Advertisements

ರಾತ್ರೋರಾತ್ರಿ ಆಶ್ರಮದಿಂದ ಹೊರಬಂದು ಯೋಗೀಶ್ ಅಕೌಂಟ್ ಗೆ ದುಡ್ಡು ಕಳಿಸ್ಬೇಡಿ ಎಂದ ವಿಜಯಲಕ್ಷ್ಮಿ.. ಯೋಗೀಶ್ ಮತ್ತು ವಿಜಯಲಕ್ಷ್ಮಿ ನಡುವೆ ನಿಜಕ್ಕೂ ನಡೆದದ್ದೇನು ಗೊತ್ತಾ?

Cinema

ನಮಸ್ಕಾರ ಸ್ನೇಹಿತರ..ಒಂದು ಕಾಲದಲ್ಲಿ ಭಾರಿ ಬೇಡಿಕೆ ಇರುವವರು, ಒಂದೊಮ್ಮೆ ಮೂಲೆಗುಂಪಾಗಿ ಬಿಡುತ್ತಾರೆ.. ಇದಕ್ಕೆ ಒಂದೊಳ್ಳೆ ಬೆಸ್ಟ್ ಉದಾಹರಣೆ ಅಂದ್ರೆ ಅದು ಸೆಲೆಬ್ರಿಟಿಗಳ ಲೈಫ್. ಒಂದು ಕಾಲದಲ್ಲಿ ಭಾರಿ ಬೇಡಿಕೆ ಇರುವ‌ ನಟಿ ಇಂದು ತನ್ನ ಸಹಾಯಕ್ಕಾಗಿ ಬೇಡುವ ಸ್ಥಿತಿ ನಿರ್ಮಾಣವಾಗಿದೆ.. ಮೇಲೆ ಕುಂತು ಆಳುವವನ ಆಟಕ್ಕೆ ಯಾರು ಹೊರತಾಗಿಲ್ಲ ನೋಡಿ..‌ ನಟಿ ವಿಜಯಲಕ್ಷ್ಮಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಡಾಕ್ಟರ್ ವಿಷ್ಣುವರ್ಧನ್ ಜೊತೆ ಸ್ಕ್ರೀನ್ ಶೇರ್ ಮಾಡಿದ ನಟಿ.. ಆದರೆ ಅವರ ಜೀವನ ಈಗ ನಿಜಕ್ಕೂ ಕಷ್ಟಕರವಾಗಿ ಕೂಡಿದೆ.. ಅಷ್ಟು ಹೆಸರು ಮಾಡಿದ ಅವರು ಇಂದು ಅವಕಾಶ ವಂಚಿತರಾಗಿದ್ದಾರೆ… ನಟಿ ವಿಜಯಲಕ್ಷ್ಮೀ ಕಳೆದ ಒಂದು ವರ್ಷದಿಂದ ಏನೇ ಮಾಡಿದ್ದರೂ ಏನೇ ಮಾತನಾಡಿದ್ದರೂ ಸುದ್ದಿಯಾಗ್ತಿದ್ದಾರೆ… ಮೊನ್ನೆ ತಾನೇ ವಿಜಯಲಕ್ಷ್ಮೀ ತನ್ನ ತಾಯಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

Advertisements

ಅವರ ಆ ನೋವಿಗೆ ಸ್ಪಂದಿಸಿ ನೆರವಿಗೆ ಲಕ್ಷಾಂತರ ಸಾಮಾನ್ಯ ಜನರು ಬಂದಿದ್ದು ಮಾತ್ರ ಸತ್ಯ.. ಮೊದಲೇ ನೋವಿನಲ್ಲಿದ್ದ ಅವರಿಗೆ ತಾಯಿ ಇಲ್ಲದಿರುವಿಕೆ ಮತ್ತಷ್ಟು ನೋವು ಉಂಟು ಮಾಡಿದೆ.. ಅನೇಕರು ವಿಜಯಲಕ್ಷ್ಮಿ ಅವರು ಕೊಟ್ಟ ಖಾತೆಗೆ ಹಣವನ್ನೂ ಸಹ ಹಾಕಿದ್ದಾರೆ. ಆ ದಿನ ವಿಜಯಲಕ್ಷ್ಮೀ ಅವರ ತಾಯಿ ಹೋಟೆಲ್ ನಲ್ಲಿ ಜೀವ ಕಳೆದುಕೊಂಡ ಆ ಕ್ಷಣ, ಕಂಗಾಲಾಗಿದ್ದ ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ್ದು ಜನಸ್ನೇಹಿ ಯೋಗೇಶ್ ಎಂಬ ವ್ಯಕ್ತಿ.. ವಿಜಯಲಕ್ಷ್ಮಿ ಅವರ ತಮ್ಮನ ಸ್ಥಾನದಲ್ಲಿ ನಿಂತು ಪ್ರತಿಯೊಂದು ಕಾರ್ಯವನ್ನೂ ನೆರವೇರಿಸಿ ತಮ್ಮ ಆಶ್ರಮದ ಮುಂದೆ ತಾಯಿಯನ್ನು ಒಂದು ರಾತ್ರಿ ಪೂರ್ತಿ ಇರಿಸಿ ನಂತರ ವಿಧಿವತ್ತಾಗಿ ಅಂ’,ತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಎಲ್ಲವೂ ಸರಿ ಇದ್ದಾಗ, ವಿಜಯಲಕ್ಷ್ಮಿ ಹೇಳಿಕೆ ಕೆಲವರಿಗೆ ಶಾ’,ಕ್ ನೀಡಿದೆ..

ಅಂದು ವಿಜಯಲಕ್ಷ್ಮಿ ನೋಂದಾಗ, ನೆರವಿಗೆ ಬಂದದ್ದು, ಈ ವ್ಯಕ್ತಿಯೆ, ಆಗ ನನ್ನ ತಾಯಿ ಹೋಗಿ ದೇವರು ತಮ್ಮನನ್ನು ಕೊಟ್ಟಿದ್ದಾನೆ.. ಎಂದು ಯೋಗೀಶ್ ಅವರ ಬಗ್ಗೆ ಕಣ್ಣೀರುಟ್ಟು ಧನ್ಯವಾದಗಳನ್ನು ತಿಳಿಸಿದ್ದರು ವಿಜಯಲಕ್ಷ್ಮಿ , ಇಂದು ಅವರ ಹೇಳಿಕೆ ಕೆಲವರಲ್ಲಿ ಗೊಂದಲು ಮೂಡಿಸಿದೆ.. ಹೌದು ನಿನ್ನೆ ರಾತ್ರೋ ರಾತ್ರಿ ವಿಜಯಲಕ್ಷ್ಮಿ ಅವರು ಆಶ್ರಮದಿಂದ ಹೊರ ಬಂದಾಗಿದೆ ಎಂದು ಹೇಳಿದ್ದಾರೆ.. ಹೌದು ತನ್ನ ತಾಯಿಯ ಅಂ’,ತ್ಯ ಸಂ’,ಸ್ಕಾರ ಮಾಡಿ ತನ್ನ ಆಶ್ರಮದಲ್ಲಿಯೇ ಇರಿಸಿಕೊಂಡಿದ್ದ ಯೋಗೇಶ್ ಅವರನ್ನು ಬಿಟ್ಟು ವಿಜಯಲಕ್ಷ್ಮಿ ಅವರು ತನ್ನ ಅಕ್ಕನ ಜೊತೆ ಹೊರ ಬಂದಿದ್ದಾರೆ.. ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು? ಚೆನ್ನಾಗಿದ್ದ ಸಂಭಂದದ ಮಧ್ಯ ಬಿರುಕು ಬಿಡಲು ಕಾರಣ ಏನು? ಕೆಲ ದಿನಗಳಿಂದ ವಿಜಯಲಕ್ಷ್ಮಿಆರೋಗ್ಯ ಸರಿ ಇಲ್ಲದಾಗ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಾಗ, ಸಾಮಾನ್ಯರೊಬ್ಬರು ಸ್ಪಂದಿಸಿ ಮೂವತ್ತು ಸಾವಿರ ಆಸ್ಪತ್ರೆ ಬಿಲ್ ಕಟ್ಟಿ ನಂತರ ಅವರನ್ನು ಕದ್ರಿಯಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದರು..

ಕಷ್ಟದಲ್ಲಿದ್ದ ವಿಜಯಲಕ್ಷಿಗೆ ಇಷ್ಟು ಸಹಾಯ ಮಾಡಲಾಯ್ತು. ಆದರೆ ಅಲ್ಲಿನ ವ್ಯವಸ್ಥೆ ಇಷ್ಟ ಆಗದೆ, ಇಲ್ಲಿ ಏನು ಸರಿ ಇಲ್ಲ ಎಂದು ಅಲ್ಲಿಂದಲೂ ವಿಜಯಲಕ್ಷ್ಮಿ ಅವರು ಅಕ್ಕ ಮತ್ತು ಅಮ್ಮನ ಕರೆದುಕೊಂಡು ರಾತ್ರೋ ರಾತ್ರಿ ಬೆಂಗಳೂರಿಗೆ ಬಂದಿದ್ದರು.. ನಂತರ ಬೆಂಗಳೂರಿನ ಹೊಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು.. ಎರಡೇ ದಿನದಲ್ಲಿ ಬೆಳಿಗ್ಗೆ ತಿಂಡಿ ತಿನ್ನದೇ ಮಲಗಿದ ವಿಜಯಲಕ್ಷ್ಮಿ ಇದರ ಮಧ್ಯ ಅವರ ತಾಯಿ ಕೊ’ನೆ’ಯು’ಸಿ’ರೆಳೆದುಬಿಟ್ಟಿದ್ದರು.. ಅಮ್ಮ ಮಲಗಿದವರು ಮತ್ತೆ ಏಳಲೇ ಇಲ್ಲ.. ಆಗ ಜನಸ್ನೇಹಿ ಯೋಗೇಶ್ ಅವರ ತಂಡ ಬಂದು ವಿಜಯಲಕ್ಷ್ಮಿ ಅವರು ಹಾಗೂ ಅವರ ಅಕ್ಕ ಮತ್ತು ತಾಯಿಯನ್ನು ಕರೆದುಕೊಂಡು ಸೊಂಡೆಕೊಪ್ಪದ ತಮ್ಮ ಆಶ್ರಮಕ್ಕೆ ತೆರಳಿದರು.. ಅಲ್ಲಿಯೇ ತಾಯಿಯ ಅಂ’ತ್ಯ ಸಂ’ಸ್ಕಾ’ರವನ್ನು ಸಹ ನೆರವೇರಿಸಿದರು.

ಜನರು ಬಳಿ ಸಹಾಯ ಕೇಳಿದ ವಿಜಯಲಕ್ಷ್ಮಿ ಗೆ ಜನರಿಂದ ಒಳ್ಳೆ ಸ್ಪಂದನೆ ಸಹ ಬಂತು.. ಸಹ ಸಾಕಷ್ಟು ದೊಡ್ಡ ಮಟ್ಟದಲ್ಲಿಯೇ ಸ್ಪಂದಿಸಿದ್ದರು.. ಆದರೆ ನಿನ್ನೆ ರಾತ್ರೋ ರಾತ್ರಿ ವಿಜಯಲಕ್ಷ್ಮಿ ಅವರು ಆಶ್ರಮದಿಂದ ಹೊರ ಬಂದಿದ್ದೆನೆ .
ಹೌದು ಯೋಗೇಶ್ ಅವರಿಗೂ ನನಗೂ ಇನ್ನುಮುಂದೆ ಯಾವುದೇ ಸಂಬಂಧ ಇರುವುದಿಲ್ಲ.. ಅವರ ಖಾತೆಗೆ ಹಣ ಹಾಕಬೇಡಿ ಎಂದಿದ್ದಾರೆ.. ಅದಾದ ಬಳಿಕ ಇಬ್ಬರ ಮಧ್ಯ ಏನಾಯ್ತು ಗೊತ್ತಿಲ್ಲ… ಈ ಸಂಭಂದ ಅಥವಾ ಸ್ನೇಹ ಅನ್ನೋದು ನಂಬಿಕೆ ಎಂಬ ಶಕ್ತಿಯ ಮೇಲೆ ನಿಂತಿರೊದಂತು ಸತ್ಯ.. ಅದೆನೇ ಆಗ್ಲಿ ವಿಜಯಲಕ್ಷ್ಮಿ ಅವರ ಆರೋಗ್ಯ ಬೇಗ ಸುಧಾರಿಸಲಿ..