Advertisements

ಕಾರು ಡ್ರೈವಿಂಗ್ ಮಾಡಿ ಸುಸ್ತಾಗಿ ಕಾರಿನಲ್ಲೇ ಮಲಗಿದ ಮಹಿಳೆ.. ನಂತರ ಬೆಳಗ್ಗೆ ಎದ್ದು ನೋಡಿದಾಗ ಈಕೆ ಎಲ್ಲಿದ್ದಳು ಗೊತ್ತಾ? ಬೆಚ್ಚಿ ಬೆರಗಾಗಿದ್ದಾಳೆ..

Kannada Mahiti

ನಮಸ್ತೆ ಸ್ನೇಹಿತರೆ, ಈ ಸುದ್ದಿ ಕೇಳಿ ನಗಬೇಕೋ, ದುಃಖ ಪಡಬೇಕೋ ಗೊತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ಒಬ್ಬ ಮಹಿಳೆ ಕಾರನ್ನು ಡ್ರೈವಿಂಗ್ ಮಾಡಿಕೊಂಡು ಬೇರೊಂದು ನಗರಕ್ಕೆ ಹೋಗಲು ಹೊರಡುತ್ತಾಳೆ. ಇನ್ನೇನು ಸಿಟಿ ಬಂತು ಅನ್ನುವಾಗ ಆಕೆಗೆ ತುಂಬಾ ನಿದ್ರೆ ಬರುತ್ತದೆ ಹಾಗಾಗಿ ಕಾರನ್ನು ರೋಡ್ ಪಕ್ಕದಲ್ಲಿ ನಿಲ್ಲಿಸಿ ಕಾರಿನಲ್ಲೇ ನಿದ್ರೆಗೆ ಜಾರುತ್ತಾಳೆ.. ಮುಂಜಾನೆ ಎದ್ದು ನೋಡಿದಾಗ ಆಕೆ ಎಲ್ಲಿದ್ದಳು ಗೊತ್ತಾ? ಪಾಪ ತನ್ನ ಸ್ಥಿತಿಯನ್ನು ಕಂಡು ಶಾ’ಕ್ ಆಗಿದ್ದಳು ಆ ಮಹಿಳೆ. ಅಮೇರಿಕಾಗೆ ಸೇರಿದ ಒಬ್ಬ ಮಹಿಳೆ ಹ್ಯಾಮಿಲ್ ಟೌನ್ ಗೆ ಹೋಗಬೇಕಾದ ಕಾರಣ ತಾನೇ ಕಾರ್ ಡ್ರೈವಿಂಗ್ ಮಾಡಿಕೊಂಡು ಮನೆಯಿಂದ ಹೊರಡುತ್ತಾಳೆ..

Advertisements

ಇನ್ನೇನು ಸ್ವಲ್ಪ ದೂರ ಪ್ರಯಾಣ ಮಾಡಿದರೆ ಹ್ಯಾಮಿಲ್ ಟೌನ್ ನಗರ ತಲುಪಬಹುದಿತ್ತು. ಆದರೆ ಮಹಿಳೆಗೆ ವಿಪರೀತ ನಿದ್ರೆ ಬರುತ್ತದೆ.. ಹಾಗಾಗಿ ಮೊದಲು ನಿದ್ರೆ ಮಾಡೋಣ ಎಂದು ಭಾವಿಸಿದ ಮಹಿಳೆ ಕಾರನ್ನು ರೋಡ್ ಪಕ್ಕದಲ್ಲಿದ್ದ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ರಾತ್ರಿ ಸುಮಾರು 9 ಗಂಟೆಗೆ ಕಾರಿನಲ್ಲೇ ನಿದ್ರೆಗೆ ಜಾರುತ್ತಾಳೆ. ತುಂಬಾ ದೂರ ಕಾರನ್ನು ಡ್ರೈವ್ ಮಾಡಿದ್ದ ಕಾರಣ ಬಾರಿ ಸುಸ್ತಾಗಿದ್ದ ಮಹಿಳೆ ಗಾಡ ನಿದ್ರೆಗೆ ಜಾರಿದ್ದಳು.. ಕೊನೆಗೆ ನಿದ್ರೆ ಮುಗಿಸಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದ ಮಹಿಳೆಗೆ ದೊಡ್ಡ ಶಾ’ಕ್. ಕಾರಣ ಆಕೆ ಪುಟ ಪಾತ್ ನಲ್ಲಿ ಇರುತ್ತಾಳೆ.. ಪಾಪ ತನ್ನ ಸ್ಥಿತಿಯನ್ನು ನೋಡಿ ಬೆಚ್ಚಬಿದ್ದ ಮಹಿಳೆ ತಾನು ಪುಟ್ ಪಾತ್ ನಲ್ಲಿ ಮಲಗಿರುವುದು ಇಂದು ಆಶ್ಚರ್ಯವಾದರೆ.

ಇನ್ನೊಂದು ಕಡೆ ತನ್ನ ಕಾರು ನಾಪತ್ತೆಯಾಗಿರುವ ಶಾ’ಕಿಂಗ್.. ಮಹಿಳೆ ಗಾಡನಿದ್ರೆಯಲ್ಲಿದ್ದಾಗ ಬಂದ ಕ’ಳ್ಳ ನಕಲಿ ಕೀ ಬಳಸಿ ಕಾರ್ ಡೋರನ್ನು ಓಪನ್ ಮಾಡಿ ಗಾಡ ನಿದ್ರೆಯಲ್ಲಿ ಇದ್ದ ಮಹಿಳೆಯನ್ನು ತುಂಬಾ ಜೋಪಾನವಾಗಿ ಎತ್ತಿ ಪುಟ್ ಪಾತ್ ನಲ್ಲಿ ಮಲಗಿಸಿ ಕಾರನ್ನು ಕದ್ದುಕೊಂಡು ಹೋಗಿದ್ದಾನೆ.. ಮಹಿಳೆ ತನ್ನ ಸ್ಥಿತಿಯನ್ನು ಪೋಲಿಸರಿಗೆ ಪೋನ್ ಮಾಡಿ ಹೇಳಿದ ತಕ್ಷಣ ಅಲ್ಲಿಗೆ ಬಂದ ಪೋಲಿಸರು ಪರಿಶೀಲಿಸಿದಾಗ ಮಹಿಳೆ ಮುಖದ ಮೇಲೆ ಹ’ಲ್ಲೆ ಮಾಡಿರುವ ಗುರುತುಗಳು ಪತ್ತೆಯಾಗಿವೆ.

ಆದರೆ ರಾತ್ರಿ ಏನಾಯಿತು ಎಂಬುದು ಮಾತ್ರ ನನಗೆ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.. ಕಾರು ಸಾಗಿರುವ ಬಹುದಾದ ಮಾರ್ಗಗಳನ್ನು ಪರಿಶೀಲಿಸಿದ ಪೋಲಿಸರಿಗೆ ಮರುದಿನ ಟೆಂಟನಿ ಎಂಬಲ್ಲಿ ಮಹಿಳೆಯ ಕಾರು ಪತ್ತೆಯಾಗಿದ್ದು ಕ’ಳ್ಳನಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಈ ಘಟನೆಯನ್ನು ಕೇಳಿ ಕೆಲವರು ನಗಾಡುತ್ತಿದ್ದರೆ ಇನ್ನೂ ಕೆಲವರು ಮಹಿಳೆಯ ಬಗ್ಗೆ ದುಃಖವನ್ನು ವ್ಯಕ್ತಪಡಿಸಿದ್ದಾರೆ.. ಏನೇ ಆದರೂ ಕ’ಳ್ಳನ ಖ’ತರ್ನಾಕ್ ಕೆಲಸದಿಂದ ಜೀವನಲ್ಲಿ ಮತ್ತೆಂದು ಕಾರಿನಲ್ಲಿ ಮಲಗುವ ದೈರ್ಯ ಮಹಿಳೆ ಮಾಡುವುದಿಲ್ಲ ಅನಿಸುತ್ತದೆ.