Advertisements

ಭಾರತಿ ಇನ್ಮುಂದೆ ವಿಷ್ಣುವರ್ಧನ್ ಸಮಾಧಿ ಬಳಿ ಹೋಗೋದಿಲ್ಲ.. ಏನಾಗಿದೆ ಗೊತ್ತೇ! ವಿಷ್ಣುವರ್ಧನ್ ಗೆ ಯಾಕಿಷ್ಟು ಮೋಸ ಮಾಡ್ತಿದ್ದಾರೆ..

Cinema

ಪ್ರಿಯ ವೀಕ್ಷಕರೆ ಪ್ರೀತಿಯ ಸಿಂಹಾದ್ರಿ ಸಿಂಹ ಪಾಲಿನ ವಿಷ್ಣು ದಾದಾ ನಮ್ಮನ್ನೆಲ‌ ಅಗುಲಿ ಹಲವು ವರ್ಷಗಳೆ ಕಳೆದಿವೆ. ಡಿಸೆಂಬರ್ 30 ರಂದು ಇವರ ಪುಣ್ಯ ಸ್ಮರಣೆ ದಿನ. ಅದಕ್ಕೆ ಕೆಲವೆ ದಿನಗಳು ಬಾಕಿ ಉಳಿದಿವೆ. ಇನ್ನು ಅವರ ಸಮಾಧಿ ಇರುವುದು ಅಭಿಮಾನ್ ಸ್ಟುಡಿಯೋದ ಬಳಿ. ಇನ್ನು ಆ ದಿನ ಅಭಿಮಾನಿಗಳ ಬಳಗವೆ ಹರಿದು ಬರುವ ಆ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್, ಮಗಳು ಚಂದನಾ, ಕೀರ್ತಿ ಹಾಗೂ ಅಳಿಯ ಅನಿರುದ್ಧ ಸೇರಿದಂತೆ ಕುಟುಂಬಸ್ಥರು ಯಾರು ಬರೊದಿಲ್ಲ. ಅರೇ ಏನಿದು ವಿಷ್ಣುವರ್ಧನ್ ಪುಣ್ಯ ಸ್ಮರಣೆ ದಿನ ಅವರ ಸ’ಮಾ’ಧಿ ಬಳಿ ಕುಟುಂಬಸ್ಥರು ಬರುವುದಿಲ್ಲ ಯಾಕೆ? ಕಾರಣ ಏನು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ..

[widget id=”custom_html-3″]

Advertisements

ಅಭಿಮಾನ್ ಸ್ಟುಡಿಯೋದಲ್ಲಿ ಅಂ’ತ್ ಕ್ರಿಯೆ ಎಲ್ಲವು ಮುಗಿದ ಬಳಿಕ ಬಾಲಕೃಷ್ಣ ಅವರ ಮಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟನ ಮೊರೆ ಹೋಗ್ತಾರೆ. ನಮ್ಮ‌ ತಂದೆ ಅವರು ದುಡಿದ ‌ಈ‌ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರಿಗೆ ಯಾಕೆ ಜಾಗ ನೀಡಬೇಕು. ಹೀಗೆ ಈ ವಿಷಯದ ಕುರಿತು ಹಲವು ಮಾತುಗಳನ್ನಾಡಿ ಇವರು ಜಾಗ ಕೊಟ್ಟಿರುವುದನ್ನು ದೋಷಿಸುತ್ತಾರೆ. ಇವರ ಈ ಮಾತುಗಳು ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬಕ್ಕೆ ತುಂಬಾ ನೋವನ್ನುಂಟು ಮಾಡುತ್ತವೆ. ಇಷ್ಟು ವರ್ಷಗಳ ಕಾಲ ಕನ್ನಡಕ್ಕಾಗಿ ತಮ್ಮನ್ನು ತಾವು ಅರ್ಪಿಸಿದ ವಿಷ್ಣುವರ್ಧನ್ ಅವರಿಗೆ ಜಾಗ ನೀಡುವುದು ಇಷ್ಟು ತೊಂದರೆ ಆಗುತ್ತಾ ಎನ್ನುವುದು ನಮ್ಮೆಲ್ಲರ ಮನದಲ್ಲಿ ಹುಟ್ಟುವ ಪ್ರಶ್ನೆ.

[widget id=”custom_html-3″]

ಬಾಲಕೃಷ್ಣ ಮಗಳು ಜಾಗ ನೀಡಿದ್ದಕ್ಕಾಗಿ ಇಷ್ಟೆಲ್ಲ ಮಾತನಾಡಿದಾ ಭಾರತಿ ಅವರು ಅಂದೇ ಹೇಳಿಬೀಡುತ್ತಾರೆ ಇನ್ನು ಅಭಿಮಾನ್ ಸ್ಟುಡಿಯೋ ಕಡೆ ಯಾವತ್ತು ಹೆಜ್ಜೆ ಹಾಕುವುದಿಲ್ಲ. ಅವರು ಅಭಿಮಾನ್ ಸ್ಟುಡಿಯೋ ಬರದೆ ಅನೇಕ ವರ್ಷಗಳೆ ಕಳೆದಿವೆ. ಅಲ್ಲಿರುವ ಸಮಾಧಿಗೆ ಸರಿಯಾದ ವ್ಯವಸ್ಥೆ ಇಲ್ಲ. ಅದನ್ನ ನೋಡಿದಾಗ ಅನಿಸುವುದು ಒಬ್ಬ ದೊಡ್ಡ ನಟನಿಗೆ ಈ ರೀತಿ ಸ್ಮಾರಕ ನಿರ್ಮಾಣ ‌ಮಾಡಿದ್ದಾರೆ ಅಂತಾ. ಇಗಾಗಲೇ ಮೈಸೂರಿನಲ್ಲಿ ‌ಸ್ಥಳವೊಂದನ್ನು ಪಡೆದು ಅಲ್ಲಿ ಅವರ ಸ್ಮಾರಕ ನಿರ್ಮಾಣ ಕೆಲಸ ಜಾರಿಯಲ್ಲಿದೆ‌. ಅವರನ್ನು ಸಮಾದಿ ಮಾಡಿದ ಸ್ಥಳದಲ್ಲೆ ಅವರ ಸ್ಮಾರಕ ‌ನಿರ್ಮಾಣವಾಗಬೇಕೆಂಬುವುದು ಹಲವರ ಅಭಿಮತ ಆದರೆ ಅವರ ಕುಟುಂಬಸ್ಥರು ಅದು ಅಭಿಮಾನ್ ಸ್ಟುಡಿಯೋ ಹೊರತು ಪಡಿಸಿ ಎಲ್ಲಿ ಬೇಕಾದರು ಆಗಲಿ ಎಂಬುವುದು ಕಾರಣ ಬಾಲಕೃಷ್ಣ ಅವರ ಮಗಳು ಆಡಿದ ಮಾತುಗಳು.

[widget id=”custom_html-3″]

ಸಲೆಬ್ರೆಟಿಗಳು ಸೇತಿದಂತೆ ದಿನಕ್ಕೆ ಒಂದು ಸಾವಿರ ಜನ ಇಲ್ಲಿಗೆ ಬರುತ್ತಾರೆ. ಈ ಬಾರಿ ಡಿಸೆಂಬರ್ 30 ಕ್ಕೆ ಅವರ ಪುಣ್ಯಸ್ಮರಣೆಗೆ ಭಾರತಿ ವಿಷ್ಣುವರ್ಧನ್ ಬರುತ್ತಾರೆ. ಅವರ ಪುಣ್ಯಸ್ಮರಣೆಯಲ್ಲಿ ಭಾಗಿಯಾಗ್ತಾರೆ ನೋಡಬೇಕಿದೆ‌. ಒಟ್ಟಾರೆ ಕನ್ನಡ, ಕನ್ನಡ ಭಾಷೆ ಅಭಿಮಾನಿಗಳಿಗಾಗಿ ಕನ್ನಡ‌ ಚಿತ್ರರಂಗವನ್ನು ಉಳಿಸಿ ಬೆಳೆಸಿದ ವಿಷ್ಣುವರ್ಧನ್ ಅಭಿಮಾನಿಗಳ ಮನೆ ಮನದಲ್ಲಿ ಇಂದಿಗೊ ಎಂದಿಗೊ ಚಿರರುಣಿ.. ಆದಷ್ಟು ಬೇಗ ಮೈಸೂರಿನಲ್ಲಿ ಅವರ ಸ’ಮಾ’ಧಿ ನಿರ್ಮಾಣ ಪೂರ್ಣಗೊಳ್ಳಲ್ಲಿ ಅವರ ಈ ವರ್ಷದ ಪುಣ್ಯ ಸ್ಮರಣೆಯಲ್ಲಿ ಅವರ ಕುಟುಂಬಸ್ಥರು ಭಾಗಿಯಾಗಲಿ ಎನ್ನುವುದು ಅಭಿಮಾನಿಗಳ ಆಶಯ..