Advertisements

ಅಬ್ಬಬ್ಬಾ..ಕೊಹ್ಲಿ ಕುಡಿಯೋ 1 ಲೀಟರ್ ನೀರಿನ ಬೆಲೆ 4ಸಾವಿರ ! ಆ ನೀರಲ್ಲಿ ಅಂತದ್ದೇನಿದೆ ಗೊತ್ತಾ?

Sports

ಸ್ನೇಹಿತರೇ, ಕ್ರಿಕೆಟ್ ಜಗತ್ತಿನ ಅತ್ಯದ್ಭುತ ಆಟಗಾರರಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇನ್ನು ಭಾರತದ ಟಾಪ್ ಸೆಲೆಬ್ರೆಟಿಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರ ಕುರಿತಂತೆ ಹಲವಾರು ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಅದರಲ್ಲೂ ಕ್ರಿಕೆಟ್ ಆಟಗಾರರು ಸದಾ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಶ್ರಮಪಡುತ್ತಿರುತ್ತಾರೆ. ಇನ್ನು ವಿರಾಟ್ ಕೊಹ್ಲಿ ಅವರು ಕುದಿಯುತ್ತಿರುವ ನೀರಿನ ಬಗ್ಗೆ ಹೇಳುವುದಾದರೆ, ಇವರು ಕುಡಿಯುವ ಒಂದು ಲೀಟರ್ ನೀರಿನ ಬೆಲೆ ನಾಲ್ಕು ಸಾವಿರದವರೆಗೆ ಬೆಲೆ ಇದೆ ಎಂದು ಹೇಳಲಾಗಿದೆ. ಇದೇನಪ್ಪಾ ನಾವೆಲ್ಲಾ ಕುಡಿಯೋ ಮಾಮೂಲಿ ನೀರಿನ ಬೆಲೆ ಇಷ್ಟೊಂದಾ ಎಂದು ಅಚ್ಚರಿ ಆಗದೆ ಇರೋದಿಲ್ಲ. ಹಾಗಾದ್ರೆ ಕೊಹ್ಲಿ ಕುಡಿಯುವ ಆ ನೀರಿನ ವಿಶೇಷತೆಗಳಾದ್ರು ಏನು ಗೊತ್ತಾ?

[widget id=”custom_html-3″]

Advertisements

ಹೌದು, ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದಕೋಸ್ಕರ ಪ್ರತೀ ದಿನ ಮೂರ್ನಾಲ್ಕು ಗಂಟೆಗಳ ಕಾಲ ವರ್ಕೌಟ್ ಮಾಡುತ್ತಾರೆ. ಜೊತೆಗೆ ತಾವು ತಿನ್ನುವ ಊಟದಲ್ಲೂ ಬದಲಾವಣೆಗಳನ್ನ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಕೊಹ್ಲಿ ನಾವೆಲ್ಲಾ ಕುಡಿಯುವ ನೀರನ್ನ ಕುಡಿಯದೆ 3 ರಿಂದ 4ಸಾವಿರ ರೂ ಕೊಟ್ಟು ಬ್ಲಾಕ್ ವಾಟರ್ ನ್ನ ಕುಡಿಯುತ್ತಾರಂತೆ. ಇನ್ನು ಈ ಕಪ್ಪು ನೀರಿನ ವಿಶೇಷತೆ ಏನೆಂದರೆ, ಕಪ್ಪು ಕ್ಷಾರೀಯ ಅಂಶ ಹೊಂದಿರುವ ಇದು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲಿದ್ದು, ದೇಹ ಯಾವಾಗಲು ಹೈಡ್ರೇಟ್ ಆಗಿರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಲಾಗಿದೆ. ಪ್ರತೀದಿನ ಈ ಕಪ್ಪು ನೀರನ್ನ ಕುಡಿಯುವದರಿಂದ ದೇಹದ ತೂಕವನ್ನ ನಿಯಂತ್ರಣದಲ್ಲಿ ಇಡುವುದಲ್ಲದೆ, ಖಿ’ನ್ನತೆಯನ್ನ ಕಡಿಮೆ ಮಾಡುತ್ತದೆ.

[widget id=”custom_html-3″]

ಇಷ್ಟೇ ಅಲ್ಲದೆ ಈ ಬ್ಲಾಕ್ ವಾಟರ್ ಚರ್ಮದ ಆರೋಗ್ಯವನ್ನ ಕಾಪಾಡಿಕೊಳ್ಳುವಲ್ಲೂ ಪ್ರಮುಖ ಪಾತ್ರವಹಿಸಲಿದ್ದು, ಇದೆಲ್ಲಾ ಕಾರಣದಿಂದ ಇಷ್ಟೆಲ್ಲಾ ವಿಶೇಷತೆಗಳನ್ನ ಹೊಂದಿರುವ ಈ ಬ್ಲಾಕ್ ವಾಟರ್ ಅಥ್ವಾ ಕಪ್ಪು ನೀರಿನ ಬೆಲೆ ತುಂಬಾ ದುಬಾರಿಯಾಗಿದೆ. ಇನ್ನು ಕ್ರಿಕೆಟ್ ನಲ್ಲಿ ರನ್ ಮೆಷಿನ್ ಎಂದು ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದಕೋಸ್ಕರ ಸಾಮಾನ್ಯ ನೀರನ್ನ ಕುಡಿಯುವ ಬದಲು ದುಬಾರಿಯಾಗಿರುವ ಬ್ಲಾಕ್ ವಾಟರ್ ಮೊರೆ ಹೋಗಿದ್ದಾರೆ.