Advertisements

ಯಶ್ ಮುಂದಿನ ಸಿನಿಮಾ ಹೇಗಿರಲಿದೆ! ಯಾವ ಸಿನಿಮಾ ಗೊತ್ತಾ? ಈ ಸಿನಿಮಾ ಕೆಜಿಫ್ ಅನ್ನು ಮೀರಿಸುತ್ತೆ..

Cinema

ನಮಸ್ಕಾರ ಸ್ನೇಹಿತರೆ ಯಶ್ ಅವರು ಬಹಳ ವರ್ಷ ಟೈಮ್ ತೆಗೆದುಕೊಂಡು ಕೆಜಿಎಫ್ ಒನ್ ಮತ್ತು ಕೆಜಿಎಫ್ ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಜಿಎಫ್ ಒನ್ ಈಗಾಗಲೇ ಬಿಡುಗಡೆಯಾಗಿದ್ದು ಇದು ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು ಕೆಜಿಎಫ್ ಚಿತ್ರದ ಮೂಲಕ ನಮ್ಮ ಇಂಡಸ್ಟ್ರಿಯ ಕಡೆಗೆ ವಿಶ್ವದ ಎಲ್ಲ ಮೂಲೆಗಳ ಜನರು ತಿರುಗಿ ನೋಡುವಂತೆ ಆಯಿತು ಇದಕ್ಕೆ ಕಾರಣ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ನಿರ್ದೇಶನ ಇಷ್ಟೇ ಅಲ್ಲದೆ ಇನ್ನೂ ಸಾಕಷ್ಟು ಸಿನಿಮಾ ಕಲಾವಿದರು ಪರಿಶ್ರಮ ಹಾಕಿದ್ದಾರೆ. ಮೊನ್ನೆಯಷ್ಟೇ ಯಶ್ ಅವರು ತಮ್ಮ ಹುಟ್ಟುಹಬ್ಬವನ್ನು ತುಂಬಾ ಸಿಂಪಲ್ ಆಗಿ ತಮ್ಮ ಕುಟುಂಬ ಸದಸ್ಯರ ಜೊತೆ ಆಚರಣೆ ಮಾಡಿಕೊಂಡಿದ್ದಾರೆ. ಮತ್ತು ಯಶ್ ಅವರು ಮುಂದಿನ ಸಿನಿಮಾದ ಬಗ್ಗೆ ಹೇಳಿದ್ದಾರೆ ಹೌದು ಯಶ್ ಅವರು ಎಲ್ಲೇ ಹೋದರೂ ಕೂಡ ನಿಮ್ಮ ಮುಂದಿನ ಸಿನಿಮಾ ಯಾವುದು ಎಂದು ಜನರು ಕೇಳುತ್ತಾರೆ.

[widget id=”custom_html-3″]

Advertisements

ಆದರೆ ಯಶ್ ಅವರು ಮಾತ್ರ ನನ್ನ ಫೋಕಸ್ ಕೆಜಿಎಫ್ ಟು ಚಿತ್ರದ ಮೇಲೆ ಮಾತ್ರ ಎಂದು ಹೇಳಿದ್ದಾರೆ. ನಾನು ಒಂದು ಸಿನಿಮಾ ಮಾಡಬೇಕೆಂದರೆ ಮೊದಲು ಅದರ ಕಥೆಯನ್ನು ನೋಡುತ್ತೇನೆ ಅದು ನನಗೆ ಭಿನ್ನವಾಗಿ ಅನಿಸಿದರೆ ಮಾತ್ರ ಅದಕ್ಕೆ ಒಪ್ಪಿಕೊಳ್ಳುತ್ತೇನೆ. ಇನ್ನು ಕೆಜಿಎಫ್ ಟು ನಂತರ ಮೈ ನೇಮ್ ಇಸ್ ಕಿರಾತಕ ಚಿತ್ರವನ್ನು ಯಶ್ ಅವರು ಮಾಡಬೇಕಿತ್ತು.ಆದರೆ ಕೆಲವು ಕಾರಣಗಳಿಂದಾಗಿ ಅದು ನಿಂತುಹೋಯಿತು. ತುಂಬಾ ಜನರು ಯಶ್ ಅವರು ತುಂಬಾ ಕಾಲಿ ಇರುತ್ತಾರೆ ಎಂದು ಹೇಳುತ್ತಾರೆ. ಆದರೆ ಯಶ್ ಅವರು ಯಾವಾಗಲೂ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ.

[widget id=”custom_html-3″]

ಸಿನಿಮಾಗಳಲ್ಲಿ ಕೇವಲ ನಟನೆ ಮಾಡುವುದಲ್ಲ ಇವರು ಲಾಕ್ ಡೌನ್ ಸಮಯದಲ್ಲಿ ಸಿನಿಮಾದ ಬಗ್ಗೆ ಗಮನ ಹರಿಸಿದ್ದಾರೆ. ಇದರ ಜೊತೆಗೆ ಅವರ ಮುಂದಿನ ಸಿನಿಮಾಗಳಲ್ಲಿ ತುಂಬಾ ಡಿಫ್ರೆಂಟಾಗಿ ಇರುತ್ತದೆ ಎಂದು ಹೇಳಿದ್ದಾರೆ. ಇದೇ ವರ್ಷದಲ್ಲಿ ಯಶ್ ಅವರ ಮುಂದಿನ ಸಿನಿಮಾ ಕೂಡ ತಯಾರಿ ಯಾಗಲಿದೆ. ಏಪ್ರಿಲ್ ನಲ್ಲಿ ಕೆಜಿಎಫ್ ಟು ಚಿತ್ರವು ಬಿಡುಗಡೆಯಾದ ಕೂಡಲೇ ಜೂನ್ ಅಥವಾ ಜುಲೈನಲ್ಲಿ ಯಶ್ ಅವರ ಮುಂದಿನ ಸಿನಿಮಾದ ತಯಾರಿಗಳು ಶುರುವಾಗಲಿದೆ. ಮುಂದಿನ ಸಿನಿಮಾಗಾಗಿ ಎಲ್ಲರೂ ಕೂಡ ಕಾತುರದಿಂದ ಕಾಯುತ್ತಿದ್ದಾರೆ..

[widget id=”custom_html-3″]