Advertisements

ಯಶ್ ಹೊಸ ಮನೆ ಹೇಗಿದೆ.. ಎಷ್ಟು ಕೋಟಿ ಗೊತ್ತಾ?

Cinema

ಯಶ್ ಹಾಗು ರಾಧಿಕಾ ಪಂಡಿತ್ ಸುಮಾರು 2 ವರ್ಷಗಳ ಹಿಂದೆಯೇ ತಮ್ಮ ಕನಸಿನ ಮನೆಯನ್ನು ಖರೀದಿ ಮಾಡಿದ್ರು ಕೊನೆಗೆ ಮನೆಯ ಇಂಟೀರಿಯಲ್ ಕೆಲಸ ಮುಗಿಸಿ ಈಗ ಗೃಹಪ್ರವೇಶ ಮಾಡಿದ್ದಾರೆ.. ಬೆಂಗಳೂರಿನ ಮಧ್ಯ ಭಾಗದಲ್ಲಿರುವ ಗಲ್ಫ್ ಕ್ಲಬ್ ಪಕ್ಕದಲ್ಲಿರುವ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ಗಳನ್ನ ಯಶ್ ಖರೀದಿ ಮಾಡಿದ್ದಾರೆ. ಈ ಅಪಾರ್ಟ್ಮೆಂಟ್ ನೋಡಲು ತುಂಬಾ ಅದ್ದೂರಿಯಾಗಿದೆ.. ಅಷ್ಟೇ ಅಲ್ಲದೇ ವಿಧಾನಸೌಧದ ಹಿಂಬದಿಯಲ್ಲಿರುವ ಈ ಅಪಾರ್ಟ್ಮೆಂಟ್ ನಿಂದ ಏರ್ಪೋರ್ಟ್ ಹಾಗು ಈತರ ಪ್ರದೇಶಗಳಿಗೆ ಬೇಗ ತಲುಪಬಹುದು.

[widget id=”custom_html-3″]

Advertisements

ಇದೇ ಅಪಾರ್ಟ್ಮೆಂಟ್ ನಲ್ಲಿ ಕೆಲವು ಮಂದಿಗಳು ಮನೆಯನ್ನ ಹೊಂದಿದ್ದಾರೆ.. ಆಗಾದ್ರೆ ಮನೆ ಹೇಗಿದೆ ಅಂತ ನೋಡೊಣ. ಇದು ಮನೆಯ ವಿಶಾಲವಾದ ಹಾಲ್.. ಮೊದಲ ಮಹಡಿಗೆ ಹೋಗಲು ಇರುವ ಆಕರ್ಷಕ ಡಿಸೈನ್ ಹೊಂದಿರುವ ಮೆಟ್ಟಿಲು. ದೇವರ ಕೋಣೆ. ಡೈನಿಂಗ್ ಏರಿಯಾ ಆಕರ್ಷಕ ಒಳಾಂಗಣ.. ವಿಶಾಲವಾದ ಮನೆಯ ಬಾಲ್ಕನಿ. ಜೀವನದಲ್ಲಿ ಕನಸಿನ ಮನೆಯನ್ನ ಒಂದು ಬಾರಿ ಮಾತ್ರ ಖರೀದಿಸಲು ಸಾಧ್ಯ.‌ ಹಾಗಾಗಿ ಇದು ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರ ಕನಸಿನ ಮನೆಯಾಗಿದ್ದು..

[widget id=”custom_html-3″]

ತಮ್ಮ ಇಚ್ಚೆಗೆ ತಕ್ಕಂತೆ ಮನೆಯ ಡಿಸೈನ್ ಮಾಡಿಸಿದ್ದಾರೆ.. ಈ ಅಪಾರ್ಟ್ಮೆಂಟ್ ನಲ್ಲಿ ಒಂದು ಪ್ಲಾಟ್ ನ ಬೆಲೆ ಬರೋಬ್ಬರಿ 7 ರಿಂದ 9 ಕೋಟಿ. ಹಾಗಾಗಿ ಯಶ್ ಅವರು ಸುಮಾರು 14 ಕೋಟಿ ಕೊಟ್ಟು ಎರಡು ಪ್ಲಾಟ್ ಅನ್ನ ಖರೀದಿ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.. ಇದೀಗ ಆಷಾಢ ಆರಂಭಕ್ಕು ಮುನ್ನ ಸಿಂಪಲ್ಲಾಗಿ ಗೃಹಪ್ರವೇಶ ಮಾಡಿರುವ ಯಶ್ ಕುಟುಂಬ ಕ’ರೋ’ನ ಇರುವ ಕಾರಣ ಹೆಚ್ಚಿನ ಅತಿಥಿಗಳನ್ನ ಆಹ್ವಾನಿಸಿಲ್ಲ. ಬರೀ ಕುಟುಂಬದವರು ಹಾಗು. ಆಪ್ತರು ಮಾತ್ರ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದಾರೆ..