Advertisements

ಯಶ್ ತನ್ನ ಅಪ್ಪ ಅಮ್ಮನಿಗೆ ಹುಟ್ಟೂರಿನಲ್ಲಿ ಕಟ್ಟಿಸಿರುವ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ರಾಕಿಂಗ್ ಸ್ಟಾರ್ ಯಶ್.. ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಪಟ್ಟ ಪಡೆಯಲು ಬಹಳ ಕಷ್ಟಪಟ್ಟ ಶ್ರಮ ಜೀವಿ.. ಚಿತ್ರರಂಗ ಹಾಗೂ ಅಭಿಮಾನಿಗಳನ್ನ ಯಶ್ ಅವರು ಎಷ್ಟು ಇಷ್ಟ ಪಡುತ್ತಾರೋ ಅವರ ತಂದೆ ತಾಯಿ ಅಂದರೆ ಇವರಿಗೆ ಅಷ್ಟೇ ಪ್ರೀತಿ. ಪಂಚ ಪ್ರಾಣ.. ಹೀಗಾಗಿ ರಾಕಿಂಗ್ ಬಾಯ್ ತನ್ನ ಪೋಷಕರಿಗಾಗಿ ಹುಟ್ಟೂರು ಹಾಸನದಲ್ಲಿ ಮನೆ ಖರೀದಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಹುಟ್ಟಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ.. ಈಗಾಗಿ ಹುಟ್ಟೂರಿನ ಮೇಲಿನ ಪ್ರೀತಿ ಹಾಗು ಸೆಳೆತ, ಸಾಲದಕ್ಕೆ ಹಾಸನ ತನ್ನ ತಾಯಿಯ ತವರೂರು.

[widget id=”custom_html-3″]

Advertisements

ಈಗಾಗಿ ಹಾಸನದಲ್ಲಿ ತನ್ನ ತಂದೆ ತಾಯಿಗಾಗಿ ವಿಶಾಲವಾದ ಮನೆಯೊಂದನ್ನ ಖರೀದಿಸಿದ್ದಾರೆ.. ಜೊತೆಗೆ ವ್ಯವಸಾಯದ ಮೇಲೆ ಪ್ರೀತಿ ಮತ್ತು ಆಸಕ್ತಿ ಇರೋದ್ರಿಂದ. ಜಮೀನನ್ನು ಕೂಡ ಯಶ್ ಅವರು ಖರೀದಿ ಮಾಡಿದ್ದಾರೆ.. ಇನ್ನೂ ಈಗ ನೀವು ಈ ಪೊಟೊದಲ್ಲಿ ನೋಡುತ್ತಿರೋದೇ ರಾಕಿಂಗ್ ಸ್ಟಾರ್ ಯಶ್ ಅವರು ತನ್ನ ಪೋಷಕರಿಗಾಗಿ ಖರೀದಿ ಮಾಡಿರುವ ನೂತನ ಮನೆ. ಹಾಸನ ಜಿಲ್ಲೆಯ ವಿದ್ಯಾ ನಗರದಲ್ಲಿ ಈ ಸುಂದರವಾದ ಮನೆ ಇದೆ..

[widget id=”custom_html-3″]

ವಿಶಾಲವಾದ ಮನೆಯಿಂದ ತನ್ನ ತಂದೆ ತಾಯಿಗಾಗಿ ಯಶ್ ಅವರು ಖರೀದಿ ಮಾಡಿದ್ದಾರೆ.. ಶನಿವಾರ ಮತ್ತು ಭಾನುವಾರ ಇದೇ ಮನೆಯಲ್ಲಿ ಯಶ್ ಅವರು ಪೋಷಕರ ಜೊತೆ ಕಾಲ ಕಳೆಯುತ್ತಾರೆ‌. ಹೌದು ಹಚ್ಚ ಹಸುರಿನಿಂದ ಕಂಗೊಳಿಸುವಂತೆ ಹೊಸ ಬಣ್ಣವನ್ನ ನೂತನ ಮನೆಗೆ ಮಾಡಿಸಿದ್ದಾರೆ.. ಮನೆಯ ಕಾಂಪೌಂಡ್ ಕೂಡ ಬಹಳ ವಿಶಾಲವಾಗಿದ್ದು, ಅದರ ಜೊತೆಗೆ ಚಿಕ್ಕದಾದ ಕೈತೋಟ ಕೂಡ ಇದೆ. ಮನೆಯ ಹೊಳಾಂಗಣ ಕೂಡ ತುಂಬಾ ವಿಶಾಲವಾಗಿದೆ..