Advertisements

ಕೈ ಕಾಲು ಚೆನ್ನಾಗಿದ್ರು ವೀಲ್ ಚೇರ್ ನಲ್ಲಿ ಕುತ್ಕೊಂಡು ಭಿಕ್ಷೆ ಬೇಡ್ತಿದ್ದ ಮಹಿಳೆ! ಆಕೆಯ ಹೆಸರಿನಲ್ಲಿ ಬ್ಯಾಂಕ್ ಬ್ಯಾಲೆನ್ಸ್, ಮನೆಗಳು ಎಷ್ಟಿದೆ ಗೊತ್ತಾ? ದಿಗ್ಬ್ರಮೆಗೊಂಡ ಪೊಲೀಸರು..

Kannada Mahiti

ನಮಸ್ತೇ ಸ್ನೇಹಿತರೆ, ಸಾಮಾನ್ಯವಾಗಿ ನಾವು ಜನ ಓಡಾಡುವ ರಸ್ತೆಗಳಲ್ಲಿ, ಟ್ರಾಫಿಕ್ ಸಿಗ್ನಲ್ ಗಳ ಬಳಿ ದೇವಸ್ಥಾನಗಳ ಬಳಿ ಭಿಕ್ಷುಕರು ಭಿ’ಕ್ಷೆ ಬೇಡುವುದನ್ನು ನೋಡಿರುತ್ತೇವೆ‌.. ಇನ್ನೂ ನಾವು ಕೂಡ ಅವರ ಅಸಹಾಯಕ ಪರಿಸ್ಥಿತಿ ಕಂಡು ಎಷ್ಟೋ ಬಾರಿ ಅಯ್ಯೋ ಪಾಪ ಎನಿಸಿ ಭಿಕ್ಷೆ ಹಾಕುತ್ತೇವೇ. ತಮ್ಮ ಹೆತ್ತ ಮಕ್ಕಳಿಂದ ಹೊರ ಹಾಕಿಸಿಕೊಂಡವರು, ಹಾಗು ತುಂಬಾ ಬಡತನದಲ್ಲಿ ಹುಟ್ಟಿ ಕೆಲವು ಅಂಗವಿಕಲ ಕಾಯಿಲೆಗಳಿಗೆ ತುತ್ತಾಗಿ ದುಡಿಯಲು ಶಕ್ತಿ ಇಲ್ಲದೇ ಭಿಕ್ಷೆ ಬೇಡುತ್ತಿರುತ್ತಾರೆ.. ಇನ್ನೂ ಭಿ’ಕ್ಷೆ ಬೇಡುವ ಬಹುತೇಕ ಜನ ತಮ್ಮ ಹೊಟ್ಟೆ ಪಾಡಿಗಾಗಿಯೇ ಭಿ’ಕ್ಷೆ ಬೇಡುತ್ತಾರೆ.

[widget id=”custom_html-3″]

Advertisements

ಆದರೆ ಕೆಲವರು ಮಾತ್ರ ಭಿ’ಕ್ಷೆ ಬೇಡುವುದನ್ನೇ ವೃತ್ತಿ ಮಾಡಿಕೊಂಡು ಲಕ್ಷಗಳಲ್ಲಿ, ಕೋಟಿಗಳಲ್ಲಿ ಹಣ ಸಂಪಾದಿಸಿರುವ ಪ್ರಸಂಗಗಳು ನಾವು ಹಲವಾರು ಬಾರಿ ಟೀವಿ ಮಾಧ್ಯಮಗಳ ಮೂಲಕ, ನ್ಯೂಸ್ ಪೇಪರ್ ಗಳ ಮೂಲಕ ತಿಳಿದುಕೊಂಡಿರುತ್ತೇವೆ.. ಈಗೆ ಇಲ್ಲೊಬ್ಬ ಮಹಿಳೆ ಭಿ’ಕ್ಷುಕಿಯ ವೇ’ಷ ಹಾಕಿಕೊಂಡು ಸಂಪಾದನೆ ಮಾಡಿದ ಖ’ತ’ರ್ನಾಕ್ ಪ್ಲಾನ್ ಎಲ್ಲರನ್ನು ದಂ’ಗಾಗಿಸುವಂತೆ ಮಾಡಿದೆ.‌ ಪಾ’ರ್ಶ್ವ’ವಾಯುಗೆ ತು’ತ್ತಾ’ಗಿ ಈ ಮಹಿಳೆ ರಸ್ತೆಗಳಲ್ಲಿ ಭಿ’ಕ್ಷೆ ಬೇಡುತ್ತಿದ್ದಳು.. ಈಕೆಯ ಪರಿಸ್ಥಿತಿಯನ್ನು ಕಂಡು ರಸ್ತೆಗಳಲ್ಲಿ ಹೋಗುತ್ತಿದ್ದ ಜನರು ಮರುಗಿ ಭಿ’ಕ್ಷೆ ಹಾಕುತ್ತಿದ್ದರು. ಈಗೆ ಭಿ’ಕ್ಷೆ ಬೇಡುತ್ತಿದ್ದ ಮಹಿಳೆಯ ಶಾ’ಕಿಂ’ಗ್ ಸತ್ಯ ಒಂದು ಪೋಲಿಸರ ತನಿಖೆಯಿಂದ ಬೆಳಕಿಗೆ ಬಂದಿದೆ.. ನಿಜಕ್ಕೂ ಆ ಮಹಿಳೆ ನಿರ್ಗತಿಕಳಲ್ಲಾ..

[widget id=”custom_html-3″]

ಬದಲಾಗಿ ಒಬ್ಬ ಮಿಲಿನಿಯರ್ ಎಂದು ತನಿಖೆಯಿಂದ ದೃಢಪಟ್ಟಿದೆ. ಅಷ್ಟೇ ಅಲ್ಲದೇ ಈಕೆಯ ಹೆಸರಿನಲ್ಲಿ 5 ಮನೆಗಳಿವೆ.. ಹಾಗು ಈಕೆಯ ಬ್ಯಾಂಕ್ ಅಕೌಂಟ್ ನಲ್ಲಿ ಮೂರು ಮಿಲಿಯನ್ ಈಜಿಪ್ಟಿಯನ್ ಪೌಂಡ್ಸ್ ಇರುವುದಾಗಿ ದೃಢಪಟ್ಟಿದೆ. ಇನ್ನೂ ಎಲ್ಲಾ ವಿಚಾರಗಳು ಪೋಲಿಸರ ತನಿಖೆಯಿಂದ ಬೆಳಕಿಗೆ ಬಂದಿದೆ.. ಇನ್ನೂ ಈಜಿಪ್ಟ್ ಪೋಲಿಸರು ಆಕೆಯನ್ನು ಅ’ರೆ’ಸ್ಟ್ ಮಾಡಿದ್ದಾರೆ. ಪೋಲಿಸರ ತನಿಖೆಯಿಂದ ತಿಳಿದು ಬಂದ ವಿಷಯ ಏನೆಂದರೆ ನಫಿಜಾ ಎಂಬ ಮಹಿಳೆ ಯಾವಾಗಲೂ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಭಿ’ಕ್ಷೆ ಬೇಡುತ್ತಿದ್ದಳು.‌. ಇನ್ನೂ ಸಂಜೆ ಆಗುತ್ತಿದ್ದಂತೆಯೇ ಆಕೆ ವೀಲ್ ಚೇರ್ ನಿಂದ ಎದ್ದು ಹೋಗುತ್ತಿದ್ದಳು. ಇದೆಲ್ಲವನ್ನು ಕೂಡ ಒಬ್ಬ ಪ್ರತ್ಯಕ್ಷವಾಗಿ ನೋಡಿದ್ದಾನೆ.. ಈಕೆಯ ಕ’ಳ್ಳಾ’ಟದ ಬಗ್ಗೆ ಪೋಲಿಸರಿಗೆ ತಿಳಿದು ಬಂದು ಅ’ರೆ’ಸ್ಟ್ ಮಾಡಿದ್ದಾರೆ..