Advertisements

ಯಶ್ ಬಳಿ ಹಣ ಇಲ್ಲದೇ ಇದ್ದಾಗ ರಾಧಿಕಾ ನಡೆದುಕೊಂಡ ರೀತಿ ಹೇಗಿತ್ತು ಗೊತ್ತಾ? ಅದಕ್ಕೆ ಯಶ್ ಈಗ ಮಾಡ್ತಿರೋದೇನು ಗೊತ್ತೇ!

Cinema

ಸ್ಯಾಂಡಲ್ ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ವೃತ್ತಿ ಬದುಕಿನಲ್ಲಿ ಮಾಡಿದ ಸಾಧನೆ ಸಾಕಷ್ಟು ಸ್ಪೂರ್ತಿ ನಿಜ. ಆದರೆ ರಾಧಿಕಾ ಹಾಗೂ ಯಶ್ ಜೋಡಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸ್ಪೂರ್ತಿಯಾಗಿದ್ದಾರೆ ಎಂಬುದು ಅಷ್ಟೇ ಸತ್ಯದ ಮಾತು ಹೌದು ಇನ್ನು ಯಶ್ ರಾಧಿಕಾ ಅವರ 5ನೇ ವರ್ಷದ ವಿವಾಹ ವಾರ್ಷಿಕೋತ್ಸವ ಯಶ್ ತಮ್ಮ ಹಳೆಯ ದಿನಗಳ ಬಗ್ಗೆ ನೆನೆದಿದ್ದಾರೆ. ಅದರಲ್ಲೂ ಯಶ್ ಅವರ ಬಳಿ ಹಣವಿಲ್ಲದ ಸಮಯದಲ್ಲಿ ರಾಧಿಕಾ ಪಂಡಿತ್ ನಡೆದುಕೊಳ್ಳುತ್ತಿದ್ದ ರೀತಿ ನಿಜಕ್ಕೂ ಅವರ ಗುಣವೇನು ಅನ್ನೋದನ್ನು ತೋರುತ್ತದೆ. ಇದಕ್ಕೆ ಕಾರಣ ಮುಖ್ಯವಾಗಿ ಅವರು ಯಾವುದೇ ಸಿನಿಮಾ ಕುಟುಂಬದಿಂದ ಬಂದಿರಲಿಲ್ಲ. ಜೊತೆಗೆ ಸಿರಿವಂತರು ಆಗಿರಲಿಲ್ಲ, ಅಷ್ಟೇ ಅಲ್ಲದೆ ಶುರುವಿನಲ್ಲಿ ಅವರನ್ನು ಬೆಂಬಲಿಸಿ ನಿಲ್ಲೋರು ಯಾರು ಸಹ ಇರಲಿಲ್ಲ..

[widget id=”custom_html-3″]

Advertisements

ಮಧ್ಯಮ ವರ್ಗದ ಕುಟುಂಬದಿಂದ ಬಂದ ಯಶ್ ಸಿನಿಮಾದಲ್ಲಿ ಹೀರೋ ಆಗುವ ಸಲುವಾಗಿ ಪಟ್ಟ ಕಷ್ಟಗಳು ಹೇಳಲು ಅಸಾಧ್ಯ ಮೊದಲು ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾದಲ್ಲಿ ನಾಲ್ಕೈದು ದೃಶ್ಯ ಮಾತ್ರವೇ ಬರುವ ಹೀರೋ ಆಗಿ ಕಾಣಿಸಿಕೊಂಡರು. ಸಿಕ್ಕ ಪಾತ್ರ ಚಿಕ್ಕದೆ ಆದರೂ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶ್ ಆಗಲು ಈಗಲೂ ಅದೇ ನಿಷ್ಠೆಯನ್ನು ಹೊಂದಿರುವುದು ನಿಜಕ್ಕೂ ಮೆಚ್ಚುವ ವಿಚಾರ ಯಶ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಂದೆ ಹೆಜ್ಜೆ ಇಡುತ್ತ ಬೆಳೆದು ಇದೀಗ ಭಾರತವೆ ತಿರುಗಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಆದರೆ ಈ ಹಿಂದೆ ಯಶ್ ಅವರು ಸಾಧಾರಣ ಸಣ್ಣ ಕಲಾವಿದನಾಗಿದ್ದ ಸಮಯದಿಂದಲೂ ರಾಧಿಕಾ ಯಶ್ ಅವರ ಪರವಾಗಿ ನಿಂತಿದ್ದರು.ಅಷ್ಟೇ ಗೌರವವನ್ನು ಕೊಡುತ್ತಿದ್ದರು. ನಾನೊಬ್ಬ ಸೂಪರ್ ಸ್ಟಾರ್ ಆಗ್ತೀನಿ ಅಂದಾಗ ಸಾಕಷ್ಟು ಜನರು ನಕ್ಕರು ಸಹ ರಾಧಿಕಾ ಪಂಡಿತ್ ಮಾತ್ರ ಯಶ್ ಗೆ ಬೆಂಬಲಿಸುತ್ತಲೇ ಬರುತ್ತಿದ್ದರು.

[widget id=”custom_html-3″]

ಅಷ್ಟೇ ಅಲ್ಲದೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಸಹ ಯಶ್ ಗೆ ಕಷ್ಟವಾಗಬಾರದೆಂದು ಹೊರಗಡೆ ಎಲ್ಲೂ ಖರ್ಚು ಮಾಡಿಸುತ್ತಿರಲಿಲ್ಲ ವಂತೆ. ಅಷ್ಟೇ ಅಲ್ಲದೆ ಯಶ್ ಒಂದು ಹಂತಕ್ಕೆ ಬರೋವರೆಗೂ ರಾಧಿಕಾ ಎಂದು ಸಹ ಭಾರವಾಗಬಾರದು ಎಂದು ಹೇಳುತ್ತಿದ್ದರಂತೆ. ಇಷ್ಟು ಪ್ರೀತಿಸುವ ಹಾಗೂ ಕಾಳಜಿ ತೋರುವ ಹುಡುಗಿ ಸಿಗಲು ಯಶ್ ಒಂದು ರೀತಿ ಪುಣ್ಯ ಮಾಡಿದ್ದರೆ ಇತ್ತ ಯಶ್ ಕೂಡ ರಾಧಿಕಾ ಪಂಡಿತ್ ರನ್ನ ಅಷ್ಟೇ ಗೌರವದಿಂದ ನಡೆಸಿಕೊಳ್ಳುವುದು ಹಾಗೂ ಪ್ರೀತಿ ತೋರುವುದು ನೋಡಿದರೆ ನಿಜಕ್ಕೂ ಇವರಿಬ್ಬರದ್ದೂ ಹೇಳಿ ಮಾಡಿಸಿದ ಜೋಡಿ ಅನಿಸುತ್ತದೆ. 5ನೇ ವರ್ಷದ ವಿವಾಹದ ಕಾರಣ ಇಬ್ಬರು ಸಹ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಪರಸ್ಪರ ಶುಭಕೋರಿದ್ದಾರೆ. ಆದರೆ ಯಶ್ ತಮ್ಮ ಹಳೆಯ ದಿನದ ಫೋಟೋ ಅದರಲ್ಲೂ ಬೀಚ್ ವೊಂದರಲ್ಲಿ ಸಾಮಾನ್ಯರಂತೆ ಕುಳಿತಿರುವ ಹಳೆಯ ಫೋಟೋ ಜೊತೆಗೆ ಇಂದು ಕೆಲವು ತಿಂಗಳ ಹಿಂದೆಯಷ್ಟೇ ಗೃಹಪ್ರವೇಶ ಮಾಡಿದ ತಮ್ಮ ಐಶಾರಾಮಿ ಮನೆಯಲ್ಲಿ ರಾಧಿಕಾ ಅವರೊಂದಿಗೆ ಇರುವ ಮತ್ತೊಂದು ಫೋಟೋ ಸಹ ಹಂಚಿಕೊಂಡಿದ್ದಾರೆ.

[widget id=”custom_html-3″]