Advertisements

ತಿರುಪತಿ ತಿಮ್ಮಪ್ಪ ಸಾಲ ಮಾಡಿದ್ದು ಯಾಕೆ! ಇನ್ನು ಸಾಲ ತಿರೋದಕ್ಕೆ ಎಷ್ಟು ದಿನ ಬೇಕು ಗೊತ್ತಾ? ನೋಡಿ..

Adyathma

ಹಾಯ್ ಫ್ರೆಂಡ್ಸ್ ತಿರುಪತಿ ತಿಮ್ಮಪ್ಪ ಶ್ರೀಮಂತನ ಬಡವನ ಎಷ್ಟು ದುಡ್ಡು ಚಿನ್ನ ಹರಿದು ಬಂದರು ತಿಮ್ಮಪ್ಪನ ಸಾಲ ತೀರುತಿಲ್ಲ ಯಾಕೆ ತಿಮ್ಮಪ್ಪ ಅಷ್ಟೊಂದು ಸಾಲ ಮಾಡಿದ್ದು ಯಾಕೆ.. ವೆಂಕಟೇಶ್ವರನ ಸಾಲದ ಕಥೆಯನ್ನು ಹೇಳುತ್ತೇವೆ ಕೊನೆವರೆಗೂ ಓದಿನೋಡಿ ಫ್ರೆಂಡ್ಸ್ ಭಾರತ ದೇವಾಲಯಗಳ ದೇಶ ಈ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ತಿರುಪತಿ ತಿಮ್ಮಪ್ಪನ ದೇವಾಲಯದ ಟ್ರಸ್ಟ್ ನ ಅಕೌಂಟ್ ನಲ್ಲಿ ಬರೋಬ್ಬರಿ 50 ಸಾವಿರ ಕೋಟಿ ರೂಪಾಯಿ ಕೊಳಿತಾ ಬಿ’ದ್ದಿ’ದೆ. ಆದರೆ ತಿರುಪತಿ ತಿಮ್ಮಪ್ಪ ಮಾತ್ರ ಸಾ’ಲದ ಸು’ಳಿ’ಯಲ್ಲಿ ಇದ್ದಾರೆ.

[widget id=”custom_html-3″]

ಅದು ಅಂತಿಂಥ ಸಾಲ ಅಲ್ಲ ಇಡಿ ಕಲಿಯುಗ ಮುಗಿದರೂ ತೀರಿಸಲಾಗದಷ್ಟು ದೊಡ್ಡ ಸಾಲ ಕೋಟ್ಯಾಂತರ ಭಕ್ತರ ಬೇಡಿಕೆಯನ್ನು ಈಡೇರಿಸು ತಿಮ್ಮಪ್ಪ ತನ್ನದೇ ಸಾ’ಲವನ್ನು ಇನ್ನು ಯಾಕೆ ತೀರಿಸಿಲ್ಲ ಅಂತ ನೀವು ಮನಸ್ಸಿನಲ್ಲಿ ಅಂದುಕೊಳ್ಳಬಹುದು ಇದರ ಹಿಂದೆ ಪೌರಾಣಿಕ ಕಥೆ ಮತ್ತು ಧಾರ್ಮಿಕ ಆಧಾರವಿದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇದರ ಪ್ರಕಾರ ತಿಮ್ಮಪ್ಪ ಕುಬೇರನ ಸಾಲದಾರರು ಆಗಿದ್ದಾರೆ. ಅಲ್ಲದೆ ಕಲಿಯುಗದ ಅಂತ್ಯದವರೆಗೂ ತಿಮ್ಮಪ್ಪ ಕುಬೇರನ
ಸಾಲ ತೀರಿಸುತ್ತಲೆ ಇರುತ್ತಾರೆ. ವಿಷ್ಣುವಿನ ಎದೆಗೆ ಒದ್ದ ಭೃಗು ಋಷಿ? ಶಿಕ್ಷೆ ನೀಡದ ವಿಷ್ಣು ಮೇಲೆ ಲಕ್ಷ್ಮಿ ಕೋಪ? ಹೌದು ಒಂದ್ಸಲ ವಿಷ್ಣು ತನ್ನ ಪತ್ನಿ ಲಕ್ಷ್ಮಿ ಜೊತೆ ವೈಕುಂಠದಲ್ಲಿ ನಿದ್ದೆ ಮಾಡುತ್ತಿರುತ್ತಾರೆ. ಆಗ ಅಲ್ಲಿಗೆ ಬಂದ ಭೃಗು ಋಷಿಯನ್ನು ವಿಷ್ಣು ಗಮನಿಸಲೇ ಇಲ್ಲ ಇದರಿಂದ ಕೋಪಗೊಂಡ ಋಷಿ ವಿಷ್ಣುವಿನ ಎ’ದೆಗೆ ಒ’ದಿತಾರೆ. ಈ ವೇಳೆ ನಿದ್ದೆಯಿಂದ ಎದ್ದ ವಿಷ್ಣು ಭೃಗು ಋಷಿ ಕಾಲು ಹಿಡಿದು ಏನಾಯಿತು ಅಂತ ಕೇಳುತ್ತಾರೆ. ಹೀಗೆ ಋಷಿ ಒದ್ದರು ಸುಮ್ಮನಿದ್ದ ವಿಷ್ಣು ಮೇಲೆ ಲಕ್ಷ್ಮಿಗೆ ಕೋಪ ಬರುತ್ತೆ ಅವರು ವೈಕುಂಠದಿಂದ ಹೊರಟು ಸೀದಾ ಭೂಮಿಗೆ ಬರುತ್ತಾರೆ. ರಾಜನ ಮಗಳಾಗಿ ಜನಿಸುತ್ತಾರೆ. ಲಕ್ಷ್ಮಿಯನ್ನು ಹುಡುಕುತ್ತಾ ಭೂಮಿಗೆ ಬಂದ ವಿಷ್ಣು..

[widget id=”custom_html-3″]

ಪದ್ಮಾವತಿ ಗಾಗಿ ತಾಳಿದ್ರು ವೆಂಕಟೇಶ್ವರನ ಅವತಾರ.? ಲಕ್ಷ್ಮಿಯನ್ನು ಹುಡುಕುತ್ತಾ ವಿಷ್ಣು ಕೂಡ ವೆಂಕಟೇಶ್ವರನ ರೂಪದಲ್ಲಿ ಭೂಮಿಗೆ ಬರುತ್ತಾರೆ. ಸೀದಾ ಪದ್ಮಾವತಿ ಮತ್ತು ಆಕೆಯ ತಂದೆ ಬಳಿಹೋಗಿ ಮದುವೆಯ ಪ್ರಸ್ತಾಪ ಇಡುತ್ತಾರೆ. ಇದನ್ನು ಪದ್ಮಾವತಿ ಕೂಡ ಒಪ್ಪಿಕೊಳ್ಳುತ್ತಾರೆ. ಭೂಮಿಯ ಮೇಲಿನ ಆಚರಣೆಗಳಿಗೆ ಅನುಗುಣವಾಗಿ ಓರ್ವ ರಾಜಕುಮಾರಿಯನ್ನು ಮದುವೆಯಾಗಲು ವಿಷ್ಣುವಿಗೆ ತುಂಬಾ ದುಡ್ಡಿನ ಅಗತ್ಯ ಇತ್ತು. ಹೀಗಾಗಿ ವೆಂಕಟೇಶ್ವರ ಅಂದ್ರೆ ತಿಮ್ಮಪ್ಪ ಶಿವ ಮತ್ತು ಬ್ರಹ್ಮನ ಸಾಕ್ಷಿಯಾಗಿ ಕುಬೇರನ ಬಳಿ ಅಪಾರ ಪ್ರಮಾಣದ ಸಾಲ ಪಡೆದು ವಿಜೃಂಭಣೆಯಿಂದ ಮದುವೆಯಾಗುತ್ತಾರೆ.

[widget id=”custom_html-3″]

ಇದು ಈಗಲೂ ಶ್ರೀನಿವಾಸ ಕಲ್ಯಾಣ ಅಂತಾನೆ ಕರೆಯಲಾಗುತ್ತೆ. ಕುಬೇರನ ಬಳಿ ಸಾಲ ಪಡೆಯುವಾಗ ಕಲಿಯುಗ ಅಂತ್ಯದವರೆಗೆ ನಿನ್ನ ಸಾಲ ತೀರಿಸುತ್ತೇನೆ ಟೈಮ್ ಟೈಮಿಗೆ ಬಡ್ಡಿ ಕೂಡ ಕಟ್ಟುತ್ತೀನಿ ಅಂತ ತಿಮ್ಮಪ್ಪ ಮಾತು ಕೊಡುತ್ತಾರೆ ಅದರಂತೆ ತಿಮ್ಮಪ್ಪ ನಿರಂತರವಾಗಿ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ತೀರಿಸುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ತಿರುಪತಿ ತಿಮ್ಮಪ್ಪನಿಗೆ
ಎಲ್ಲರೂ ದೊಡ್ಡ ಪ್ರಮಾಣದಲ್ಲಿ ದುಡ್ಡು ಚಿನ್ನವನ್ನು ಕೊಡುತ್ತಾರೆ. ಆದರೆ ಅದು ಮುಗಿಯುತ್ತಲೇ ಇಲ್ಲ ಹೀಗಾಗಿ ಸಾಲಗಾರ ತಿಮ್ಮಪ್ಪ ಎಷ್ಟೇ ದುಡ್ಡಿದ್ದರೂ ಬಡವನಾಗಿ ಇದ್ದಾರೆ ಅನ್ನೋ ನಂಬಿಕೆ ಇದೆ. ಫ್ರೆಂಡ್ಸ್ ಇದು ತಿಮ್ಮಪ್ಪ ಮದುವೆಯಾಗಿ ತೀರಿಸಲಾಗದಷ್ಟು ಸಾಲ ಮಾಡಿ ಈಗಲೂ ಬಡವನಾಗಿ ಉಳಿದಿರುವ ಕಥೆ ಈ ಕತೆ..

[widget id=”custom_html-3″]