ನಮಸ್ತೆ ಸ್ನೇಹಿತರೆ, ಕ’ರೋನ ಈಗ ಇಡೀ ದೇಶವನ್ನೇ ಆಕ್ರಮಿಸಿ ತನ್ನ ಕಪಿ ಮುಷ್ಟಿಯಲ್ಲಿ ಹಿಡಿದುಕೊಂಡು ತಾಂ’ಡವ ಆಡುತ್ತಿದೆ.. ಇಡೀ ಭೂಮಿಯನ್ನು ತನ್ನ ಕೈವಶ ಮಾಡಿಕೊಂಡಿರುವ ಈ ಕ’ರೋನ ಎಂಬ ಮಹಾಮಾ’ರಿ ಸೃಷ್ಟಿಸಿರುವ ನೋವು ಅಷ್ಟಿಷ್ಟಲ್ಲ. ಅದರಲ್ಲೂ ಇಟಲಿ ದೇಶದಲ್ಲೂ ಕೂಡ ಕರೋ’ನ ಎಂಬ ಮಹಾಮಾ’ರಿ ದೊಡ್ಡ ಆಘಾ’ತ ನೀಡಿದೆ. ಆದರೆ ಒಂದು ಹಳ್ಳಿ ಮಾತ್ರ ಈ ಕರೋ’ನ ಅ’ಟ್ಟಹಾಸವನ್ನು ಮೆಟ್ಟಿ ನಿಂತಿದೆ.. ಸುತ್ತ ಸಾವಿರಾರು ಕರೋನ ಸೋಂ’ಕಿತರು ಇದ್ದರು. ಈ ಹಳ್ಳಿಯಲ್ಲಿ ಮಾತ್ರ ಯಾರಿಗೂ ಸೋಂ’ಕು ತಗುಲಿಲ್ಲ.. ಹಾಗಾದರೆ ಕಾರಣ ಏನು ಗೊತ್ತಾ?

ಇಟಲಿ ಅಕ್ಷರಶಃ ಕರೋ’ನದಿಂದ ಮುಳುಗಿದೆ. ಆದರೆ ಈ ಒಂದು ಹಳ್ಳಿಯನ್ನು ಬಿಟ್ಟು.. ಇಟಲಿಯ ಟೂರಿನ್ ನಗರದ ಬಳಿ ಮೊಂಟಾಲ್ಡೋ ಟೊರಸಿಸ್ ಎನ್ನುವ ಹಳ್ಳಿ ಇದ್ದು ಇಲ್ಲಿ 720 ಜನ ವಾಸ ಮಾಡುತ್ತಿದ್ದಾರೆ. ವಿಚಿತ್ರ ಅಂದರೆ ಈ ಹಳ್ಳಿಯ ಸುತ್ತಾ ಸಾವಿರಾರು ಕರೋ’ನ ಸೋಂ’ಕಿತರು ಇದ್ದರು.. ಈ ಹಳ್ಳಿಯಲ್ಲಿ ಮಾತ್ರ ಒಬ್ಬರಿಗೂ ಸೋಂ’ಕು ಬಂದಿಲ್ಲ. ತುಂಬಾ ಹತ್ತಿರ ಇರುವ ಟೂರಿನ್ ನಗರದಲ್ಲಿ 3600 ಸೋಂ’ಕಿತರು ಇದ್ದಾರೆ.. ಈ ಹಳ್ಳಿ ಜನ ಕೂಡ ನಗರಕ್ಕೆ ಹೋಗಿ ಬರುತ್ತಿದ್ದಾರೆ. ಆದರೂ ಒಬ್ಬರಿಗೂ ಸೋಂ’ಕು ಬಂದಿಲ್ಲ.. ಕಾರಣ ಏನು ಗೊತ್ತಾ? ಈ ಹಳ್ಳಿಗೆ ಕರೋ’ನ ಸೋಂ’ಕು ಬರದಂತೆ ತಡೆದಿರುವುದು ಇಲ್ಲಿರುವ ಬಾವಿ ಹಾಗೂ ಸ್ವಚ್ಛ ಗಾಳಿ ಎಂದು ಹಳ್ಳಿ ಜನ ಹೇಳುತ್ತಾರೆ..

ಹೌದು ಈ ಹಳ್ಳಿಯಲ್ಲಿ ಸಿಗುವ ನೀರಿಗೆ ಮಾಂ’ತ್ರಿಕ ಶಕ್ತಿ ಅಂದರೆ ರೋ’ಗಗಳು ಬರದಂತೆ ತಡೆಗಟ್ಟುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಕಾರಣ ಇಟಲಿಯಲ್ಲಿ ಹೆಚ್ಚು ರೋಗ ಪೀ’ಡಿತವಾಗಿರುವ ಪ್ರದೇಶದಲ್ಲಿ ಈ ಹಳ್ಳಿ ಸೇಫಾಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ.. ಇದಕ್ಕೆ ಒಂದು ಇತಿಹಾಸ ಇದೆ. 1800 ಇಸವಿಯಲ್ಲಿ ನೆಪೋಲಿಯನ್ ಸೈನಿಕರು ಈ ಪ್ರದೇಶದಲ್ಲಿ ತಂಗಿದ್ದಾದ ನಿಮೋ’ನಿಯಾದಿಂದ ಬಳಲುತ್ತಿದ್ದರಂತೆ.. ಆದರೆ ಈ ಭಾವಿಗಳಿಂದ ನೀರು ಕುಡಿದ ನಂತರ ನಿಮೊ’ನಿಯಾದಿಂದ ಸೈನಿಕರು ಗುಣಮುಖರಾಗಿದ್ದರೆಂದು ಹೇಳುವ ಈ ಪ್ರದೇಶದ ಮೇಯರ್ ಇಲ್ಲಿನ ನೀರು ಹಳ್ಳಿಯ ಕರೋ’ನ ಸೋಂ’ಕಿನಿಂದ ಕಾಪಾಡುತ್ತಿದೆ ಎಂದು ಹೇಳಿದ್ದಾರೆ.

ಪರಿಣಿತರ ಪ್ರಕಾರ ಈ ಹಳ್ಳಿಯ ನೀರು ಮತ್ತು ಗಾಳಿ ತುಂಬಾ ಸ್ವಚ್ಚವಾಗಿದ್ದು ಹಾಗೆ ಹಳ್ಳಿಯ ಜನರ ಆರೋಗ್ಯಕರ ಜೀವನ ಶೈಲಿ ಮತ್ತು ಎಲ್ಲಾಕಡೆ ಸ್ವಚ್ಚತೆ ಇರುವ ಕಾರಣ ಕರೋನ ಈ ಹಳ್ಳಿಗೆ ತಲುಪಿಲ್ಲ ಎಂದು ಹೇಳಿದ್ದಾರೆ.. ಆದರೆ ಹಳ್ಳಿ ಜನ ಮಾತ್ರ ಬಾವಿಯ ನೀರಿನಿಂದಾಗಿಯೇ ನಮಗೆ ಸೋಂಕು ಬಂದಿಲ್ಲ ಎಂದು ನಂಬಿದ್ದಾರೆ. ಏನೇ ಆದರೂ ಪ್ರಕೃತಿಯ ವಿಸ್ಮಯಗಳನ್ನು ಅಂತರಂಗಗಳನ್ನು ತಿಳಿದವರು ಯಾರು ಅಲ್ಲವೇ.. ಸ್ವಚ್ಚತೆ ಮತ್ತು ಉತ್ತಮ ಜೀವನ ಶೈಲಿಯಿಂದ ಯಾವುದೇ ಸೋಂ’ಕನ್ನು ಮೆಟ್ಟಿ ನಿಲ್ಲಬಹುದು ಎಂದು ನಂಬಿದರೆ ಇದರ ಬಗ್ಗೆ ಅನಿಸಿಕೆ ತಿಳಿಸಿ.