Advertisements

ಯಧುವೀರ್ ಲೈಪ್ ಸ್ಟೋರಿ.. ಯದುವೀರ್ ಒಡೆಯರ್ ಅವರಿಗೆ ಜನ್ಮ ಕೊಟ್ಟ ತಂದೆ ತಾಯಿ ಯಾರು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 1992 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು.. ಈಗ ಇವರಿಗೆ 28 ವರ್ಷ. ಯದುವೀರ್ ಅವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನ ಕೆನಡಿಯನ್ ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ ಮುಗಿಸಿಕೊಂಡ ನಂತರ. ಅಮೇರಿಕಾದ ಪ್ರಸಿದ್ಧವಾದಂತಹ ಮ್ಯಾಸೆಪ್ ಜೊಸೆಪ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ಇಂಗ್ಲೀಷ್ ನಲ್ಲಿ ಪದವಿ ಮುಗಿಸಿಕೊಂಡಿದ್ದಾರೆ.. ಇವರ ತಂದೆಯ ಹೆಸರು ಸ್ವರೂಪ್ ಆನಂದ್ ಗೋಪಾಲ್ ರಾಜ್ ಅರಸ್ ಹಾಗೂ ತಾಯಿಯ ಹೆಸರು ಲೀಲಾ ತ್ರಿಪುರ ಸುಂದರಿ. ಯದುವೀರ್ ಹಾಗು ನರಸಿಂಹ ರಾಜ್ ಒಡೆಯರ್ ಅವರಿಗೆ ಏನು ಸಂಬಂದ ಎಂದು ಕೇಳಬಹುದು..

Advertisements

ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಆನಂದ್ ಗೋಪಾಲ್ ರಾಜ್ ಮದುವೆಯಾಗಿರುವ ಲೀಲಾ ತ್ರಿಪುರ ಸುಂದರಿ ದೇವಿ ಬೇರೆ ಇನ್ಯಾರು ಅಲ್ಲ.. ನರಸಿಂಹ ರಾಜ್ ಒಡೆಯರ್ ಅವರಿಗೆ ತಂಗಿಯಾಗಬೇಕು. ಅಂದರೆ ಯದುವೀರ್ ಒಡೆಯರ್ ಅವರಿಗೆ ನರಸಿಂಹ ರಾಜ ಒಡೆಯ ಸ್ವಂತ ಮಾವ ಆಗಬೇಕು.. ಯಾವಾಗ ಶ್ರೀ ಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಆರೋಗ್ಯ ಚೇತರಿಸಿಕೊಳ್ಳಲಾಗಲಿಲ್ಲವೋ ಆಗ ಯದುವೀರ್ ಅವರನ್ನು ಭಾರತಕ್ಕೆ ಕರಿಸಿ ಕೊಂಡರಂತೆ ಪ್ರಮೋದ ದೇವಿ.

ಯಾವಾಗ ಯದುವೀರ್ ಅವರು ವಿದೇಶದಲ್ಲಿ ಓದುತ್ತಿದ್ದರೋ ಆಗಲೇ ಇವರೇ ಮುಂದಿನ ಮೈಸೂರಿನ ರಾಜ ಎಂದು ನಿರ್ಧಾರ ಮಾಡಿದ್ದರು ನರಸಿಂಹ ರಾಜ ಒಡೆಯರ್.. ಈಗ ಯದುವೀರ್ ಅವರು ಸಾವಿರಾರು ಕೋಟಿ ಆಸ್ತಿ ಒಡೆಯ. ಮೈಸೂರು ರಾಜರ ಆಸ್ತಿ ಕೇ’ಸ್ ಗಳು ಸುಪ್ರೀಂ ಕೋರ್ಟ್ ನಲ್ಲಿ ಕೊನೆ ಹಂತದಲ್ಲಿದ್ದು ಕೇ’ಸ್ ಮುಗಿದ ನಂತರ ಯದುವೀರ್ ಅವರು ಭಾರತದ ಅತೀ ಶ್ರೀಮಂತದ ವ್ಯಕ್ತಿ ಆಗಲಿದ್ದಾರೆ.. ಹಾಗೂ ವಿಶ್ವದ ಕಿರಿಯ ಅತೀ ಶ್ರೀಮಂತ ವ್ಯಕ್ತಿ ಆಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ. ಇನ್ನೂ ಈ ದಿನ ಯದುವೀರ್ ಒಡೆಯರ್ ಅವರ ಹುಟ್ಟು ಹಬ್ಬದ ದಿನ, ಚಾಮುಂಡೇಶ್ವರಿಯ ಆಶಿರ್ವಾದ ಇವರ ಮೇಲೆ ಸದಾ ಇರಲಿ..