Advertisements

ನೆನೆಸಿದ ಬಾದಾಮಿ ತಿನ್ನೊದ್ರಿಂದ ಎಷ್ಟು ಲಾಭ ಇದೆ ಗೊತ್ತಾ? ನೋಡಿ ಒಮ್ಮೆ..

Health

ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ..
ಇಂದು ಕೋಟಿ ರೂಪಾಯಿಗಳಷ್ಟು ಆಸ್ತಿ ಗಳಿಸುವುದು, ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಸಂಪಾದಿಸುವುದಕ್ಕೆ ಸಮವಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯವೇ ಒಂದು ದೊಡ್ಡ ಸಂಪತ್ತು. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಾವು ಏನೆಲ್ಲ ತಿನ್ನುತ್ತಿದ್ದೇವೆ. ಏನೆಲ್ಲ ಮಾಡುತ್ತಿದ್ದೇವೆ. ಬದಾಮಿಯನ್ನು ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು.

[widget id=”custom_html-3″]

ದಿನಕ್ಕೆ ನಾವು ಆಹಾರದ ಜೊತೆಜೊತೆಗೆ ಕ್ಯಾಲ್ಸಿಯಂ, ಪ್ರೋಟೀನ್ಗಳು ಹೇರಳವಾಗಿ ಸಿಗುವಂತಹ ಪದಾರ್ಥಗಳನ್ನು ಸೇವಿಸಬೇಕು. ನೆನೆಹಾಕಿದ ಕಾಳು, ಕಡಲೆಕಾಳು ಹಾಗೂ ಬಾದಾಮಿಯನ್ನು ದಿನನಿತ್ಯ ಸೇವಿಸಿದರೆ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳುವುದು. ಇದೀಗ ಬದಾಮಿ ನೆನೆಹಾಕಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ ಬನ್ನಿ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಉತ್ತಮ ಹೃದಯದ ಆರೋಗ್ಯಕ್ಕೂ ಬಾದಾಮಿಗೂ ನಿಕಟ ಸಂಬಂಧ ಇರುವುದನ್ನು ಸಂಶೋಧನೆಗಳು ಈಗಾಗಲೇ ಸಾಬೀತುಗೊಳಿಸಿದೆ. ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಅತ್ಯುತ್ತಮ. ಬಾದಾಮಿಯು ಒಮೆಗಾ 3 ಕೊಬ್ಬುಗಳು, ಫೈಬರ್ಗಳು ಮತ್ತು ಸತುವುಗಳು ಸಮೃದ್ಧ ಮೂಲವಾಗಿದೆ. ಬಾದಾಮಿಯಲ್ಲಿ ಹಲವಾರು ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟಿನ್, ವಿಟಮಿನ್ ಇ, ಮೆಗ್ನೀಷಿಯಂ ಹಾಗೂ ಇತರ ಪೋಷಕಾಂಶಗಳು ಇರುತ್ತವೆ. ನೀವು ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ನೆನೆಸಿ ತಿಂದರೆ, ಅದು ನಿಮ್ಮ ಹೊಟ್ಟೆಯನ್ನು ಜೀರ್ಣೀಸಿಕೊಳ್ಳಲು ಸುಲಭವಾಗಬಹುದು, ಇದು ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

[widget id=”custom_html-3″]

ಹೆಚ್ಚುವರಿಯಾಗಿ ವಿಟಮಿನ್ ಈ ಆರೋಗ್ಯಕರ ಮಟ್ಟವನ್ನು ಪಡೆಯುವುದು ಹೃದ್ರೋಗ, ಕ್ಯಾ’ನ್ಸ’ರ್ ಅಪಾಯವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಒಂದು ಹಿಡಿ ಬಾದಾಮಿ ತಿನ್ನುವುದರಿಂದ ಹೆಚ್,ಡಿ,ಎಲ್ ಅಥಾವ ಉತ್ತಮ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳುವಾಗ ಎಲ್,ಡಿ,ಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಬಾದಾಮಿಯಲ್ಲಿರುವ ಮೆಗ್ನೀಷಿಯಂ ಅಂಶವು ರ’ಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಬಾದಾಮಿಯಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂದು ನೀವು ನೋಡಿದ್ರಲ್ಲ ಸ್ನೇಹಿತರೆ. ನೀವು ಪ್ರತಿದಿನ ನಾವು ಹೇಳಿದಂತೆ ಬಾದಾಮಿ ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

[widget id=”custom_html-3″]