Advertisements

ನಮ್ಮ ಕರ್ನಾಟಕದ ಕಾಸರಗೋಡು ಕೇರಳ ಪಾಲಾಗಿದ್ದು ಹೇಗೆ ಗೊತ್ತಾ? ಕರ್ನಾಟಕದೋರು ಅಷ್ಟು ಸುಲಭವಾಗಿ ಬಿಟ್ಟು ಕೊಟ್ಟಿದ್ಯಾಕೆ..

Kannada Mahiti

ಪ್ರೀಯ ವಿಕ್ಷಕರೆ ಎಲ್ಲೆಲ್ಲಿಯೂ ಹಚ್ಚ ಹಸಿರು, ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೂಲದ ಪ್ರವಾಸಿಗರಿಲ್ಲ. ಇಲ್ಲಿ ಅನೇಕ ಕರಾವಳಿ ತೀರಗಳು, ದೇವಾಲಯಗಳು, ಕೋಟೆಗಳು,‌ ಮಸೀದಿಗಳು , ಚರ್ಚಗಳನ್ನೂಳಗೂಂಡು ಹಚ್ಚ ಹಸುರಿನಿಂದ ಕಂಗೂಳಿಸುತ್ತಿರುವ ಈ ಸ್ಥಳವನ್ನು ಹೆಮ್ಮೆಯ ಗಡಿನಾಡು ಎಂದು ಕರೆಯಲ್ಪಡುವುದೇ ದಕ್ಷಿಣ ಭಾರತದಲ್ಲೆ ಪ್ರಸಿದ್ಧಿ ಹೊಂದಿದ ಕಾಸರಗೋಡು. ಹೌದು ಕಾಸರಗೋಡು ಅದರ ಹಿನ್ನಲೆ , ಸೌಂದರ್ಯ, ಇತಿಹಾಸ, ರಾಜ್ಯ ಬಿಟ್ಟು ಕೇರಳದ ಕೈಸರೆಯಾಗಿದ್ದು ಹೇಗೆ ಎಂಬುವುದರ ಕುರಿತು ನೋಡೋಣ, ಧಾರ್ಮಿಕ ಪುಣ್ಯಕ್ಷೇತ್ರವಾದ ಕಾಸರಗೋಡು ಸದ್ಯ ಕೇರಳದ ಕೀರಿಟ ಎಂಬ ಪಟ್ಟವನ್ನು ತನ್ನ ಮುಡಿಗೆರಿಸಿಕೊಂಡಿದೆ. ತಿರುವನಂತಪುರಂನಿಂದ 585 ಕಿಮೀ ದೂರದಲ್ಲಿದ್ದು ಮಂಗಳೂರಿನಿಂದ ಕೇವಲ 50 ಕಿಮೀ ದೂರವನ್ನು ಹೊಂದಿದೆ. ಮೂಲತ ಕಾಸರಗೋಡು ಎಂಬ‌ ಪದ‌ ಸಂಸ್ಕೃತಿ ಪದಗಳಾದ ಕಾಸರ ಹಾಗೂ ಕ್ರೋಡ ಎಂಬ ಪದಗಳು. ಕಾಸರ ಎಂದರೆ ಕೆರೆ ಅಥವಾ ಸರೋವರ ಹಾಗೂ ಕ್ರೋಡ ಎಂದರೆ ಸಂಪತ್ತು ಶೇಖರಿಸುವ ಸ್ಥಳ ಹೀಗೆ ಇವರೆಡು ಪದಗಳಿಂದಾದುದ್ದೇ ಕಾಸರಗೋಡು ಒಟ್ಟಿನಲ್ಲಿ ಇದರರ್ಥ ಸರೋವರದ ನಿಧಿ..

[widget id=”custom_html-3″]

Advertisements

ಇನ್ನೂಂದು ಮಾಹಿತಿ ಪ್ರಕಾರ ಮಳಿಯಾಳಂನ ಕುಸಿರಕೋಡಿ ಎಂದರೆ ನಕ್ಸಮೋನಿಕಾ ಎಂಬ ವೈಜ್ಞಾನಿಕ ವೃಕ್ಷಗಳನ್ನೊಳಗೊಂಡ ಕಾಡುಗಳು ಇಲ್ಲಿ ಹೆಚ್ಚಾಗಿರುವುದರಿಂದ ಕಂಜರಕುಟ್ಟುಮ್ ಎಂಬುವುದೇ ಮುಂದೆ ಕಾಸರಗೋಡು ಎಂಬ ಪದ ಬಂದಿದೆ ಎಂದು ಹೇಳಲಾಗುತ್ತದೆ. ಇದು ಹಲವು ಪ್ರೇಕ್ಷಣೀಯ ಸ್ಥಳಗಳನ್ನೂಳಗೂಂಡ ಈ ಸ್ಥಳ 1984ರ ಮೇ 24 ರಂದು ಕಾಸರಗೋಡು ಹಾಗೂ ಹೂಸದುರ್ಗ ತಾಲೂಕುಗಳನ್ನು ಒಂದಾಗಿಸಿ ಕೇರಳದ ಜಿಲ್ಲೆಯನ್ನಾಗಿ‌ ಸರ್ಕಾರ ಅಧಿಕೃತ ಘೋಷಣೆ ಮಾಡಿತು. ಕನ್ನಡ, ತುಳು, ಮಳಿಯಾಳಮ್,ಇಂಗ್ಲಿಷ್, ಹಿಂದಿ ಹಾಗೂ ಕೊಂಕಣಿ ‌ಭಾಷೆಯನ್ನು ಹೊಂದಿದ ಜಿಲ್ಲೆ ಇದಾಗಿದೆ. ಕ್ರಿಶ 9 ರಲ್ಲಿ ಪ್ರಸಿದ್ಧಿ ‌ನಗರವಾಗಿದ್ದು ಅರಬ್ ವ್ಯಾಪಾರಿಗಳ ಪ್ರಮುಖ ಸ್ಥಳವಾಗಿತ್ತು. ಬಾರ್ಬುಸ್ ಎಂಬ ಪೋರ್ಚುಗಲ್ ನಾವಿಕ‌ 1514 ರಲ್ಲಿ ಕಂಬಳಕ್ಕೆ ಭೇಟಿನೀಡಿದಾಗ ಇಲ್ಲಿ ಬೆಳೆಯುವ ಭತ್ತದ ಕುರಿತು ವರದಿ ನೀಡಿದ್ದು ಇತಿಹಾಸದ ಪುಟಗಳಲ್ಲಿದೆ‌. ಇಲ್ಲಿ 64 ತುಳು ಭಾಷಿಕ ಹಳ್ಳಿಗಳು,ಕುಳ್ಳಕೆರಿ‌ ಅರಸನು ನಿಲೇಶ್ವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ತೆಯುಮ್ ಎಂಬ ಜಾನಪದ ಕಲೆ ಇದೆ. ವಿಜಯನಗರ ಸಾಮ್ರಾಜ್ಯ, ಬಹುಮನಿ‌ ಸಾಮ್ರಾಜ್ಯ, ಇಕ್ಕೆರಿ‌ ನಾಯಕರು 14 ರಿಂದ 16 ನೇ ಶತಮಾನದವರೆಗೂ ಆಳ್ವಿಕೆ ನಡೆಸಿದರು.

[widget id=”custom_html-3″]

ವೆಂಗಪ್ಪ ನಾಯಕ ಸ್ವಾತಂತ್ರ್ಯ ಘೋಷಿಸಿದ ಬಳಿಕ ಶಿವಪ್ಪ ನಾಯಕ ಅಧಿಕಾರ ಸ್ವೀಕರಿಸಿ ಮುಂದೆ ಬೇಡ್ನೂರಿನ ನಾಯಕರೆಂದು ಹೆಸರಾದರು. ಚಂದ್ರಗಿರಿ, ಬೆಕ್ಕಾಲ‌ ಕೋಟೆಗಳನ್ನು ಇತನೆ ನಿರ್ಮಿಸಿದನು. 1763 ರ ಬ್ರಿಟಿಷ್ ಆಳ್ವಿಕೆಯಲ್ಲಿ ಮದ್ರಾಸ್ ಪ್ರಾಂತ್ಯ ಸೇರಿದ ಕಾಸರಗೋಡನ್ನು ಪಡೆಯಲು ಹೈದರಾಲಿ ಸೇರಿದಂತೆ ಆತನ ಮಗ ಟಿಪ್ಪು ಸುಲ್ತಾನ್1790 ರ ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಮಲಬಾರನ್ನು ಬ್ರಿಟಿಷರಿಗೆ ಒಪ್ಪಿಸಿದನು. 7099ರಲ್ಲಿ 4ನೇ ಆಂಗ್ಲೊ ಮೈಸೂರು ಯು’ದ್ಧ’ದಲ್ಲಿ ಟಿಪ್ಪು ಹತನಾದ ಬಳಿಕ ಕೆನರಾ ಪ್ರದೇಶವನ್ನು ವ’ಶಪ’ಡೆದರು. ದಕ್ಷಿಣ ಕೆನರಾದ ಒಂದು ಪ್ರದೇಶವಾದ ಕಾಸರಗೋಡು ಮುಂದೆ ಬಾಂಬೆ ಪ್ರಾಂತಕ್ಕೆ ಸೇರ್ಪಡೆಯಾಯಿತು. 1982 ನೂತನ ಬ್ರಿಟಿಷ ಸರ್ವೇ ನೀತಿ ಪ್ರಕಾರ ಮದ್ರಾಸ್ ಪ್ರಾಂತ್ಯಕ್ಕೆ‌ ಸೇರಿ‌ ಮೆಕ್ಕಾಲ‌ ಪ್ರಾಂತ್ಯದಿಂದ ಬೇರೆಯಾಗಿ ಸ್ವತಂತ್ರ ತಾಲೂಕಾಗಿ ಹೊರಹೊಮ್ಮಿತ್ತು. ಆಗ ಹಲವು ಕನ್ನಡಿಗರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಬ್ರಿ’ಟಿ’ಷರಿಗೆ ಬೇಡಿಕೆ ಇಟ್ಟರು.

[widget id=”custom_html-3″]

1913ರಲ್ಲಿ ವೆಂಗಾಯಿಲ್ ಕುನ್ಹಿ ರಾಮನ್ ನಾಯರ್ ಮಲಬಾರಿನ ಸೇರಬೇಕೆಂದು ಮದ್ರಾಸ್ ಗೌವರ್ನಗೆ ಬೇಡಿಕೆ ಇಟ್ಟಾಗ ಹಲವು ಹೋ’ರಾ’ಟಗಳು ನಡೆದವು. 1927ರಲ್ಲಿ ಕೇರಳದ ಕೂಜುಕೊಡಿಯಲ್ಲಿ ಸಮಿತಿ ರಚಿಸಿ 1913 ರಲ್ಲಿ‌‌ ಮಳಿಯಾಳಿ‌ ಸೇವಾ ಸಂಗಮ‌ ಸಮಿತಿ ಹೋ’ರಾ’ಟ ನಡೆಸಿದವು. ಆಲೂರು ವೆಂಕಟರಾಯ ನೇತೃತ್ವದ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಕಾಸರಗೋಡಿನ ಗ’ಡಿ ವಿವಾದ ಸದ್ದು ಮಾಡಿತ್ತು. 1956 ರ ನವೆಂಬರ್ 1ರಲ್ಲಿ ಕರ್ನಾಟಕ ಏಕೀಕರಣವಾದಾಗ ಕಾಸರಗೋಡು ಕೇರಳಕ್ಕೆ ಬಿಟ್ಟು ಕೊಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ‌ನೀಡಲಾಯಿತು. ಭಾಷಾವಾರು ಪ್ರಾಂತಗಳ ಆದಾರದ ಮೇಲೆ‌ ಪಣಿಕರ ಎಂಬಾತ‌ ನೀಡಿದ ವರದಿ ಆದಾರದ ಮೇಲೆ‌ ಕಾಸರಗೋಡು ಕೇರಳದ ಪಾಲಾಯಿತು. ಹಲವು‌, ಜನರು, ವಿದ್ಯಾರ್ಥಿಗಳು ಕಾಸರಗೋಡು ರಾಜ್ಯಕ್ಕೆ ಸೇರಬೇಕು ‌ಎಂದು ಹಲವು ಹೋರಾಟಗಳು ನಡೆದರು ಫಲವಾಗದೆ ಕೋಟೆನಾಡು ಕೇರಳದ ಪಾಲಾಗಿದ್ದು ಇನ್ನು ಕೂಡ ಅನೇಕ ಹೋ’ರಾ’ಟಗಳು ಸದ್ದು‌ ಮಾಡುತ್ತಿವೆ..