Advertisements

ಅನಿಲ್ ಕುಂಬ್ಳೆ ವಿಷ್ಣುವರ್ಧನ್ ಅವರಿಗೆ ಏನಾಗ್ಬೇಕು ಗೊತ್ತಾ? ಯಾರಿಗೂ ಗೊತ್ತಿರಲಿಲ್ಲ..

Uncategorized

ಪ್ರಿಯ ಓದುಗರೇ ಕ್ರಿಕೆಟ್ನಲ್ಲಿ ಅತಿ ಎತ್ತರಕ್ಕೆ ಬೆಳೆದು ಹೆಸರು ಮಾಡಿದ ಆಟಗಾರ ಅನಿಲ್ ಕುಂಬ್ಳೆ. ಇವರು ಕ್ರಿಕೆಟ್ ಮಾತ್ರವಲ್ಲ ಅದನ್ನು ಹೊರತುಪಡಿಸಿ ಅನೇಕ ಸಮಾಜ ಸೇವೆಗಳನ್ನು ಮಾಡಿದ್ದಾರೆ ಆದರೆ ಅದನ್ನು ಪ್ರಚಾರಮಾಡಿಸಿಲ್ಲ. ಎಡಗೈಯಿಂದ ನೀಡಿದ್ದು ಬಲಗೈಗೆ ತಿಳಿಯಬಾರದು ಎನ್ನುವ ಗುಣಸ್ವಭಾವ ಅನಿಲ್ ಕುಂಬ್ಳೆ ಯವರದು. ಇದೀಗ ಇವರು ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಸಂಬಂಧಿಕರ? ಎನ್ನುವ ಪ್ರಶ್ನೆ ಹಲವರಿಗೆ ಕಾಡಿದೆಯಂತೆ. ಇದಕ್ಕೆ ನಾವು ಉತ್ತರ ನೀಡುತ್ತವೆ. ಈ ಸ್ಟೋರಿನ ಕೊನೆಯವರೆಗೂ ಓದಿ. ಅನಿಲ್ ಕುಂಬ್ಳೆ ಕನ್ನಡ ನಾಡು ನುಡಿ ಎಂದರೆ ಸದಾ ಮುಂದೆ ಇರುವ ಕನ್ನಡದ ಹಂಬಲ ಜೀವಿ. ದೇಶ ವಿದೇಶಗಳಲ್ಲಿಯೂ ಕನ್ನಡ ಹಾಡುಗಳನ್ನು ಹಾಡಿ ಹೆಸರಾದವರು ಈ ಕ್ರಿಕೆಟ್ ಪಟು.

[widget id=”custom_html-3″]

Advertisements

ಇವರಿಗೂ ಮತ್ತು ಸ್ಯಾಂಡಲ್ವುಡ್ನ ಸಾಹಸಸಿಂಹ ಡಾ.ವಿಷ್ಣುವರ್ಧನ್ ಕುಟುಂಬಕ್ಕೂ ಸಂಬಂಧವಿದೆ. ಹೌದು.. ಅನಿಲ್ ಕುಂಬ್ಳೆ ಅವರೇ ಸ್ನೇಹಿತ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಎಷ್ಟೋ ಜನರಿಗೆ ಈ ವಿಷಯ ತಿಳಿದಿರಲಿಲ್ಲ. ಕನ್ನಡದ ಅಭಿಮಾನಿಗಳಾದ ಅನಿಲ್ ಕುಂಬ್ಳೆ ಅವರು ಸಿನಿಮಾ ಇಂಡಸ್ಟ್ರಿ ಅವರ ಆತ್ಮೀಯ ಸಂಬಂಧಿ. ಹೀಗಾಗಿಯೇ ಪುನೀತ್ ರಾಜಕುಮಾರ್ ನಿ’ಧ’ನರಾದಾಗ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಭಾವುಕರಾದ ಅನಿಲ್ ಕುಂಬ್ಳೆ ಅಹಂಕಾರವಿಲ್ಲದ ಮನುಷ್ಯ ಎನ್ನಬಹುದು. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ತಮಗೂ ಹಾಗೂ ಡಾ. ವಿಷ್ಣುವರ್ಧನ್ ಅವರಿಗೆ ಹತ್ತಿರದ ಸಂಬಂಧ ಇರುವುದಾಗಿ ತಿಳಿಸಿದ್ದಾರೆ.

[widget id=”custom_html-3″]

ಹೌದು ಕ್ರಿಕೆಟ್ ಆಟಗಾರ ಬೇರೆ ಯಾರು ಅಲ್ಲ, ವಿಷ್ಣುವರ್ಧನ್ ಅವರ ಕುಟುಂಬದವರು. ಹೌದು ಓದುಗರೆ, ಡಾ. ವಿಷ್ಣುವರ್ಧನ್ ಅವರು ಅನಿಲ್ ಕುಂಬ್ಳೆಯವರ ತಾಯಿಯ ಕಸಿನ್. ಈ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ವಿಷ್ಣುವರ್ಧನ್ ಅವರು ಅನಿಲ್ ಕುಂಬ್ಳೆ ಅವರಿಗೆ ಪ್ರೀತಿಯಿಂದ ಸರ್ಪ್ರೈಸ್ ಕಾರ್ಯಕ್ರಮವೊಂದನ್ನು ಮಾಡಿದ್ದರು. ಅದರಲ್ಲಿ ಅನಿಲ್ ಕುಂಬ್ಳೆ ಯವರಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಇದರಮೇಲೆ ಕುಟುಂಬಸ್ಥರು ಎಲ್ಲರೂ ಒಂದೊಂದು ಸಾಲು ಅಭಿಪ್ರಾಯವನ್ನು ಬರೆದಿದ್ದಾರಂತೆ. ಈಗಲೂ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರಂತೆ ಅನಿಲ್ ಕುಂಬ್ಳೆಯವರು.
ಇವರ ಕನ್ನಡ ಅಭಿಮಾನ ಹೀಗೆ ಮುಂದು ವರೆಯಲಿ ಎಂದು ಆಶೀಶೋಣ.