Advertisements

1900 ಅಡಿ ಎತ್ತರದಲ್ಲಿ ಪೊಟೊಶೂಟ್ ಮಾಡಿಸಿಕೊಳ್ಳಲು ಹೊರಟ ಈ ಜೋಡಿಯ ಕಥೆ ಏನಾಯ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ಹಿಂದೆ ಮದುವೆಯ ಸಮಯದಲ್ಲಿ ಸಡಗರದ ಆ ಅಬ್ಬರದ ಮುಂದೆ, ನೆಂಟರು ಸ್ನೇಹಿತರ ಮುಂದೆ ಸುಮಧುರ ಕ್ಷಣಗಳ ಪೊಟೊಗಳನ್ನು ತೆಗೆಯಲಾಗುತ್ತಿತ್ತು. ಆದರೆ ಇದೀಗ ಹೊಸ ಟ್ರೆಂಡ್ ಒಂದು ಶುರುವಾಗಿದೆ.. ಅದೇ ಫ್ರೀ ವೆಡ್ಡಿಂಗ್ ಪೊಟೊಶೂಟ್. ಅದರಲ್ಲಿ ಕೇವಲ ಇಬ್ಬರು ಮಾತ್ರ ಇರುತ್ತಾರೆ.. ಅಷ್ಟೇ ಅಲ್ಲದೇ ಸಾಹಸಮಯ ರೀತಿಯಲ್ಲಿ ಪೊಟೊಶೂಟ್ ಮಾಡಿಸಿಕೊಳ್ಳಲು ಹೋಗಿ, ಹೊಸ ಜೀವನ ಆರಂಭಿಸುವ ಬದಲು ಜೀವನ ಅಂ’ತ್ಯ ಮಾಡಿಕೊಂಡ ಹಲವು ಜೋಡಿಗಳ ಕಥೆಯನ್ನು ಕೇಳಿದ್ದೇವೆ. ಅದೇ ರೀತಿ ಬರೋಬ್ಬರಿ 1900 ಅಡಿ ಎತ್ತರದಲ್ಲಿ ಪೊಟೊಶೂಟ್ ಮಾಡಿಸಿಕೊಳ್ಳಲು ಹೊರಟ ಈ ಜೋಡಿಯ ಕಥೆ ಏನು ಎಂದು ತಿಳಿಯೋಣ.

Advertisements

ಅಮೇರಿಕಾಗೆ ಸೇರಿದ ರೈಯಾನ್ ಮತ್ತು ಸ್ಕೈ ಜೋಡಿ ಅದ್ದೂರಿಯಾಗಿ ಪೊಟೊಶೂಟ್ ಮಾಡಿಸಿಕೊಳ್ಳೋಣ ಎಂದು.. ಒಂದು ದೊಡ್ಡ ನಿರ್ದಾರ ಮಾಡುತ್ತಾರೆ. ಹಾಗೆ ಪೊಟೊಶೂಟ್ ಮಾಡಿಸಿಕೊಳ್ಳುವವರು ಆಯ್ಕೆ ಮಾಡಿಕೊಂಡ ಸ್ಥಳ ಅಂತಿಂತ ಸ್ಥಳವಲ್ಲ. ಒಂದು ದೊಡ್ಡ ಪರ್ವತ ತುತ್ತ ತುದಿ.. ಅದು 1900 ಅಡಿ ಎತ್ತರದ ಪ್ರದೇಶ ಅಲ್ಲಿಂದ ಅಪ್ಪಿ ತಪ್ಪಿ ಜಾರಿ ಬಿದ್ದರೆ ಏನಾಗುತ್ತೆ ಅಂತ ನೀವೆ ಯೋಚನೆ ಮಾಡಿ.. ಇನ್ನೂ ಕೊನೆಗೆ ತಮ್ಮ ಆಸೆಯಂತೆಯೇ ಪೊಟೊಶೂಟ್ ಗಾಗಿ ಆ ಎತ್ತರದ ಸ್ಥಳಕ್ಕೆ ಈ ಜೋಡಿ ಹೋಗುತ್ತಾರೆ. ಪ್ರ’ಪಾತದ ಮೇಲೆ ಇರುವ ತುತ್ತ ತುದಿಯಲ್ಲಿ ವರನ ಕೈ ಹಿಡಿದು ವಧು..

ಪ್ರ’ಪಾತದ ಕಡೆ ತೂಗಾಡುತ್ತಾ ಪೊಟೊ ಕಡೆ ಪೋಸ್ ಕೊಡುತ್ತಿದ್ದಳು. ಆಗ ವರನ ಕೈಯಿಂದ ಆಕೆಯ ಕೈ ಜಾರಿತು.. ಕೈಜಾರಿದ ಈ ವಧುವಿನ ಪೊಟೊ ನೋಡಿದ ಜನ. ಅಯ್ಯೋ ಆಕೆ ಬಿ’ದ್ದೇ ಹೋದ್ಲಾ, ಆಕೆಗೆ ಏನಾಯ್ತು.. ಬದುಕಿದ್ದಾಳಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡವು. ಆದರೆ ಇಲ್ಲೊಂದು ಟ್ವಿಸ್ಟ್ ಇದೆ ಅದೇನೆಂದರೆ ಇದೊಂದು ಪ್ರೀ ಪ್ಲಾನ್ ಆಗಿತ್ತು. ಆಕೆಯ ರಕ್ಷಣೆಗೆ ರೋಪ್ ಅನ್ನು ಬಳಸಲಾಗಿತ್ತು.. ವದು ಪ್ರ’ಪಾತಕ್ಕೆ ಬಿ’ದ್ದು ಹೋಗದಂತೆ ಆಕೆಗೆ ಹಗ್ಗ ಕಟ್ಟಲಾಗಿತ್ತು. ಇದೆಲ್ಲಾ ಮಾಡಿದ್ದು ಸಾಹಸಮಯ ಪೊಟೊಶೂಟ್ ಗಾಗಿ.. ಅದೆಲ್ಲಾ ಓಕ್ಕೆ ಹಗ್ಗ ಕೈಕೊಟ್ಟಿದರೆ ಆಕೆಯ ಪರಿಸ್ಥಿತಿ ಏನಾಗುತ್ತಿತ್ತು.

ಇದೇ ರೀತಿ ಸಾಹಸಮಯ ದೃಶ್ಯಗಳ ಪೊಟೊಶೂಟ್ ಮಾಡೋಕೆ ಹೋಗಿ ಅದೆಷ್ಟೋ ನವಜೋಡಿಗಳು ಜೀ’ವ ಕಳೆದುಕೊಂಡಿದ್ದಾರೆ. ಮದುವೆಯ ಸುಮಧುರ ಕ್ಷಣಗಳನ್ನು ಸೆರೆ ಹಿಡಿಯಲು ಹೋಗಿ ಅದೇ ತಮ್ಮ ಕೊ’ನೆಯ ಕ್ಷಣ ಆಗುವಂತೆ ಯಾರು ಮಾಡಿಕೊಳ್ಳದಿರಲಿ ಎನ್ನುವ ಉದ್ದೇಶದಿಂದ ಈ ಮಾಹಿತಿ ತಿಳಿಸಲಾಗಿದೆ. ನವ ಜೋಡಿಗಳು ಇಂತಹ ಸಾಹಸಕ್ಕೆ ಯಾವುದೇ ಕಾರಣಕ್ಕೆ ಕೈ ಹಾಕಬೇಡಿ.. ಇಂತಹ ಪೊಟೊಶೂಟ್ ಮಾಡಿಸೋಕೆ ಹೋದರೆ ಆ ಪೊಟೊದಲ್ಲಿ ಶಾಶ್ವತವಾಗಿ ನೀವೆ ಇದ್ದುಬಿಡುತ್ತೀರಾ.