Advertisements

ಅಮ್ಮನ ಅವತಾರ ಎತ್ತಿರೋ ಈ ವೈರಲ್ ಆಂಟಿ ಪ್ಲಾಷ್ ಬ್ಯಾಕ್ ಏನು ಗೊತ್ತಾ?

Kannada Mahiti

ನಮಸ್ಕಾರ ಪ್ರಿಯ ವೀಕ್ಷಕರೆ ವಿವಿಧತೆಯಲ್ಲಿ ಎಕತೆಯನ್ನು ಸಾರುವ ದೇಶ ನಮ್ಮದು. ಹಲವು ಧಾರ್ಮಿಕ ಆಚರಣೆಯಲ್ಲಿ ಅವರವರದ್ದೆ ಆದ ನಿಯಮಗಳಿರುತ್ತವೆ. ಇನ್ನು ಭಕ್ತಿ ಎಂಬ ವಿಷಯಕ್ಕೆ ಇರುವ ಮಹತ್ವವೇ ಬೇರೆ‌.‌ ಹಲವು ದೇವಾಲಯಗಳು,ಮಠಗಳು ಒಂದೆಡೆಯಾದರೆ ಇನ್ನು ಗುರುಜಿ, ಸ್ವಾಮೀಜಿ ಮತ್ತೊಂದೆಡೆ ಇರುತ್ತಾರೆ. ಇವರ ಕುರಿತು ಮಾತನಾಡಲು ಕಾರಣ ಇಷ್ಟೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶೇಕ್ ಅಮ್ಮ ಎನ್ನುವ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ. ಅವರು ಯಾರು, ಯಾಕೆ ಜನ‌ ಅವರನ್ನು ಶೇಕ ಅಮ್ಮ ಅಂತಾ ಕರಿತಾರೆ..

[widget id=”custom_html-3″]

ಎಂಬ ವಿಷಯ ತಿಳಿಯಬೇಕಾದರೆ ಈ ಸ್ಟೋರಿನಾ ತಪ್ಪದೆ ಓದಿ‌‌‌.. ಆಕೆಯ ಹೆಸರು ಅನ್ನಪೂರ್ಣ ಅರಸೊ‌ಮಾತೆ ಸದ್ಯ ಇಕೆ ದೇವ ಮಾತೆ ಎಂದು ಹೆಸರಾಗಿದ್ದಾಳೆ. ಇಕೆಯನ್ನು ನೋಡಲು ಅಪಾರ ಪ್ರಮಾಣದ ಜನ ಸಾಗರವೇ ಹರಿದು ಬರುತ್ತದೆ. ಬೆಳ್ಳನೆ ಮೈ ಬಣ್ಣ, ಅಪ್ಪಟ ರೇಷ್ಮೆ ಸೀರೆ, ಕೊರನುದಕ್ಕೂ ಪುಷ್ಪಮಾಲೆ ಸುತ್ತೆಲ್ಲ ಜನರ ದಂಡು ಇಕೆಯ ದರ್ಶನ ಪಡೆಯಲು ಮುಂದಾಗಿರುತ್ತಾರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಹೌದು ಅನ್ನಪೂರ್ಣ ಸಾಕ್ಷಾತ್ ದೈವಿ ಸ್ವರೂಪ ಎಂಬುವುದು ಇಲ್ಲಿ ಜನರಲ್ಲಿರುವ ಬಲವಾದ ನಂಬಿಕೆ. ಆಕೆಯ ದರ್ಶನ ಪಡೆಯಲು ದೂರದಿಂದ ಭಕ್ತಾದಿಗಳು ಬರುತ್ತಾರೆ. ಇಕೆಯನ್ನು ನೇರವಾಗಿ ದರ್ಶನ ಪಡೆಯಲು 2000 ವೆರಗೂ ಹಣ ಪಾವತಿಸಬೇಕು. ಇಕೆಯ ಮುಂದೆ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ಈ‌ ಅನ್ನಪೂರ್ಣ ಅಳುವುದರ ಮೂಲಕ ಅವರಿಗೆ ಉತ್ತರ ನೀಡುತ್ತಾಳೆ.‌ ಇನ್ನು ಇಕೆಯ ಕಾಲಿನಿಂದ ತಮ್ಮ ನೆತ್ತಿಯ ಮೇಲೆ‌ ಇರಿಸಿಕೊಂಡರೆ ಹಲವು ಸಂಕಷ್ಟಗಳು ನಿವಾರಣೆ ಆಗುತ್ತವೆ ಎಂದು ಇಲ್ಲಿ ‌ಬೆರೆದಿರುವ ಜನರ ಅಭಿಪ್ರಾಯ. ಇನ್ನು ಜನರು ಸಾಲು ಸಾಲಾಗಿ ತಮ್ಮ ಸಮಸ್ಯೆಗಳನ್ನು ಆಕೆಯ ಮುಂದಿಟ್ಟಾಗ ಆಕೆ ಅಳುತ್ತಾ ತನ್ನ ಇಡಿ ಮೈಯನ್ನು ಅಲುಗಾಡಿಸುವುದು ನಿಜಕ್ಕು ವಿಚಿತ್ರ. ಹೀಗೆ ಆಕೆ ತನ್ನ ಮೈಯನ್ನು ಅಲುಗಾಡಿಸಿದಾಗ ದೇವಿಯ ದರ್ಶನ ಎಂಬುವುದು ಭಕ್ತರ ನಿಲುವು. ಇನ್ನು ಈ ಮಹಿಳೆಯ ಹಿನ್ನಲೆ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡುತ್ತಿರಾ. ಇಕೆಯನ್ನು ಕಂಡು ಹಲವರು ಅನುಮಾನಿಸಿ ಆಕೆಯ ಕುರಿತು ತಿಳಿಯಲು ಗೂಗಲ್ ಬಳಸಿದರೆ ನಿಜಾಂಶ ಗೊತ್ತಾಗಿದ್ದು. ಹಲವು ವರ್ಷಗಳ ಹಿಂದೆ ನಮ್ಮ‌ಕನ್ನಡದ ಹಾಗೆಯೇ ತೆಲುಗಿನ ಬದುಕು ಜಟಕಾ ಬಂಡಿಯ ಹಾಗೆ ರಿಯಾಲಿಟಿ ಶೊ ಸೊಲ್ಲುದಲ್ಲ‌ ಒನ್ಮೈ ಎಂಬಲ್ಲಿ ಇಕೆ ಕಾಣಿಸಿಕೊಂಡಿದ್ದಳು.

[widget id=”custom_html-3″]

ಹೌದು ಇಕೆಗೆ ಆಗಲೇ ಮದುವೆಯಾಗಿದ್ದು ವಯಸ್ಸಿಗೆ ಬಂದ ಮಕ್ಕಳಿಬ್ಬರು ಇದ್ದರು. ತನ್ನ ಸಂಸಾರದೊಂದಿಗೆ ಸರಿಯಾಗಿ ಜೀವನ ನಡೆಸಿಕೊಂಡು ಹೋಗದ ಇಕೆ ತನ್ನ ಎದುರು ಮನೆಯಲ್ಲಿ ಕುಟುಂಬದೊಂದಿಗೆ ವಾಸವಗಿದ್ದ ಅರಸು ಎಂಬುವರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಬಿಟ್ಟಿದ್ದಳು. ಅರಸು ಕೂಡ ಮದುವೆಯಾಗಿ ಆತನಿಗೆ ಹೆಣ್ಣು ಮಗಳಿದ್ದಳು. ಅರಸುನ ಪತ್ನಿ ಅನ್ನಪೂರ್ಣ ವಿರುದ್ಧ ತನ್ನ ಗಂಡನನ್ನು ಬಿಟ್ಟು ಬಿಡುವುದಾಗಿ ಕೇಳಿಕೊಂಡಿದ್ದಳು. ಆದರೆ ಅರಸು ಹಾಗೂ ಅನ್ನಪೂರ್ಣ ಪರಸ್ಪರ ಒಬ್ಬರೊನ್ನೊಬ್ಬರು ಬಿಟ್ಟಿರಲು ಒಪ್ಪಲಿಲ್ಲ ಅದೇನಾದರು ನನಗೆ ಅವನು ಬೇಕು ಎಂದು ಹಠ ಹಿಡಿದು ಕಣ್ಮರೆಯಾದ ಈ ಅನ್ನಪೂರ್ಣ ಕಾಣಿಸಕೊಂಡಿದ್ದು ಈ ವಿಡಿಯೊದಲ್ಲಿ. ಚಂಗಲ ಪೇಟೆಯ ತಿರುಪವೆಲ್ಲೆಯ ದೇವಸ್ಥಾನದಲ್ಲಿ ಕಾಣಿಸಿಕೊಂಡ ಇಕೆ ಹಲವು ಭಕ್ತರಿಗೆ ದೇವಿಯಾಗಿದ್ದಳು. ಆಕೆಯ ನಿಜ ಜೀವನವನ್ನ ತಿಳಿಯದ ಜನ ಇಕೆಯನ್ನು ಆರಾಧಿಸಲು ಮುಂದಾಗಿದ್ದರು. ಅದಷ್ಟೆ ಅಲ್ಲದೆ ಈ ದೇವಿಯ ಕುರಿತು ಹಲವರಲ್ಲಿ ಅನುಮಾನಗಳಿದ್ದು ಅವರೆಲ್ಲ ಇಕೆಯ ಕುರಿತು ಟ್ರೋಲ್ ಮಾಡಿದ್ದರು. ಇದರಿಂದ ಕೋಪಗೊಂಡ ಇಕೆ ಮೀಡಯಾಗೆ ವರದಿ ನೀಡಿದ್ದಳು.

[widget id=”custom_html-3″]

ನೀವು ದೇವಿ ಆಗಿದ್ದು ಹೇಗೆ, ಯಾವ ದೇವರ ಅನುಗೃಹ ನಿಮಗಿದೆ ಎಂಬ ವರದಿಗಾರನ ಪ್ರಶ್ನೆಗೆ ಇಕೆಯ ಉತ್ತರ ತಾನು ಸಾಕ್ಷಾತ್ ಶಿವ ಪಾರ್ವತಿಯ ಸ್ವರೂಪ ಎಂಬುದಾಗಿ ಹೇಳಿಕೊಂಡಿದ್ದಳು. ಮೂಲತಃ ಕಡುಬಡತನದವಳಾದ ಇಕೆ ಕರುಕುಡಿ ಗ್ರಾಮದವಳು.ಇಬ್ಬರು ಅಕ್ಕ ಹಾಗೂ ಅಣ್ಣನಿದ್ದನು. ತಂದೆ ಬಟ್ಟೆ ವ್ಯಾಪಾರಿ.‌ ಅದೇ ಗ್ರಾಮದ ಶಂಕರ್ ನಾರಾಯಣ ಎಂಬುವರೊಂದಿಗೆ ವಿವಾಹವಾಗಿದ್ದಳು. ಎರೆಡು ಮಕ್ಕಳ ನಂತರ ಇವರು ಚನೈಗೆ ಹೋದರು. ಅಲ್ಲಿಯೇ ಆಕೆಗೆ ಅರಸು ಬೇಟಿಯಾದರು. ಅವರ ನಡುವೇ ಸಂಬಂಧಿ ಬೆಳೆದು ಮುಂದೆ ಅದು ದೊಡ್ಡ‌ ಮಟ್ಟದ ಸುದ್ದಿಗೆ ಕಾರಣವಾಗುತ್ತದೆ. ಮುಂದೆ ಅರಸು ಕೂಡ ಕಣ್ಮರೆಯಾದಾಗ ಅನ್ನಪೂರ್ಣ ಸಹ ತೆರೆ ಮೆರಯಾಗಿ ಬಿಡುತ್ತಾಳೆ. ಇದಾದ ನಂತರ ತಾನು ದೇವಿ ಎಂದು ಹೊಸ ಲುಕ್ ಜೊತೆಗೆ ಕಾಣಿಸಿಕೊಳ್ಳುತ್ತಾಳೆ.‌ಇಕೆ ಈ ಮಟ್ಟದಲ್ಲಿ ಸುದ್ದಿಯಾಗಲು ಕಾರಣ ರೋಹಿತ್ ಎಂಬಾತ. ಸದ್ಯ ಇವರಿಬ್ಬರು ಕಣ್ಮರೆಯಾಗಿದ್ದಾರೆ. ಅದೇನೆ ಆಗಲಿ ವೀಕ್ಷಕರೆ ಭಕ್ತಿ ವಿನಯತೆ ಆಗಬೇಕು ವಿನಃ ಅಂಧಭಕ್ತಿಯಲ್ಲ.

[widget id=”custom_html-3″]