Advertisements

ನಿಮ್ಮೂರಲ್ಲಿ ನೀರು ಮತ್ತೆ ಕರೆಂಟ್ ಸಮಸ್ಯೆನಾ! ಅದ್ರಲ್ಲೂ ಜಮೀನು ಇರೋರು ನೋಡ್ಲೇಬೇಕು.

Kannada Mahiti

ಪ್ರಿಯ ಓದುಗರೆ ನಮಗೆ ನಿಸರ್ಗದತ್ತವಾಗಿ ಸಂಪನ್ಮೂಲಗಳು ಹೇರಳವಾಗಿ ದೊರೆಯುತ್ತವೆ. ಆದರೆ ಅದನ್ನು ಹೇಗೆ ಬಳಸಬೇಕು ಎಂಬುದು ತಿಳಿದಿಲ್ಲ. ಇಲ್ಲೊಬ್ಬ ರೈತ ಸೂರ್ಯನ ಬಿಸಿಲನ್ನು ಬಳಸಿ ನೀರು ಮತ್ತು ಸಮಸ್ಯೆಯಿಂದ ಮುಕ್ತವಾಗಿದ್ದಾರೆ. ಅದು ಹೇಗೆ ಅಂತ ಹೇಳ್ತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾದಾಪುರದ ರೈತ ನಿರಂಜನಮೂರ್ತಿ ಅವರದು ರೈತ ಕುಟುಂಬ. ಇವರು ಮೊದಲು ಕೆಇಬಿಯಿಂದ ಲಭ್ಯವಿರುವ ವಿದ್ಯುತ್ತನ್ನು ಬಳಸಿ ಹೊಲದಲ್ಲಿ ಮೊದಲು ಅಳವಡಿಸಿಕೊಂಡಿದ್ದರು. ಇದರಿಂದ ಬೆಳಗ್ಗೆ ನೀರುಣಿಸಲು ಕರೆಂಟು ಮತ್ತು ನೀರಿನ ಮೋಟಾರ್ ಗಳನ್ನು ಅಳವಡಿಸಿದ್ದರು. ಬಿರು ಬೇಸಿಗೆ ಕಾಲ ಬಂದರೆ ಸಾಕು ಪದೇಪದೇ ಮೋಟಾರುಗಳು ಸುಡುತ್ತಿದ್ದವು. ಹೀಗಾಗಿ ನೀರಿನ ಸಮಸ್ಯೆ ಮತ್ತು ಕರೆಂಟ್ ನಿಂದ ಬಳಲುತ್ತಿದ್ದರು ನಿರಂಜನ್ ಮೂರ್ತಿಯವರು. ಇದರಿಂದ ಮುಕ್ತಿ ಪಡೆಯಲು ನಿರಂಜನ್ ಅವರು ಭೇಟಿ ನೀಡಿದ್ದು ಮೇಕವಿನ್ ಸೋಲಾರ್ ಕಂಪನಿಗೆ.

Advertisements

ಹೌದು ಸೋಲಾರ್ ಅನ್ನು ಬಳಸಿ ಹೊಲದಲ್ಲಿ ನೀರು ಮತ್ತು ಕರೆಂಟ್ ಸಮಸ್ಯೆಯಿಂದ ಮುಕ್ತವಾಗಿದ್ದಾರೆ ಹೊಲದಲ್ಲಿ ಹಚ್ಚಹಸಿರಿನ ಬೆಳೆ ತೆಗೆಯುತ್ತಿದ್ದಾರೆ ನಿರಂಜನ್ ಅವರು ಸೋಲಾರ್ ಬಗ್ಗೆ ಮೊದಲು ಯೂಟ್ಯೂಬ್ನಲ್ಲಿ ಮಾಹಿತಿ ಪಡೆದಿದ್ದರಂತೆ. ಅಲ್ಲಿ ಅವರ ಕಂಪನಿಯ ನಂಬರ್ ಪಡೆದು ಕರೆ ಮಾಡಿ ತಮ್ಮ ಕೃಷಿ ಭೂಮಿಬಗ್ಗೆ ಮಾಹಿತಿ ನೀಡಿದರಂತೆ. ಆಗ ಬೆಟ್ವೀನ್ ಕಂಪನಿಯಿಂದ ಬಂದಂತಹ ಅಧಿಕಾರಿಗಳು ಕೃಷಿಭೂಮಿಯನ್ನು ಪರೀಕ್ಷಿಸದರಂತೆ. ನಂತರ 5hp ಮೋಟರ್ ಹಾಕಿ ಸೋಲಾರ್ ಪ್ಯಾನಲ್ ಅನ್ನು ಅಳವಡಿಸಿದ್ದಾರೆ. ಇದನ್ನು ಹೇಗೆ ಮೆಂಟೆನೆನ್ಸ್ ಮಾಡಬೇಕು ಎಂಬುದರ ಕುರಿತು ನಿರಂಜನ್ ಅವರಿಗೆ ಅವರೇ ಖುದ್ದಾಗಿ ಮಾಹಿತಿ ಕೂಡ ನೀಡಿದರಂತೆ. ಜೊತೆಗೆ ಎಲ್ಲಾ ವ್ಯವಸ್ಥೆಗೆ 25ವರ್ಷಗಳ ವಾರಂಟಿ ಮತ್ತು ಗ್ಯಾರಂಟಿ ನೀಡಿದ್ದಾರಂತೆ. ಸೋಲಾರ್ ಪ್ಯಾನಲ್ ಅನ್ನು ಹದಿನೈದು ದಿನಕ್ಕೊಮ್ಮೆ ಶುಚಿಗೊಳಿಸುವುದು, ಧೂಳಿನಿಂದ ಮುಕ್ತಗೊಳಿಸುವುದು ಒಂದೇ ಕೆಲಸ. ಅದನ್ನೂ ಬಿಟ್ಟರೆ ಇದರ ಮೆಂಟೆನೆನ್ಸ್ ತುಂಬಾ ಸುಲಭ ಎನ್ನುತ್ತಾರೆ ರೈತ ನಿರಂಜನ್ ಮೂರ್ತಿಯವರು.

ಕೆಬಿ ವಿದ್ಯುತ್ತಿನ ತರಹ ಇದಕ್ಕೆ ಹೆಚ್ಚಿನ ಮೆಂಟೆನೆನ್ಸ್ ಇಲ್ಲ ಹೆಚ್ಚಿನ ಶ್ರಮ ವಹಿಸುವ ಅವಶ್ಯಕತೆಯೂ ಇಲ್ಲ ಎನ್ನುತ್ತಾರೆ. ಇದನ್ನು ಅಳವಡಿಸಿದ ರೈತರಿಗೆ ಕರೆಂಟಿನ ಸಮಸ್ಯೆ ಇಲ್ಲ ಪದೇಪದೇ ಮೋಟಾರ್ ಸುಟ್ಟುಹೋಗುವ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತರಾಗಬಹುದು. ಬೇಸಿಗೆಯಲ್ಲೂ ಇದು ತುಂಬಾ ಅನುಕೂಲ ಎನ್ನುತ್ತಾರೆ ರೈತ ನಿರಂಜನಮೂರ್ತಿ ಅವರು. ಈಗ ಈ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿದ ನಿರಂಜನ್ ಅವರು ತಮ್ಮ ಕೃಷಿಭೂಮಿಯಲ್ಲಿ ಹಚ್ಚು ಹಸಿರಿನ ಬೆಳೆ ತೆಗೆಯುತ್ತಿದ್ದಾರೆ. ಇವರ ಸಲಹೆ ಮೇರೆಗೆ ಹಲವಾರು ರೈತಬಾಂಧವರು ಕಂಪನಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ತಮ್ಮ ನೀರು ಮತ್ತು ಕರೆಂಟ್ ಸಮಸ್ಯೆಯಿಂದ ಮುಕ್ತವಾಗಿ ಉತ್ತಮ ಬೆಳೆಯನ್ನು ಸಹ ತೆಗೆಯುತ್ತಿದ್ದಾರೆ. ನೀವು ಕೂಡ ನಿಮ್ಮ ಕೃಷಿಭೂಮಿಯಲ್ಲಿ ಈ ಮೆಕ್ವೀನ್ ಕಂಪನಿಯ ಸೋಲಾರ್ ಸೌಲಭ್ಯವನ್ನು ಬಳಸಿಕೊಂಡು ಲಾಭ ಪಡೆಯಿರಿ. ನಿಮ್ಮ ಸ್ನೇಹಿತರಿಗೂ ಮತ್ತು ಸುತ್ತಮುತ್ತಲಿನ ವರೆಗೂ ತಿಳಿಸಿ.

Leave a Reply

Your email address will not be published. Required fields are marked *