್ಥಿತಿಗೆ ಬಂದು ತಲುಪುತ್ತಾಳೆ. ಇದರಿಂದ ಎಷ್ಟೋ ಸಲ ಆ’ತ್ಮಹತ್ಯೆಯ ಯೋಚನೆ ಕೂಡ ಮಾಡಿರುತ್ತಾರೆ ಲಿಲಾವತಿ. ಹೀಗೆ ಕಾಲಕ್ರಮೇಣ ಲೀಲಾವತಿ ಮಗ ವಿನೋದ್ ಗೆ ಚೆನ್ನೈನಲ್ಲಿಯೇ ಜನ್ಮ ನೀಡುತ್ತಾಳೆ. ಆತನು ಕೂಡ ಕಷ್ಟದಲ್ಲಿಯೇ ಜೀವನ ಸಾಗಿಸಿ ಒಬ್ಬ ಪ್ರಮುಖ ಮತ್ತು ಸುಪ್ರಸಿದ್ಧ ಡ್ಯಾನ್ಸರ್ ಆಗಿ ಹೊರಹೊಮ್ಮುತ್ತಾನೆ. ನಂತರ ಡಾನ್ಸ್ ರಾಜ ಡಾನ್ಸ್ ಎಂಬ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುತ್ತಾನೆ. ವಾಟ್ ಇಸ್ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದ ಈ ಸಿನಿಮಾ ದೃ’ಶ್ಯ’ಗಳು ಅಂದಿನ ಕಾಲದಲ್ಲಿ ಜನ ಮೆಚ್ಚುಗೆಗೆ ಪಾತ್ರವಾದವು. ಈ ಚಿತ್ರದ ಹಾಡುಗಳು ಸಹ ಜನಪ್ರಿಯವಾದವು. ತಾಯಿ ಲೀಲಾವತಿಯ ಕನಸು ಕೂಡ ನನಸಾಗುವಂತಾಗಿತ್ತು.ಆದರೆ ಈ ಚಿತ್ರ ಹೇಳಿಕೊಳ್ಳುವಷ್ಟು ರ ಮಟ್ಟಿಗೆ ಹೆಸರು ಆಗಲಿಲ್ಲ. ನಂತರ ಕೃಷ್ಣ ನೀ ಕುಣಿದಾಗ ವೆಂಕಟೇಶ್ವರ ಮಹಿಮೆ, ಕಾಲೇಜ್ ಹೀರೊ, ಚಿತ್ರಗಳು ಸದ್ದು ಮಾಡಿದವು.

[widget id=”custom_html-3″]

ತದನಂತರ ಯು’ದ್ಧ,ಪರ್ವ, ನಾಯಕ, ಒಂದು ಸಲ ನೋಡಿ, ಎಂಬ ಹಲವಾರು ಲೋ ಬಜೆಟ್ ಚಿತ್ರದಲ್ಲಿ ನಟಿಸಿದರು. ಆದರೆ ಈ ಯಾವ ಚಿತ್ರಗಳು ಅಷ್ಟೇನು ಹಿಟ್ ಆಗಲಿಲ್ಲ. ನಂತರ ದಿನಗಳಲ್ಲಿ ತಾಯಿ ಲೀಲಾವತಿ ಮಗನಿಗೆ ನಂಜುಂಡ ಎಂಬ ಸಿನಿಮಾವೊಂದನ್ನು ನಿರ್ಮಿಸಿದ್ದು ಅದು ಕೂಡ ಅಷ್ಟೇನು ಹೆಸರು ತರಲಿಲ್ಲ. ನಂತರ ನಟಿಸಿದ ಮಹಾಭಾರತ ಚಿತ್ರಗಳಲ್ಲಿ ನಟಿಸಿದ ವಿನೋದ್ ಪಾತ್ರ ಸ್ವಲ್ಪ ಸಮಾಧಾನಕರ ಪ್ರಸಿದ್ಧ ಪ್ರಸಿದ್ಧಿ ಪಡೆದವು. ನಂತರ ಮೂಡಿಬಂದ ಯಾವ ಸಿನಿಮಾಗಳು ಕೂಡ ಲೀಲಾವತಿ, ವಿನೋದ್ ರಾಜ್ ಅವರ ಕೈಹಿಡಿಯಲಿಲ್ಲ. ಇವರ ಕೊನೆಯ ಚಿತ್ರ ಯಾರದು ಈ ಚಿತ್ರದಲ್ಲಿ ನಟಿಸಿ ವಿನೋದ್ ರಾಜ್ ಅದ್ಯಾಕೋ ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರವೇ ಸರಿದರು. ತದನಂತರ ತಮ್ಮದೇ ಆದ ಸ್ವಂತ ಜಮೀನ ಹೊಂದಿದ್ದ ಇವರು ಕೃಷಿಯಲ್ಲಿ ತಲ್ಲೀನರಾದ್ರೂ.

[widget id=”custom_html-3″]

ಈ ಜಮೀನು ಇಂದಿನ ಬೆಂಗಳೂರಿನ ಹೊರವಲಯದ ನೆಲಮಂಗಲದ ಹತ್ತಿರ ಸೋಲದೇವನಹಳ್ಳಿಯಲ್ಲಿ ಇದೆ. ಇಲ್ಲಿಯೇ ಇಂದಿಗೂ ಇವರು ನೆಲೆಸಿರುವುದು. ತಮ್ಮ ಸ್ವಂತ ಫಾರ್ಮ್ ಹೌಸ್ ನಲ್ಲಿ ತರಕಾರಿ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಆದ್ರೆ ಸ್ಯಾಂಡಲ್ವುಡ್ನ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದ ವಿನೋದ್ ರಾಜ್ ಅವರು ಸ್ಯಾಂಡಲ್ವುಡ್ ಗೆ ಗುಡ್ ಬೈ ಹೇಳಿದ್ದು ನಿಜಕ್ಕೂ ಬೇಸರದ ಸಂಗತಿ. ಅದೇನೆ ಆಗಲಿ ಸಿನಿಮಾರಂಗದಿಂದ ಬೇಸತ್ತು ಭೂತಯ್ಯ ಸೇವೆಯಲ್ಲಿ ನಿರತರಾದ ವಿನೋದ್ ರಾಜ್ ಅವರ ಕಾರ್ಯ ಶ್ಲಾಘನೀಯ ಎಂದೇ ಹೇಳಬಹುದು..

[widget id=”custom_html-3″]