Advertisements

ಸ್ಟಾರ್ ನಟಿಯಾಗಿ ಬೆಳೆದಿದ್ದರು ನಂದಗೋಕುಲ ಧಾರಾವಾಹಿ ಸ್ನೇಹಿತೆಯರನ್ನು ಮರೆಯದ ರಾಧಿಕಾ ಪಂಡಿತ್! ಏನ್ ಮಾಡಿದ್ದಾರೆ ನೋಡಿ..

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದೆ ಖ್ಯಾತಿಯಾಗಿರುವ ನಟಿ ರಾಧಿಕಾ ಪಂಡಿತ್ ಧಾರಾವಾಹಿಗಳಲ್ಲಿ ನಟಿಸುತ್ತ ಜನಪ್ರಿಯತೆ ಪಡೆದು ನಂತರ 2008ರಲ್ಲಿ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು ಮೊದಲ ಸಿನಿಮಾದಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು ಕನ್ನಡ ಚಿತ್ರರಂಗದ ಪ್ರಿನ್ಸೆಸ್ ಆಗಿ ಕರ್ನಾಟಕದಾದ್ಯಂತ ಜನಪ್ರಿಯತೆ ಪಡೆದರು ಒಂದು ದಶಕಗಳ ಕಾಲ ಒಳ್ಳೆಯ ಪಾತ್ರಗಳಲ್ಲಿ ನಟಿಸಿ ಯಶಸ್ಸು ಅವಾರ್ಡ್ ಮತ್ತು ಜನಪ್ರಿಯತೆ ಗಳಿಸಿದ ನಂತರ 2016ರ ಅಂತ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರೊಡನೆ ವಿವಾಹವಾದರು ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ ಬಹುತೇಕ ಎಲ್ಲ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಡಲು ಶುರುಮಾಡಿದರು..

Advertisements

ರಾಕಿಂಗ್ ದಂಪತಿಗೆ 2018ರಲ್ಲಿ ಹೆಣ್ಣು ಮಗು ಜನಿಸಿತು ಮಗಳಿಗೆ ಐರಾ ಅಂತ ಮುದ್ದಾದ ಹೆಸರಿಟ್ಟರು ನಂತರ 2019ರಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದರು ರಾಧಿಕಾ ಪಂಡಿತ್ ಚಿತ್ರರಂಗದಿಂದ ರಾಧಿಕಾ ಪಂಡಿತ್ ಅವರು ದೂರವಾದರೂ ಸಹ ಈಗಲೂ ಅವರಿಗಿರುವ ಬೇಡಿಕೆ ಕಡಿಮೆಯಾಗಿಲ್ಲ ರಾಧಿಕಾ ಪಂಡಿತ್ ಮೊನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ರಾಧಿಕಾ ಪಂಡಿತ್ ಅವರು ಈಗ ದೊಡ್ಡ ಸ್ಟಾರ್ ನಟಿ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದುಕೊಂಡಿದ್ದರು ಎಷ್ಟು ಎತ್ತರಕ್ಕೆ ಬೆಳೆದಿದ್ದರೂ ಸಹ ರಾಧಿಕಾ ಪಂಡಿತ್ ಅವರು ತಮ್ಮ ಹಳೆಯ ಸ್ನೇಹಿತರನ್ನು ಮರೆತಿಲ್ಲ ನಂದಗೋಕುಲ ಧಾರಾವಾಹಿ ಸ್ನೇಹಿತರನ್ನು ರಾಧಿಕಾ ಪಂಡಿತ್ ಇಂದಿಗೂ ಕೂಡ ಮರೆತಿಲ್ಲ

ಹೌದು ತಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದರೂ ಅವರಿಗೆ ಆಮಂತ್ರಣ ನೀಡುತ್ತಾರೆ ಅದೇ ಪ್ರೀತಿ-ವಿಶ್ವಾಸ ಮತ್ತು ಸ್ನೇಹವನ್ನೂ ಈಗಲೂ ಉಳಿಸಿಕೊಂಡಿದ್ದಾರೆ ರಾಧಿಕಾ ಪಂಡಿತ್ ಇದು ನಿಜಕ್ಕೂ ಒಳ್ಳೆಯ ವಿಚಾರ ಇನ್ನು ನಿಮಗೂ ಕೂಡ ರಾಧಿಕಾ ಪಂಡಿತ್ ಅವರು ಇಷ್ಟ ಅನ್ನೋದ್ ಆಗಿದ್ರೆ ಅವರ ಈ ಹೃದಯವಂತಿಕೆಯ ಸ್ನೇಹಕ್ಕೆ ನೀವೇನು ಹೇಳುವಿರಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..