Advertisements

ಖಿ’ನ್ನತೆ ಅಥವಾ ಡಿ’ಪ್ರೆಷನ್ ಇದು ಏನಕ್ಕೆ ಬರುತ್ತೆ ಗೊತ್ತಾ.. ಇವರೆಲ್ಲಾ ಯಾಕೆ ಖಿನ್ನತೆಗೆ ಜಾರಿ ಸತ್ರು ಗೊತ್ತಾ?

Cinema Kannada Mahiti

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗು, ವಯೋ ವೃದ್ಧರವರೆಗು ಪ್ರತಿಯೊಬ್ಬರ ಬಾಯಿಂದ ಕೇಳಿ ಬರುತ್ತಿರುವ ಪದ ಅಂದ್ರೆ ಅದು ಡಿ’ಪ್ರೆಶನ್. ಇವತ್ತಿನ ಮಾಡರ್ನ್ ಯುಗದಲ್ಲಿ ಖಿ’ನ್ನತೆ ಅನ್ನೋ ಪದ ಬಹಳ ಸಹಜವಾಗಿ ಹೋಗಿ ಬಿಟ್ಟಿದೆ. ಆದರೆ ಮಾನಸಿಕ ಖಿ’ನ್ನ’ತೆ ಯಾಕೆ ಬರುತ್ತೆ, ಇಂತಹ ಒಂದು ಖಿನ್ನತೆಯಿಂದಲೇ ಪ್ರಾ’ಣ ಬಿಟ್ಟ ಕೆಲವು ಸಿನಿಕಲಾವಿದರ ಬಗ್ಗೆ ಇವತ್ತು ನಾವು ಹೇಳ್ತೀವಿ. ಬದುಕಿನಲ್ಲಿ ಯಾವುದೋ ಒಂದು ಅವ್ಯಕ್ತ ಅಲೋಚನೆಯಲ್ಲಿ ತೊಡಗಿಕೊಂಡು ನಿರ್ಲಿಪ್ತರಂತೆ, ಜೀವನದ ಎಲ್ಲ ಕ್ಷಣಗಳನ್ನು ಸದಾ ಚಿಂತೆಯಲ್ಲಿಯೇ ಕಳೆಯುವುದು ಖಿ’ನ್ನತೆಯ ಲಕ್ಷಣ, ಅದರಂತೆ ಎಲ್ಲರ ಜೊತೆಗೆ ಖುಷಿಯಿಂದಾನೇಯಿದ್ದು, ನಗುನಗುತ್ತಲೇ ಕಾಲ ಕಳೆಯುತ್ತಿದ್ದರು ಸಹ ಇತರರಿಗೆ ಸ್ವಲ್ಪವೂ ಸುಳಿವಿಲ್ಲದೇ ಖಿ’ನ್ನತೆಗೆ ಕೆಲವರು ಜಾರಿ ಬಿಡುತ್ತಾರೆ.

[widget id=”custom_html-3″]

Advertisements

ಹೌದು ನಮ್ಮ ಜೊತೆಗೆ ನಗುನಗುತ್ತಾಯಿದ್ದರು ಸಹ ನಮಗೆ ಗೊತ್ತಿಲ್ಲದೇ ನಮ್ಮ ಸ್ನೇಹಿತರು ಕೆಲವೊಮ್ಮೆ ಒಳಗೊಳಗೆ ಅ’ಳುತ್ತಿರುತ್ತಾರೆ. ಇದು ಸಹ ಒಂದು ರೀತಿಯ ಖಿ’ನ್ನತೆಯ ಲಕ್ಷಣ. ಇತ್ತೀಚಿಗೆ ನ’ಮ್ಮನ್ನಗಲಿದ ಸುಶಾಂತ್ ಸಿಂಗ್ ರಜಪೂತ್ ಸಹ ಖಿ’ನ್ನತೆಯಿಂದಲೇ ಉಸಿರು ಚೆಲ್ಲಿದ್ದಾರೆ ಎಂಬ ಆ’ತಂ’ಕಕಾರಿ ಮಾಹಿತಿ ಲಭ್ಯವಾಗಿತ್ತು. ಎಲ್ಲರೊಡನೇ ಸದಾ ಹಸನ್ಮುಖಿಯಾಗಿದ್ದ ಹುಡುಗ ಒಮ್ಮೆಲೇ ಆ’ತ್ಮಹ’ತ್ಯೆ ಮಾಡಿಕೊಂಡಿದ್ದು ಖಿ’ನ್ನ’ತೆಯ ಕಾರಣದಿಂದಲೇ ಎಂಬ ಅನೇಕ ಅಭಿಪ್ರಾಯಗಳು ಮೊಳಗಿದ್ವು. ಅಷ್ಟೇ ಯಾಕೆ ಕನ್ನಡದ ಹೆಸರಾಂತ ನಟಿ ಲೆ’ಜೆಂಡ್ ಕಲಾವಿದೆ ಮಿನುಗು ತಾರೆ ಕಲ್ಪನಾ ಸಹ ಖಿ’ನ್ನತೆಯಿಂದಲೇ ತಮ್ಮ ಬದುಕಿಗೆ ವಿದಾಯ ಹೇಳಿದ್ರು ಎಂಬ ಸತ್ಯ ಅನೇಕರಿಗೆ ಗೊತ್ತಿಲ್ಲ.

[widget id=”custom_html-3″]

ಒಂದು ಕಾಲದ ಬೇಡಿಕೆಯ ನಟಿಯಾಗಿದ್ದ ಕಲ್ಪನಾಗೆ ಕಾಲಕ್ರಮೇಣ ಸಿನಿಮಾದ ಆಫರ್ ಕಡಿಮೆಯಾಗಿ ಬದುಕಿಗಾಗಿ ನಾಟಕರಂಗದತ್ತ ಕಲ್ಪನಾ ಹೆಜ್ಜೆ ಹಾಕಿದ್ರು. ತನ್ನ ಗಂಡನೊಡಗೂಡಿ ಬಣ್ಣ ಹಚ್ಚುತ್ತಿದ್ರು. ಹೀಗಿರುವಾಗ ಒಮ್ಮೆ ನಾಟಕದಲ್ಲಿ ಅಬೀನಯಿಸುವಾಗ ಯಾವುದೋ ಆಲೋಚನೆಯಲ್ಲಿ ಮುಳುಗಿದ್ದ ಕಲ್ಪನಾ, ಬಾ ಹಣ್ಣು ತಿನ್ನು ಅನ್ನುವ ಬದಲು, ಬಾ ಹುಲ್ಲು ತಿನ್ನು ಅಂತ ಹೇಳಿ ನಗೆಪಾಟಲಿಗೆ ಇಡಾಗಿದ್ರು. ಜನರೆಲ್ಲ ಬಿದ್ದು ಬಿದ್ದು ನಗುತ್ತಿದ್ದರೂ ಸಹ ಕಲ್ಪನಾ ತನ್ನ ತಪ್ಪನ್ನ ತಿದ್ದುಕೊಳ್ಳದೇ ಹಾಗೇ ಹೇಳುತ್ತಿದ್ರಂತೆ.. ಇದರಿಂದ ಕುಪಿತನಾದ ಕಲ್ಪನಾ ಅವರ ಗಂಡ ಕೆನ್ನೆಗೆ ಭಾರಿಸಿಬಿಟ್ಟರಂತೆ.

[widget id=”custom_html-3″]

ಸಾರ್ವಜನಿಕರ ಎದುರು ಕೆನ್ನೆಗೆ ಭಾರಿಸಿದ್ರಿಂದ ಮನನೊಂದ ಕಲ್ಪನಾ ಅದೇ ನಾಟಕದ ಬಟ್ಟೆಯಲ್ಲಿ ಮನೆಗೆ ತೆರಳಿ ಆ’ತ್ಮಹ’ತ್ಯೆಗೆ ಶರಣಾಗಿದ್ರು.  ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಲ್ಪನಾ ಅವರು ನಿ’ಧಾ’ನವಾಗಿ ಖಿನ್ನತೆಯಲ್ಲಿ ಜಾರಿಬಿಟ್ಟಿದ್ರು. ಇದರ ಪರಿಣಾಮವೇ ಜೀವ ಕಳೆದುಕೊಳ್ಳುವಂತಹ ನಿರ್ಧಾರ ಮಾಡಿದ್ರು ಅಂತ ವರದಿಯಾಗಿತ್ತು. ಸ್ನೇಹಿತರೇ ಎಂತಹ ಸಮಸ್ಯೆ ಬಂದರೂ ಸಹ ದುರ್ಬಲರಾಗದೇ, ಪ್ರತಿಯೊಂದು ಸಮಸ್ಯೆಯನ್ನು ಮೆಟ್ಟಿ ಧೈರ್ಯದಿಂದ ಎದುರಿಸಿ ಬದುಕಿನಲ್ಲಿ ಧೃಡತೆಯನ್ನು ಕಂಡುಕೊಳ್ಳುವುದೇ ಬದುಕು. ಹೀಗಾಗಿ ಇವತ್ತಿನ ಒತ್ತಡದ ಬದುಕಿನಲ್ಲಿ ಯಾವುದೇ ವಿಚಾರದಲ್ಲಿ ದುಡುಕಿ ನಿರ್ಧಾರ ಕೈಗೊಳ್ಳದಿರಿ..