Advertisements

ಫೇಸ್ಬುಕ್ ನಲ್ಲಿ ಪ್ರೀತಿ ಮಾಡಿ ಮದುವೆಯಾದ ಈಕೆ ಏನಾದಳು ಗೊತ್ತಾ? ಫೇಸ್ಬುಕ್ ಪ್ರೀತಿ ಹೇಗಿರುತ್ತೆ ಅನ್ನೋದಕ್ಕೆ ಈಕೆಯ ಜೀವನವೇ ಸಾಕ್ಷಿ ಎಚ್ಚರ..

Kannada Mahiti

ಬೆಳಗೆದ್ದರೆ ಸಾಕು ಪೋನ್ ಕೈಲೆತ್ತಿದರೆ ಸಾಮಜಿಕ ಜಾಲತಾಣಗಳ‌ ಸಾಲು ಸಾಲು ನೋಟಿಫಿಕೆಶನ್ಗಳು.. ಮಾಹಿತಿ ಮನರಂಜನೆ ಮಾತ್ರವಲ್ಲದೆ ಪ್ರೀತಿ ಚಿಗುರುಡೊಯುವುದು ಕೂಡ ಇಂದಿನ ಸೋಶಿಯಲ್ ಮೀಡಿಯಾಗಳಾದ ಫೇಸ್ ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ.. ಇಂತಹದ್ದೆ ಫೆಸ್ಬುಕ್ ಪ್ರೇಮ ಪಾಶದಲ್ಲಿ ಸಿಲುಕಿ ಮದುವೆಯಾಗಿ ಸುಖವಾಗಿ ಇರಬೇಕಾಗಿದ್ದ ಸುಂದರ ಯುವತಿ ಎನಾದಳು, ಹೇಗಿರುತ್ತೆ ಈ ಸಾಮಾಜಿಕ ಜಾಲತಾಣಗಳ ಪ್ರೀತಿ ಎಂದರೆ ಈ ಕಥೆನಾ ಕೇಳ್ಲೆ ಬೇಕು. ಕೇರಳದ ಕುಂದರದ ಮಾಲವನ ಎಂಬ ಊರಿನವಳಾದ ಕೃತಿ ಮೋಹನ ಹಾಗೂ ಬಿಂದು ದಂಪತಿಯ ಸುಂದರ ಮಗಳು. 23 ವಯಸ್ಸಿನಲ್ಲಿ ಮದುವೆಯಾಗಿ 6 ತಿಂಗಳಲ್ಲಿ ವಿಚ್ಛೇದನ ಪಡೆದ ಯುವತಿ 4 ತಿಂಗಳ ಗರ್ಭಿಣಿಯಾಗಿದ್ದು ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ‌. ಕೆಲವು ವರ್ಷಗಳ ನಂತರ ಆಕೆ ಬಿದ್ದಿದ್ದು ಫೇಸ್ಬುಕ್ ಪ್ರೀತಿಯಲ್ಲಿ ಬಿಳಲು ಹೆಚ್ಚು ಸಮಯಬೇಕಾಗಲಿಲ್ಲ. ಆತ ವೈಸಾಕ್ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಇಕೆ ತನ್ನ ಹಳೆ ಜೀವನದ‌ ಎಲ್ಲ ಸಂಗತಿಯನ್ನ ಹಂಚಿಕೊಳ್ಳುವ ಮೂಲಕ ಆತ ಮತ್ತಷ್ಟು‌ ಹತ್ತಿರವಾಗುತ್ತಾನೆ.

[widget id=”custom_html-3″]

Advertisements

ಗಲ್ಫ್ನಿಂದ ಭಾರತಕ್ಕೆ ‌ಬಂದ ವೈಸಾಕ್ ಎಲ್ಲರಿಗೂ ‌ಪರಿಚಯ ಮಾಡಿಕೊಟ್ಟು ಆತನೊಂದಿಗೆ ಮದುವೆಯಾಗುವ ಕುರಿತು ವಿಚಾರ ತಿಳಿಸಿದಾಗ ಮನೆಯವರಿಂದ ವಿರೋಧ ವ್ಯಕ್ತವಾಗುತ್ತದೆ. ರಿಜಿಸ್ಟರ್ ಮದುವೆಯಾಗಿ ಮುಂದೆ ಎಲ್ಲರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಮುಂದೆ ಬಿಸಿನೆಸ್ ಮಾಡುದಾಗಿ ಹೇಳಿ ಕೃತಿಯಿಂದ 10 ಲಕ್ಷ ಹಣ ಪಡೆದು ಲಾಭವಾಗದ ಬಿಸಿನೆಸ್ ನಿಂದ ನೂಂದು ಸಾಲದ ಹೊರೆಯಿಂದ ಕೃತಿಗೆ ತೊಂ’ದ’ರೆ ನೀಡುತ್ತಾನೆ. ಹೀಗೆ ಕೆಲವುದಿನಗಳ ನಂತರ ವೈಸಾಕನ‌ ಅಸಲಿ ಬಣ್ಣ ತಿಳಿದ‌ ಕೃತಿ ಲಾಕರ್ ಬೀಗವನ್ನು ಅವನಿಂದ ಮುಚ್ಚಿಟ್ಟಿದ್ದೆ ಇವರಿಬ್ಬರ ಮದ್ಯ ‌ಜ’ಗ’ಳಕ್ಕೆ ಕಾರಣವಾಗುತ್ತದೆ. ತಂದೆ ತಾಯಿಗೆ ಯಾವುದನ್ನು ತಿಳಿಸದ ಕೃತಿ ದಿನೆ ದಿನೆ ವೈಸಾಕ್ ನಿಂದ ಮಾ’ನ’ಸಿಕ ದೈ’ಹಿ’ಕ ದೌ’ರ್ಜ’ನ್ಯಕ್ಕೆ ಒಳಗಾಗುತ್ತಾಳೆ. ತಂದೆ ತಾಯಿಗೆ ನಡೆದ ಘ’ಟ’ನೆ ತಿಳಿಸಿ ಮರಳಿ‌ ತವರು ಮನೆ ಸೇರಿದ ಕೃತಿಯನ್ನು ಮತ್ತೆ ಮರಳಿ‌ ಬರುವಂತೆ ತಂದೆ ತಾಯಿಯನ್ನು ಬೇ’ಡಿ’ಕೊಳ್ಳುತ್ತಾನೆ.

[widget id=”custom_html-3″]

ತಾಯಿಯು ಒಪ್ಪಿ ಮತ್ತೆ ಮಗಳನ್ನು ಕೃತಿಯ ಕಡೆ ಬಂದು ತಾನು ಬದಲಾಗಿದ್ದೇನೆ ಎಂದು ನಂಬಿಸುತ್ತಾನೆ. ರಾತ್ರಿ 10 ಗಂಟೆಗೆ ಮಲಗಿದ ಸ್ಥಿತಿಯಲ್ಲಿ ಕೃತಿಯನ್ನು ಕಂಡ ತಾಯಿ ಎಬ್ಬಿಸಲು ಪ್ರಯತ್ನಿಸಿದರು ಕೃತಿಯಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.. ತಾನು ಡಾಕ್ಟರ್ ಕರೆತರುವುದಾಗಿ ಹೇಳಿ‌ ವೈಸಾಕ್ ಮನೆಯಿಂದ ಹೊರ ನಡೆಯುತ್ತಾನೆ. ತಾಯಿ ಅನುಮಾನದಿಂದ ಕೃತಿ ಸ’ತ್ತಿ’ದ್ದು ತಿಳಿದು ಪೋಲಿಸ್ ಠಾಣೆಯಲ್ಲಿ ಪ್ರ’ಕ’ರಣ ದಾಖಲಿಸಿ ವೈಸಾಕನ್ನು‌ ಸೆರೆಹಿಡಿದು‌ ನಂತರ ಕೋಪದಿಂದ ತಾನೆ ದಂ’ಬಿ’ನಿಂದ ಉ’ಸಿ’ರುಗಟ್ಟಿಸಿ ಕೊ’,ಲೆ ಮಾಡಿದಾಗಿ ಒಪ್ಪಿಕೊಳ್ಳುತ್ತಾನೆ. ತಂದೆ ತಾಯಿಯ ಮಾತನ್ನು ಮೀರಿ ಮೋಸದ ಸಾಮಾಜಿಕ ಜಾ’ಲ’ತಾಣದ ಪ್ರೀತಿಗೆ ಬ’ಲಿ’ಯಾಗಿ ಹೋದ ಕೃತಿ‌ ಪ್ರತಿಯೊಬ್ಬರಿಗು ಎ’ಚ್ಚ’ರಿಕೆ ಉದಾಹರಣೆ..