ನಮಸ್ತೆ ಸ್ನೇಹಿತರೆ, ವರ್ಷ ಪಾರಂಪರ್ಯವಾಗಿ ಬರುವ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಜ’ಗಳ ನಡೆಯುತ್ತದೆ.. ಹಾಗೆ ಒಮ್ಮೊಮ್ಮೆ ಊಹಿಸದ ಆಸ್ತಿಗಳು ಕುಟುಂಬಸ್ಥರ ಕೈಗೆ ಸೇರುತ್ತವೆ. ಇವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಡೆಯುತ್ತಿರುತ್ತದೆ.. ಆದರೆ ಇಲ್ಲಿ ನಿಜವಾಗಿ ನಡೆದಿದೆ. ಒಂದು ದೊಡ್ಡ ಶಾಪ್ ಅನ್ನು 50 ವರ್ಷಗಳಿಂದ ಮುಚ್ಚಲಾಗಿತ್ತು. ಅದರ ಹೊಳಗಡೆ ಏನಿದೆ ಎಂದು ಯಾರು ತಲೆ ಕೆಡಸಿ ಕೊಂಡಿರಲಿಲ್ಲಾ.. ಆದರೆ 50 ವರ್ಷಗಳ ನಂತರ ಆ ಶಾಪ್ ಅನ್ನು ತೆಗೆದು ನೋಡಿದಾಗ ಒಳಗಡೆ ಏನಿದೆ ಎಂದು ನೋಡಿ ಪರಮಾಶ್ಚಾರ್ಯವಾಗದೆ. ಅಷ್ಟಕ್ಕೂ ಶಾಪ್ ಒಳಗಡೆ ಏನಿತ್ತು.. ಅಮೇರಿಕಾಗೆ ಸೇರಿದ ದಂಪತಿ 1940 ರಲ್ಲಿ ಒಂದು ದೊಡ್ಡ ಶೂ ಅಂಗಡಿಯನ್ನು ಓಪನ್ ಮಾಡಿದ್ದರು..
[widget id=”custom_html-3″]

ಆಗಿನ ಕಾಲಕ್ಕೆ ಲಕ್ಷಾಂತರ ಹಣವನ್ನು ಶೋರೂಮ್ ನಲ್ಲಿ ಇನ್ವೆಷ್ಟ್ ಮಾಡಿದ್ದ ಅವರು 1940 ರಿಂದ 1960 ರ ವರೆಗೆ ಅಂದ್ರೆ ಸುಮಾರು 20 ವರ್ಷ ಶೋರೂಮ್ ಅನ್ನು ನಡೆಸಿದ್ದರು ನಂತರ ಕಾರಣಾಂತರಗಳಿಂದ ಶೋರೂಮ್ ಗೆ ಬೀಗ ಹಾಕಿದರು.. ಮತ್ತೆ ಅವರು ಅಂಗಡಿಯನ್ನು ಓಪನ್ ಮಾಡಲೇ ಇಲ್ಲಾ. ಅವರ ಮಕ್ಕಳು ಕೂಡ ಆ ಶಾಪ್ ಬಗ್ಗೆ ತಪೆ ಕೆಡಿಸಿಕೊಳ್ಳಲಿಲ್ಲ.. ಈಗೆ 50 ವರ್ಷ ಕಳೆದೇ ಹೋಯ್ತು. ಯಾರು ಆ ಶಾಪ್ ಅನ್ನು ಓಪನ್ ಮಾಡಲು ಮುಂದಾಗಲಿಲ್ಲಾ.. ಕೊನೆಗೆ ಅವರ ಮೊಮ್ಮಕ್ಕಳಿಗೆ ಒಂದು ದಿನ ಅಂಗಡಿಯನ್ನು ಓಪನ್ ಮಾಡೋಣ ಎಂಬ ಆಲೋಚನೆ ಬಂತು. ಅದರಂತೆ ಅಂಗಡಿಯನ್ನು ತೆರೆದ ಅವರಿಗೆ ದೊಡ್ಡ ಆಶ್ಚರ್ಯ.. ಅಂಗಡಿ ತುಂಬಾ ಶೂ ಮತ್ತು ಚಪ್ಪಲಿ ಬಾಕ್ಸ್ ಗಳು. ಆ ಬಾಕ್ಸ್ ಗಳನ್ನು ತೆರೆದಾಗ ಅಕ್ಷರಶಃ ಶಾ’ಕ್ ಆಗಿದ್ದಾರೆ..
[widget id=”custom_html-3″]

ಕಾರಣ 50 ವರ್ಷ ಆದರು ಶೂ ಮತ್ತು ಪ್ಯಾಶನ್ ಚಪ್ಪಲಿಗಳು ಒಂದು ಚೂರು ಹಾಳಾಗದೇ ಹೊಳೆಯುತ್ತಿದ್ದವು. 50 ವರ್ಷದ ಹಿಂದಿಮ ಡಿಸೈನ್ ಅದರ ಕ್ವಾಲಿಟಿ ನೋಡಿ ಒಂದು ಕ್ಷಣ ಬೆರಗಾದರು ಮೊಮ್ಮಕ್ಕಳು ಅವುಗಳನ್ನು ಪೋಟೊ ತೆಗೆದು ರೆಡಿಪ್ ನಲ್ಲಿ ಶೇರ್ ಮಾಡಿದರು.. ಆ ಪೋಟೋಗಳು ಸಖತ್ ವೈ’ರಲ್ ಆದವು. ಜನ ನಾನು ಖರೀದಿ ಮಾಡ್ತೀನಿ ಅಂಥ ಮುಂದೆ ಬಂದರು.. ಇನ್ನೂ ಕೆಲವರು ನೀವು ಕೇಳಿದಷ್ಟು ಹಣ ಕೊಡುತ್ತೇವೆ ಅಂದರು. ಅದಕ್ಕೆ ಕಾರಣ 50 ವರ್ಷಗಳ ಹಿಂದಿನ ಡಿಸೈನ್ ಮತ್ತು ಪ್ಯೂರ್ ಕ್ವಾಲಿಟಿ ಮೇಲಿನ ಆಸೆ. 50 ವರ್ಷ ಆದರು..
[widget id=”custom_html-3″]

ಒಂದು ಚೂರು ಹಾ’ಳಾಗಿಲ್ಲ ಅಂದರೆ ಆಗ ಎಷ್ಟು ಕ್ವಾಲಿಟಿಯಿಂದ ತಯಾರು ಮಾಡ್ತಿದ್ರು ಎಂದು ಅಲೋಚಿಸಬೇಕಾಗಿದೆ.. ಆದರೆ ಅಂಗಡಿಯ ಸ್ಥಳವನ್ನು ರಿವೀಲ್ ಮಾಡದ ಮೊಮ್ಮಕ್ಕಳು ನಾವು ಮಾರಾಟ ಮಾಡಲು ತಯಾರಿ ಮಾಡಿಕೊಂಡ ನಂತರ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಈ ಶೂ ಮತ್ತು ಚಪ್ಪಲಿಗಳನ್ನು ಆಕ್ಷನ್ ಮೂಲಕ ಮಾರಾಟ ಮಾಡುವ ಆಲೋಚನೆಯಲ್ಲಿ ಮೊಮ್ಮಕ್ಕಳು ಇದ್ದಾರೆ ಅನಿಸುತ್ತದೆ.. ಯಾಕೆಂದರೆ ಇಂತಹ ಹಳೆಯ ವಸ್ತುಗಳನ್ನು ಕೊಂಡುಕೊಳ್ಳಲು ಲಕ್ಷ ಲಕ್ಷ ಕೊಡಲು ಸಹ ಕೆಲವರು ಇಂದೇಟು ಹಾಕೋದಿಲ್ಲಾ.. ತಮ್ಮ ತಾತ ಮತ್ತು ಅಜ್ಜಿಯ ಪುಣ್ಯದಿಂದ ಮೊಮ್ಮಕ್ಕಳಿಗೆ ಲಕ್ಷ ಲಕ್ಷ ಹಣ ಬರೋದಂತು ನಿಜ.