ನಮಸ್ತೆ ಸ್ನೇಹಿತರೆ, ಒಬ್ಬ ಪತ್ನಿ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹಾಗೂ ತನ್ನ ಗಂಡನನ್ನು ಕಾಪಾಡಿಕೊಳ್ಳಲು ಯಾವುದೇ ಸವಾಲನ್ನು ಎದುರಿಸಲು ಸಿದ್ದ ಇರುತ್ತಾಳೆ ಅನ್ನೋದಕ್ಕೆ ಉದಾಹರಣೆ ಇವರ ಕಥೆ ಗಂಡನಿಗಾಗಿ ಕಾಡಿಗೆ ನುಗ್ಗಿದ ಈಕೆ ಮಾಡಿದ ತಂ’ತ್ರಗಳು ಏನು ಗೊತ್ತಾ? ಇವರ ದೈರ್ಯವನ್ನು ಇಡೀ ದೇಶ ಕೊಂಡಾಡುತ್ತಿದೆ.. ಅಷ್ಟಕ್ಕೂ ಈಕೆ ಮಾಡಿದ್ದಾದ್ರೂ ಏನು. ಇವರ ಹೆಸರು ಸುನಿತ ಛತ್ತೀಸ್ಗಢ ಬೋಪಾಲ ಪಟ್ನಂ ನಲ್ಲಿ ಗಂಡ ಇಬ್ಬರು ಮಕ್ಕಳ ಜೊತೆ ಸಂತೋಷದ ಜೀವನ ನಡೆಸುತ್ತಿರುತ್ತಾರೆ.. ಸುನಿತ ಗಂಡ ಸಂತೋಷ್ ಪೋಲಿಸ್ ಇಲಾಖೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಹೇಳಿ ಕೇಳಿ ಛತ್ತೀಸ್ಗಢ ಮಾ’ವೋ’ವಾದಿಗಳ ಹಾವಳಿ ಹೆಚ್ಚು.. ಅದು ಏನಾಯ್ತು ಗೊತ್ತಿಲ್ಲ ಸಂತೋಷ್ ನನ್ನು ಟಾ’ರ್ಗೆಟ್ ಮಾಡಿದ ಮಾ’ವೋ’ವಾದಿಗಳು ಮನೆಯಿಂದ ಆಚೆ ಹೋಗಿದ್ದ ಆತನನ್ನು ಸುತ್ತುವರಿದು ಅ’ಪಹ’ರಿಸಿ ದಟ್ಟ ಕಾಡಿಗೆ ಕೊಂಡೊಯ್ದರು. ಇತ್ತ ಗಂಡನಿಗಾಗಿ ಎರಡು ದಿನ ಕಾದು ಕುಳಿತ ಸುನಿತ ಗಾ’ಬರಿಗೊಂಡು ಪೋಲಿಸ್ ಗೆ ದೂ’ರು ನೀಡುತ್ತಾರೆ.. ಆಗೆ ಸುತ್ತಮುತ್ತಲಿನಲ್ಲಿ ಇರುವ ಹಳ್ಳಿಗಳಲ್ಲಿ ಗಂಡನನ್ನು ಹುಡುಕಾಡಿದರು. ಆಗ ಸಂತೋಷ್ ನನ್ನು ಮಾ’ವೋ’ವಾದಿಗಳು ಕೊಂಡೊಯ್ದಿದ್ದಾರೆ ಎಂದು ತಿಳಿದ ಸುನಿತ ರಂಗಕ್ಕೆ ಇಳಿದರು..

ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಕಾಡಿನ ಪಕ್ಕದಲ್ಲಿರುವ ತಮ್ಮ ನೆಂಟರ ಮನೆಗೆ ಬಿಟ್ಟು. ಹಳ್ಳಿ ಜನರ ಸಹಾಯದಿಂದ ಕಾಡಿಗೆ ಇಳಿದರು.. ಯಾವುದೇ ವ್ಯಕ್ತಿಯನ್ನು ಮಾ’ವೋವಾ’ದಿಗಳು ಕರೆದುಕೊಂಡು ಹೋದರೆ ಯಾವುದೇ ಕಾರಣಕ್ಕೂ ಕೊ’ಲ್ಲ’ದೇ ಸುಮ್ಮನೆ ಬಿಡುವುದಿಲ್ಲ ಎಂದು ಅರಿತ ಸುನಿತ ಗಂಡನನ್ನು ಕಾಪಾಡಿಕೊಳ್ಳಲೇ ಬೇಕೆಂದು ನಿರ್ಧರಿಸಿ ಒಂದು ಸ್ಕೆಚ್ ಆಕಿದರು.. ಒಂದು ಕಡೆ ಲೋಕಲ್ ಪತ್ರಕರ್ತರನ್ನು ಕರೆದುಕೊಂಡರು. ಇನ್ನೊಂದು ಕಡೆ ಹಳ್ಳಿ ಜನರ ಸಹಕಾರ ಪಡೆದರು. ಅದರ ಜೊತೆ ತನ್ನ ಪೋಷಕರು ಹಾಗೂ ನೆಂಟರನ್ನು ಒಟ್ಟುಗೂಡಿಸಿ ಅವರನ್ನು ಕರೆದುಕೊಂಡು ಕಾಡಿಗೆ ಇಳಿದ ಸುನಿತ ಸತತ ಒಂದು ವಾರ ಗಂಡನನ್ನು ಹುಡುಕಾಡಿದರು..

ಸುನಿತ ಜನರನ್ನು ಹಾಕಿಕೊಂಡು ಕಾಡಿನ ಸುತ್ತಮುತ್ತ ಸುತ್ತಾಡುತ್ತಿದ್ದಾರೆ ಎಂದು ತಿಳಿದ ಮಾ’ವೋವಾ’ದಿಗಳು ಇದು ಯಾಕೋ ನಮಗೆ ರಿವರ್ಸ್ ಆಗುವ ಹಾಗೆ ಇದೆ ಎಂದು ಭಾವಿಸಿ ಸಂತೋಷ್ ನ ವಿಷಯವನ್ನು ನಾಳೆ ಜನರ ನ್ಯಾಯಾಲಯದಲ್ಲಿ ತಿರ್ಮಾನ ಮಾಡೋಣ ಅಲ್ಲಿಗೆ ಬನ್ನಿ ಎಂಬ ಸಂದೇಶವನ್ನು ಸುನಿತಾಗೆ ಕಳಿಸಿಕೊಟ್ಟರು ಮಾ’ವೋವಾ’ದಿಗಳು.. ತನ್ನ ಮಕ್ಕಳನ್ನು ಪತ್ರಕರ್ತರನ್ನು ಊರಿನ ಜನರನ್ನು ನೆಂಟರನ್ನು ಕರೆದುಕೊಂಡು ಜನ ನ್ಯಾಯಲಯಕ್ಕೆ ಹೋದ ಸುನಿತ ವಾರದ ನಂತರ ಗಂಡನನ್ನು, ಗಂಡನ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಾ ಕು’ಸಿ’ದು ಬಿ’ದ್ದರು.

ಇತ್ತ ಒಂದು ವಾರದಿಂದ ಗಂಡ ಸಂತೋಷ್ ಕಣ್ಣಿಗೆ ಮಾ’ವೋವಾ’ದಿಗಳು ಬಟ್ಟೆ ಕಟ್ಟಿದ್ದರಿಂದ ಭ’ಯಬೀ’ತನಾಗಿದ್ದ ಆತನಿಗೆ ಮಾತೇ ಬರುತ್ತಿರಲಿಲ್ಲ.. ನಿಮ್ಮ ಗಂಡನನ್ನು ಬಿಡಬೇಕು ಅಂದರೆ ಆತ ಪೋಲಿಸ್ ಕೆಲಸ ಬಿಡಬೇಕೆಂದು ಮಾ’ವೋ’ವಾದಿಗಳು ಕಂಡೀಷನ್ ಹಾಕಿದರು. ಇದಕ್ಕೆ ಉತ್ತರಿಸಿದ ಸುನಿತ ನನ್ನ ಗಂಡ ಕೆಲಸಕ್ಕೆ ರಾಜಿನಾಮೆ ಕೊಡ್ತಾರೆ ಅವರನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡರು.. ಕೊನೆಗೆ ಸುನಿತ ಪ್ರಯತ್ನಕ್ಕೆ ಫಲ ಸಿಕ್ಕಿತು. ಮಾ’ವೋ”ವಾದಿಗಳು ಗಂಡ ಸಂತೋಷ್ ನನ್ನು ಬಿಡುಗಡೆ ಮಾಡಿದರು. ಈಗೆ ಕಾಡಿನ ಸುತ್ತ ತಿರುಗಾಡಿ ಕೊನೆಗೆ ಗಂಡನ ಪ್ರಾ’ಣವನ್ನು ಕಾಪಾಡಿಕೊಂಡ ಸುನಿತ ಅವರ ದೈರ್ಯವನ್ನು ಮೆಚ್ಚಲೇ ಬೇಕು..