Advertisements

ವಿರಾಟ್ ಕೋಹ್ಲಿ ಹಳ್ಳಿ ಮನೆ! ಈಗಿರುವ ಮನೆ ಹೇಗಿದೆ ಗೊತ್ತಾ..

Kannada Mahiti

ಇಂಡಿಯನ್ ಕ್ರಿಕೇಟ್ ನ ಸ್ಟಾರ್ ಪ್ಲೇಯರ್.. ಇವರ ಆಟ ನೋಡಿ ಮೆಚ್ಚದವರಿಲ್ಲಾ. ಭಾರತ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೋಹ್ಲಿ ವಯಕ್ತಿಕ ಜೀವನ ಹಾಗು ವೃತ್ತಿ ಜೀವನ ಎರಡರಲ್ಲೂ ಉತ್ತುಂಗದ ಶಿಖರವನ್ನೇರಿದ್ದಾರೆ.. ಹಾಗಾದರೆ ಇವರು ಹುಟ್ಟಿ ಬೆಳೆದ ಮನೆ ಹೇಗಿದೆ ಅಂಥ ನೋಡೋಣ. ಇಂದಿ‌ನ ಯುವಕರಿಗೆ ರೋಲ್ ಮಾಡಲ್ ಆಗಿ ಬೆಳೆದು ನಿಂತಿರುವ ವಿರಾಟ್ ಕೋಹ್ಲಿ ಅವರ ಆರಂಭದ ದಿನಗಳು ಅಷ್ಟು ಸುಲಭವಾಗಿರಲಿಲ್ಲಾ.. ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ.

[widget id=”custom_html-3″]

Advertisements

3 ವರ್ಷವಾಗಿದ್ದಾಗಿನಿಂದಲೇ ಕ್ರಿಕೆಟ್ ನಲ್ಲಿ ಆಸಕ್ತಿ ಬೆಳಸಿಕೊಂಡು ಅಭ್ಯಾಸ ಶುರುಮಾಡಿದ್ದಾರೆ. ಅಂದಿನ ಅಭ್ಯಾಸ ಇಂದು ವಿರಾಟ್ ಕೋಹ್ಲಿ ಅವರನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.. ಬಾಲ್ಯದ ಕಷ್ಟಗಳನ್ನ ಮರೆಯದ ವಿರಾಟ್ ಕೋಹ್ಲಿ ತಮ್ಮದೇ ಆದ ಫೌಂಡೇಷನ್ ಆರಂಭಿಸಿ ಆ ಮೂಲಕ ಬಡವರ, ನೊಂದವರ ಪಾಲಿನ ಆಶಾಕಿರಣವಾಗಿದ್ದಾರೆ. ಇನ್ನೂ ಈಗ ನೀವು ನೋಡುತ್ತಿರುವುದು ವಿರಾಟ್ ಕೊಹ್ಲಿ ಅವರು ಹುಟ್ಟಿ ಬೆಳೆದ ಮನೆ..

[widget id=”custom_html-3″]

ಹೌದು ದೆಹಲಿಯ ಪಶ್ಚಿಮ ವಿಹಾರದ ಮೀರಾಬಾದ್ ನಲ್ಲಿದೆ ಈ ಮನೆ. ಈಗಲೂ ಕೂಡ ಈ ಹಳೆ ಮನೆಯನ್ನ ಹಾಗೆ ಉಳಿಸಿಕೊಂಡಿದ್ದಾರೆ.. ಸದ್ಯ ಈಗ ಗುರುಗ್ರಾಮ್ ನಲ್ಲಿ ಅದ್ಬುತವಾದ ಬಂಗಲೆಯನ್ನ ಖರೀದಿಸಿದ್ದು ಇಡೀ ಫ್ಯಾಮಿಲಿಯವರು ಇಲ್ಲಿಗೆ ಶಿಪ್ಟ್ ಆಗಿದ್ದಾರೆ‌. ಈಗ ವಿರಾಟ್ ಕೋಹ್ಲಿ ಅವರ ಹೊಸ ಮನೆಯ ಪೋಟೋಗಳು ನೋಡಬಹುದು.. ಇನ್ನೂ ಮುಂಬೈನಲ್ಲಿ ಕೂಡ ಒಂದು ಪ್ಲಾಟ್ ಹೊಂದಿದ್ದಾರೆ. ಹಾಗಾಗ ಮನೆಯಲ್ಲಿ ತಾಯಿ ಹಾಗು ಹೆಂಡತಿ ಜೊತೆಗಿನ ಪೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿರುತ್ತಾರೆ..