Advertisements

20 ವರ್ಷಗಳಿಂದ ಸ್ವಂತ ತಂದೆ ತಾಯಿ ಮತ್ತು ಅಣ್ಣ ಸೇರಿಕೊಂಡು ಈ ಮಹಿಳೆಯನ್ನು ರೂಮಿನಲ್ಲಿ ಬಂಧಿಸಿದ್ದರು.. ಯಾಕೆ ಗೊತ್ತಾ? ನಿಮ್ಮ ರ’ಕ್ತ ಕು’ದಿಯುತ್ತದೆ..

Kannada Mahiti

ನಮಸ್ತೆ ಸ್ನೇಹಿತರೆ, ಗೋವಾದ ರಾಜದಾನಿ ಪಣಜಿಯಲ್ಲಿ 40 ವರ್ಷದ ಒಬ್ಬ ಮಹಿಳೆಯನ್ನು ಕಳೆದ 20 ವರ್ಷಗಳಿಂದ ಒಂದು ರೂಮ್ ನಲ್ಲಿ ಕೂಡಿ ಹಾಕಿದ್ದರು.. ಈ ಹಿಂದೆ ಆ ಮಹಿಳೆಯನ್ನು ಬಿಡಿಸಿದ್ದಾರೆ. ಆದರೆ ರೂಮಿನಲ್ಲಿ ಕೂಡಿ ಆಕಿದ್ದು ಯಾರು ಮತ್ತು ಯಾಕೆ ಅಂತ ತಿಳಿದರೆ ನಿಮ್ಮ ರ’ಕ್ತ ಕು’ದಿ’ಯುತ್ತದೆ.. ಆ ಸಂಪೂರ್ಣ ಮಾಹಿತಿ ನೊಡೋಣ. ಈ ಮಹಿಳೆಯ ಹೆಸರು ಸುನಿತ.. ಈಕೆಯನ್ನು ಚರಣ್ ದಾಸ್ ಎಂಬುವ ಮುಂಬೈನ ಉದ್ಯಮಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆಯಾದ ನಂತರ ಈಕೆಗೆ ತಿಳಿದಿದ್ದು ಏನೆಂದರೆ ತನ್ನ ಗಂಡನಿಗೆ ಮುಂಚೆಯೇ ಮದುವೆ ಆಗಿತ್ತು ಅಂತ. ಕೇವಲ ಈಕೆಯನ್ನು ಮನೆಯ ಕೆಲಸದವಳ ಹಾಗೆ ಉಪಯೋಗಿಸಿ ಕೊಳ್ಳೊದಕ್ಕೆ ಅಂತಾನೆ ಮದುವೆ ಮಾಡಿಕೊಂಡಿದ್ದರಂತೆ..

Advertisements

ಇದನ್ನು ಸಹಿಸದ ಈಕೆ ಅಲ್ಲಿಂದ ತಪ್ಪಿಸಿಕೊಂಡು ಕೇವಲ ಆರೇ ತಿಂಗಳಲ್ಲಿ ತಾಯಿಯ ಮನೆಗೆ ಹಿಂದಿರುಗಿ ಬಂದಳು. ತವರಿನ ಮನೆಯವರು ಏನು ಮಾಡಬೇಕಿತ್ತು.. ಈಕೆಯನ್ನು ಇನ್ನೊಂದು ಮದುವೆ ಮಾಡಿಕೊಟ್ಟು ಕಳುಹಿಸಿ ಕೊಡಬೇಕಿತ್ತು ಅಥವಾ ಮನೆಯಲ್ಲೇ ಇಟ್ಟುಕೊಂಡು ಪೋಷಿಸಬೇಕಿತ್ತು ಆದರೆ ಇವರು ಇದ್ಯಾವುದನ್ನು ಮಾಡಲಿಲ್ಲ.. ಇವರ ಅಣ್ಣ ಮೋಹನ್ ಲಾಲ್ ಮತ್ತು ತಂದೆ ತಾಯಿ ಸೇರಿ ಮಾಡಿದ್ದೇನೆಂದರೆ ಮಾನ ಮರ್ಯಾದೆಗೆ ಅಂಜಿ ಈಕೆಯನ್ನು ಮನೆಯ ಒಂದು ಸ್ಟೋರ್ ರೂಮ್ ನಲ್ಲಿ ಒಂದಲ್ಲ, ಎರಡಲ್ಲ 20 ವರ್ಷಗಳಿಂದ ಬಂಧಿಸಿ ಇಟ್ಟಿದ್ದಾರೆ.

ಹೇಗೊ ಈ ವಿಷಯ ಹೊರಗಡೆಯವರೆಗೆ ತಿಳಿದು ಪೋಲಿಸರ ಸಹಾಯದಿಂದ ಈಕೆಯನ್ನು ಬಿಡಿಸಿದ್ದಾರೆ.. ಹೆಣ್ಣು ಮಕ್ಕಳು ಬದುಕಿದರೆ ಗಂಡನ ಮನೆ, ಇಲ್ಲವಾದರೆ ಕೆಟ್ಟರೆ ತಾಯಿಯ ಮನೆ ಬಾಗಿಲು ಹಿಡಿಯದೆ ತಮ್ಮ ಕಾಲು ಮೇಲೆ ನಿಂತುಕೊಳ್ಳಬೇಕು ಎನ್ನುವುದಕ್ಕೆ ಇದೇ ದೊಡ್ಡ ಸಾಕ್ಷಿ. ಸಾಕಿ ಸಲುಹಿದ ತಂದೆ ತಾಯಿ ಮತ್ತು ಒಡ ಹುಟ್ಟಿದ ಅಣ್ಣನೇ ಈ ರೀತಿ ಮಾಡಿದರೆ ಇನ್ನೂ ಹೊರಗಿನವರು ಹೇಳಬೇಕಾ.. ತನ್ನ ಮಗಳ ಜೀವನವನ್ನ ಇವರೇ ಹಾಳು ಮಾಡಿದ್ದಾರೆ. ಇಂತಹ ಘಟನೆಗಳನ್ನು ಕೇಳಿದರೆ ನಿಜಕ್ಕೂ ಇವರು ಮನುಷ್ಯ ಜಾತಿಗೆ ಸೇರಿದವರಲ್ಲ ರಾ’ಕ್ಷಸರ ಜಾತಿಗೆ ಸೇರಿದವರು ಎಂದು ಅನಿಸುತ್ತದೆ.. ಸ್ನೇಹಿತರೆ ಇದರ ಬಗ್ಗೆ ನೀವೇನು ಹೇಳ್ತಿರಾ.