Advertisements

ಮಗುವಿಗೆ ಜನ್ಮ ಕೊಟ್ಟು ಗಂಡನಿಗೆ ತಿಳಿಯದೇ ಆ ಕೆಲಸ ಮಾಡಿದ ಮಹಿಳೆ.. ಮುಂದೊಂದು ದಿನ ಗಂಡನಿಗೆ ಗೊತ್ತಾಗಿ ಏನಾಯ್ತು ಗೊತ್ತಾ?

Kannada Mahiti

ಜೀವನ ತುಂಬಾ ದೊಡ್ಡದು ಅಂತ ಅಂದುಕೊಂಡರೇ ತುಂಬಾ ದೊಡ್ಡದು, ಬದುಕು ತುಂಬಾ ಚಿಕ್ಕದು ಅಂತ ಅಂದುಕೊಂಡರೇ ತುಂಬಾ ಚಿಕ್ಕದು, ಎಲ್ಲವೂ ಕೂಡ ನಮ್ಮ ಯೋಚನೆ ಒಂದು ವಿಚಾರದ ಬಗ್ಗೆ ನಾವು ಹೇಗೆ ಆಲೋಚಿಸುತ್ತೇವೆ, ನಿರ್ಧರಿಸುತ್ತೇವೆ ಅನ್ನೋದರ ಮೇಲೆ ಅವಲಂಬಿತ. ಬದುಕಿನಲ್ಲಿ ತಾಳ್ಮೆ, ಪ್ರಾಮಾಣಿಕತೆ, ಸಮಯೋಚಿತ ನಿರ್ಧಾರ ಇವೆಲ್ಲ ತುಂಬಾ ಮುಖ್ಯ ಆಗುತ್ತೆ. ಅಷ್ಟಕ್ಕೂ ನಾವ್ಯಾಕೇ ಇಷ್ಟೆಲ್ಲಾ ತಾತ್ವಿಕವಾಗಿ ಮಾತಾಡ್ತಾಯಿದ್ದೀವಿ ಅಂತ ನೀವು ಯೋಚನೆ ಮಾಡ್ತಾ ಇದ್ದರೆ ಈ ಕಥೆ ಪೂರ್ತಿ ಓದಿದ್ರೆ ಅರ್ಥವಾಗುತ್ತೆ. ಹೌದು ಆಗಷ್ಟೆ ಬದುಕು ಶುರು ಮಾಡಿ ನವಬದುಕಿನ ಹೊಸ ಅನುಭವವನ್ನು ಅನುಭವಿಸುತ್ತಿದ್ದ ಸುಂದರ ಜೋಡಿಹಕ್ಕಿಗಳು ಅದು. ತುಮಕೂರು ಮೂಲದ ನಾಗರಾಜು ಅರಸೀಕೆರೆ ಸಮೀಪದ ಸೋಮನಹಳ್ಳಿಯ ಬೇಬಿಕಲಾ ಎಂಬುವವರನ್ನು ಮದುವೆಯಾಗಿ ವರ್ಷ ಕಳೆದಿತ್ತಷ್ಟೇ.

Advertisements

ಆಗಸದೆತ್ತರದ ಕನಸು, ಬದುಕಿನುದ್ದಕ್ಕು ಹೇಗೆಲ್ಲ ಬದುಕಬೇಕು ಎಂಬ ಲೆಕ್ಕಾಚಾರ, ಒಟ್ಟಾರೆಯಾಗಿ ಸುಖೀ ಜೀವನ ಕಟ್ಟಿಕೊಳ್ಳೋ ಬಗ್ಗೆ ಎಲ್ಲ ರೀತಿಯ ಪ್ಲಾನನ್ನು ರೂಪಿಸಿಕೊಂಡಿದ್ರು. ಅದರಂತೆ ದೇವಿಕಲ ವರ್ಷ ಕಳೆಯೋದರಲ್ಲಿ ಗ’ರ್ಭ’ವತಿಯಾದಳು. ಹೆರಿಗೆಗಾಗಿ ತಾಯಿ ಮನೆಗೆ ಹೋದವಳಿಗೆ ಮುದ್ದಾದ ಅಪ್ಪನನ್ನೇ ಹೋಲುವ ಗಂಡುಮಗುವಾಯಿತು. ವಿಷಯ ಇಷ್ಟೇ ಆದರೆ ಪರವಾಗಿಲ್ಲವಿತ್ತು, ಆದರೆ ಬೇಬಿಕಲಾ ಒಂದು ಮಗು ಸಾಕು ಅಂತ ನಿರ್ಧರಿಸಿ ಗ’ರ್ಭ’ವನ್ನೇ ಆಸ್ಪತ್ರೆಯಲ್ಲಿ ತೆಗೆಸಿಕೊಂಡಳು. ಈ ವಿಚಾರ ನಾಗರಾಜುವಿಗೆ ತಿಳಿದಿರಲಿಲ್ಲ, ಮುದ್ದು ಮಗುವಿನ ಜೊತೆಗೆ ಮುದ್ದಾಗಿ ಆಡುತ್ತಾ ಕಾಲ ಕಳೆಯುತ್ತಿದ್ದ ನಾಗರಾಜನಿಗೆ ಈ ವಿಚಾರ ಕಾಲಕ್ರಮೇಣ ಗೊತ್ತಾಗ್ತದೆ. ವಿಚಾರ ತಿಳಿದವನೇ ಸಿಟ್ಟಿಗೆದ್ದು ಬೇಬಿಕಲಾ ಮನೆಗೆ ಹೋಗಿ ಗಲಾಟೆ ಮಾಡಿದ.

[widget id=”custom_html-3″]

ಗಂಡನಾಗಿ ನನಗೂ ಹಕ್ಕಿದೆ, ನನ್ನನ್ನು ಒಂದು ಮಾತು ಕೇಳದೇ, ನನಗೆ ಒಂದು ಮಾತು ತಿಳಿಸದೇ ಅದ್ಹೇಗೆ ಗ’ರ್ಭ ತೆಗೆಸಿಕೊಂಡೆ ಅಂತ ನಾಗರಾಜ್ ರಂಪಾಟ ಮಾಡಿದ. ಎಷ್ಟೇ ಸುಧಾರಿಸುವ ಪ್ರಯತ್ನ ಮಾಡಿದ್ರು ನಾಗರಾಜು ಮಾತ್ರ ಕೇಳುವ ಸ್ಥಿತಿಯಲ್ಲಿರಲಿಲ್ಲ, ಆಗ ಬೇಬಿಕಲಾ ಮನೆಯವರು ಹೀಗೆ ಗಲಾಟೆ ಮಾಡಿದ್ರೆ ಪೊಲೀಸರಿಗೆ ತಿಳಿಸುತ್ತೇವೆ ಎ’ಚ್ಚ’ರಿಸಿದ್ರು. ಇದನ್ನು ಕೇಳಿದವನಿಗೆ ಏನಾಯ್ತು ಗೊತ್ತಿಲ್ಲ ಸ್ವಲ್ಪವೂ ಆಲೋಚಿಸದೇ ಹೊರಟೇ ಬಿಟ್ಟ, ಅಂದು ಗರಬಡಿದವನಂತೆ ಹೊರಟು ಹೋದ ನಾಗರಾಜು ಇಷ್ಟು ದೊಡ್ಡ ಗ’ಲಾ’ಟೆ ಮಾಡ್ತಾನೆ..

[widget id=”custom_html-3″]

ಅಂತ ಯಾರು ಸಹ ಊಹಿಸಿರಲಿಲ್ಲ, ಹೆಂಡತಿ ಮನೆಯಿಂದ ಹೊರಟ ಕೆಲವೇ ಹೊತ್ತಲ್ಲಿ, ರೈಲಿಗೆ ಸಿ’ಕ್ಕಿ ಜೀ’ವ ಕಳೆದುಕೊಂಡ. ಮನೆಗೆ ಮಗು ಬಂದು ತಿಂಗಳು ಕಳೆಯುವವಳೆಗೆ ಸೂ’ತ’ಕ ಅವರಿಸಿಬಿಡುತ್ತೆ, ದುಡುಕಿ ನಾಗರಾಜು ತೆಗೆದುಕೊಂಡ ಒಂದು ನಿರ್ದಾರ ಆತನ ಜೀ’ವವನ್ನು ತೆಗೆದುಕೊಂಡು ಹೋಗಿತ್ತು. ಇನ್ನು ಬಾಳಿ ಬದುಕಬೇಕಿದ್ದ ಹುಡುಗ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ತನ್ನ ಬದುಕನ್ನು ತಾನೇ ಕೊನೆಗೊಳಿಸಿಕೊಂಡ. ಸ್ನೇಹಿತರೇ ಜೀವನದಲ್ಲಿ ತಾಳ್ಮೇ ಬಹಳ ಮುಖ್ಯ.. ಇದರಲ್ಲಿ ಇದರಲ್ಲಿ ಯಾರ್ದು ತಪ್ಪು..