ನಮಸ್ತೆ ಸ್ನೇಹಿತರೆ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಹಿಳೆಯ ಕರೆಂಟ್ ಬಿಲ್ 13 ಸಾವಿರ ರುಪಾಯಿ ಬಂದಿತ್ತು ನಂತರ ಇದನ್ನು ಪರಿಶೀಲನೆ ಮಾಡಲು ಖುದ್ದಾಗಿ ಸಚಿವರೇ ಆ ಮನೆಗೆ ಬೇಟಿ ನೀಡಿದಾಗ ದೊಡ್ಡ ಶಾಕ್ ಒಂದು ಕಾದಿತ್ತು.. ಅಸಲಿಗೆ ಈ ಘಟನೆ ನಡೆದಿರುವುದು ಎಲ್ಲಿ, ಮಿನಿಸ್ಟರ್ ಆ ಮನೆಗೆ ಬೇಟಿ ನೀಡಿದ ನಂತರ ಏನಾಯ್ತು ಎಂಬದುನ್ನು ತಿಳಿಯೋಣ ಬನ್ನಿ.. ಈ ಘಟನೆ ಮಧ್ಯಪ್ರದೇಶದ ಭೂಪಾಲ್ ನಿಂದ ತಿಳಿದುಬಂದಿದೆ. ಭೂಪಾಲ್ ನ ಬೀಮ್ ನಗರ ಸ್ಲಮ್ ಗೆ ಸೇರಿರುವ ನಿರ್ಮಲಾ ಎಂಬ ಮಹಿಳೆ ಜೋಪಡಿಯಲ್ಲಿ ವಾಸವಾಗಿದ್ದಾರೆ..

ಆದರೆ ಈ ತಿಂಗಳು ಒಂದನೇ ತಾರೀಖಿನಲ್ಲಿ ಬಂದ ಕರೆಂಟ್ ಬಿಲ್ ನೋಡಿ ಆಕೆ ಶಾಕ್ ಆದಳು. ಏಕೆಂದರೆ ಕರೆಂಟ್ ಬಿಲ್ ಒಂದಲ್ಲ ಎರಡಲ್ಲ ಬರೋಬ್ಬರಿ 13 ಸಾವಿರ ರೂಪಾಯಿ ಬಂದಿತ್ತು.. ಇನ್ನೂ ಕರೆಂಟ್ ಅನ್ನು ತೆಗೆದುಕೊಂಡು ಹೋಗಿ ಹತ್ತಿರದ ವಿದ್ಯುತ್ ಇಲಾಖೆಗೆ ಕೊಡುತ್ತಾಳೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀನು ಹಳೆಯ ಬಿಲ್ ಗಳನ್ನು ಕಟ್ಟಿಲ್ಲ ಅದಕ್ಕೆ ಇಷ್ಟು ಬಂದಿದೆ.. ಹೊಗಿ ಕರೆಂಟ್ ಬಿಲ್ ಕಟ್ಟು ಎಂದು ಬೇಜವಾಬ್ದಾರಿಯಿಂದ ಉತ್ತರವನ್ನು ಕೊಡುತ್ತಾರೆ. ಏನು ಮಾಡಬೇಕೆಂದು ತಿಳಿಯದೇ Tv9 ಮೀಡಿಯಾದವರನ್ನ ಮನೆಗೆ ಕರೆಸುತ್ತಾಳೆ. ಮತ್ತು ತನ್ನ ಕಷ್ಟಗಳನ್ನು ಅವರ ಬಳಿ ಮಾಧ್ಯಮದಲ್ಲಿ ಹೇಳಿಕೊಳ್ಳುತ್ತಾಳೆ.. ಇದನ್ನು ನೋಡಿದ ಅಲ್ಲಿನ ಮಧ್ಯಪ್ರದೇಶದ ಇಂಧನ ಸಚೀವ ಪ್ರಧುಮಾನ್ ಸಿಂಗ್ ಕೂಡಲೇ ಮಹಿಳೆಯ ಜೋಪಡಿಗೆ ಬೇಟಿ ಕೊಡುತ್ತಾರೆ.

ಮತ್ತು ಆ ಮನೆಯಲ್ಲಿ ಟಿವಿ, ಪ್ರಿಜ್, ಪ್ಯಾನ್ ಯಾವುದು ಕೂಡ ಇರಲಿಲ್ಲ.. ಕೇವಲ ಒಂದು ಬಲ್ಪ್ ಮಾತ್ರ ಇರುತ್ತದೆ. ಮತ್ತು ಈ ಮೀಟರ್ ಅನ್ನು ಎರಡು ತಿಂಗಳ ಹಿಂದೆಯಷ್ಟೇ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.. ಕೂಡಲೆ 13 ಸಾವಿರ ರೂಪಾಯಿಯನ್ನು ವಜಾ ಮಾಡಿ, ಕೇವಲ 135 ರೂಪಾಯಿ ಅಂದರೆ ಮಿನಿಮಮ್ ಚಾರ್ಜ್ ಹಾಕುತ್ತಾರೆ.. ನೋಡಿದರಲ್ವಾ ಸ್ನೇಹಿತರೆ ಈ ಬೆಸ್ಕಾಂ ಅಧಿಕಾರಿಗಳಿಗೆ ಏಳೋರು ಕೇಳೋರು ಯಾರು ಇಲ್ಲದಿದ್ದರೆ ತಮಗೆ ಇಷ್ಟ ಬಂದಂತೆ ಕರೆಂಟ್ ಬಿಲ್ ಅನ್ನು ಹಾಕುತ್ತಾರೆ.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.