Advertisements

ಯಶ್ ವಿರುದ್ಧ ಗ್ರಾಮಸ್ಥರು ತಿರುಗಿ ಬೀಳಲು ಕಾರಣ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಂದೆ ತಾಯಿ ಜೊತೆ ಗ್ರಾಮಸ್ಥರು ಜ’ಗಳಕ್ಕೆ ಇಳಿದಿರುವ ಘಟ‌ನೆ ಸಂಬಂಧ ರಾಕಿಂಗ್ ಸ್ಟಾರ್ ಯಶ್ ಅವರು ಹಾಸನದ ಪೋಲಿಸ್ ಸ್ಟೇಷನ್ ಗೆ ಬೇಟಿ ನೀಡಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಹೇಳುತ್ತಿರುವುದು.. ಇದು ಜಮೀನಿನ ವಿಚಾರ ಎಂದು. ಆದರೆ ಎಲ್ಲಾ ಸತ್ಯಾ ಸತ್ಯತೆಗಳನ್ನು ಆ ಗ್ರಾಮಸ್ಥರು ಬಿಚ್ಚಿಟ್ಟಿದ್ದಾರೆ‌. ಅಸಲಿಗೆ ಅಲ್ಲಿ ನಡೆದ ಘ’ಟನೆ ಏನು ಗೊತ್ತಾ? ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಇಡೀ ಭಾರತಾದ್ಯಂತ ಈಗ ಇವರದ್ದೇ ಹವಾ ನಡೆಯುತ್ತಿದೆ.. ಆದರೆ ಏಕಾ ಏಕಿ ಜಮೀನಿನ ವಿಚಾರವಾಗಿ ದಿಡೀರ್ ಎಂದು ಹಾಸನದ ಪೋಲಿಸ್ ಠಾಣೆ ಮೆಟ್ಟಿಲೇರಿದ್ದರು.

Advertisements

ಇನ್ನೂ ಪೋಲಿಸರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಕಷ್ಟಪಟ್ಟು ಜಮೀನನ್ನು ಖರೀದಿಸಿದ್ದೇ‌ನೆ.. ಇನ್ನೂ ಕಾಂಪೌಂಡ್ ಆಕುತ್ತಿದ್ದಂತೆಯೇ ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಿದ್ದಾರೆ. ಇದನ್ನು ಕೇಳಲು ಬಂದ ನಮ್ಮ ತಂದೆ ತಾಯಿಯ ಮೇಲೆ ಜ’ಗಳ ಮಾಡಿದ್ದಾರೆ. ಇನ್ನೂ ನಾನು ಕೂಡ ಅಪ್ಪನಿಗೆ ಹುಟ್ಟಿರೋನು ಬಿಡುತ್ತೀ‌ನಾ ಎಂದು ಯಶ್ ಅವರು ಹೇಳಿದ್ದಾರೆ. ಇನ್ನೂ ಗ್ರಾಮಸ್ಥರೆಲ್ಲ ಇವತ್ತು ಅಡ್ಡಲಾಗಿ ನಿಂತು 420 ಯಶ್ ಗೆ ದಿಕ್ಕಾರ, ರೈತ ವಿರೋದಿ ಯಶ್ ಗೆ ದಿಕ್ಕಾರ ಎಂದು ಕೂಗಿದ್ದಾರೆ.

ಅಲ್ಲಿ ರೋಡ್ ಮಾಡಿಸುವುದಕ್ಕೆ ನಮ್ಮ ಜಮೀನು ಬಿಡಬೇಕಂತೆ, ಆದರೆ ಯಶ್ ಅವರ ಜಮೀನಿನಲ್ಲಿ ದಾರಿ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಹೀರೋ ಆದರೇನು, ಸ್ಟಾರ್ ಆದರೆ ನಮಗೇನು ಎಂದು ಗ್ರಾಮಸ್ಥರು ಆ’ಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.. ಆದರೆ ಕೆಲವರು ಇದು ಬೇಕಂತಲೇ ಸೇ’ಡಿಗಾಗಿ ಮಾಡುತ್ತಿರುವುದು ಎಂದು ಕೆಲವರು ಹೇಳುತ್ತಿದ್ದಾರೆ. ಏನೆ ಆಗಲಿ ಯಶ್ ಅವರು ನಮ್ಮ ಕನ್ನಡದವರು, ನಮ್ಮ ಚಿತ್ರರಂಗವನ್ನು ಭಾರತವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರಿಗೆ ಈ ರೀತಿ ಅವಮಾನ ಮಾಡುವುದು ತಪ್ಪು ಎಂಬುದು ನಮ್ಮ ಅಭಿಪ್ರಾಯ.