ನಮಸ್ತೆ ಸ್ನೇಹಿತರೆ, ಒಬ್ಬ ಹುಡುಗ ಎಂಟು ವರ್ಷಗಳ ಕಾಲ ತನ್ನನ್ನೇ ತಾನೆ ಬಂ’ಧಿ’ಸಿಕೊಂಡಿದ್ದಾನೆ, ಎಂಟು ವರ್ಷಗಳ ನಂತರ ಈ ಹಿಂದೆಯಷ್ಟೇ ಹೊರ ಬಂದಿದ್ದಾನೆ.. ಆದರೆ ಈತ ಎಂಟು ವರ್ಷಗಳ ಕಾಲ ಬಂ’ಧಿ’ಯಾಗಲು ಕಾರಣವೇನು ಗೊತ್ತಾ? ಮಧ್ಯ ಪ್ರದೇಶಕ್ಕೆ ಸೇರಿದ ಗೋವರ್ಧನ್ ಮತ್ತು ಸೀತಾ ಎಂಬ ಜೋಡಿಯ ಎರಡನೇ ಮಗ ಈ ನಾರಾಯಣ.. ಇವರು ರೈತರ ಕುಟುಂಬಕ್ಕೆ ಸೇರಿದವರು.. ಇತನಿಗೆ ಈಗ 24 ವರ್ಷ ವಯಸ್ಸಾಗಿದೆ. ಆದರೆ ಎಂಟು ವರ್ಷದ ಹಿಂದೆ ಈ ಪ್ರಪಂಚ ಸಾಕು ಎಂದು ಮನೆಯಿಂದ ಈಚೆಗೆ ಬರದೇ ಹೊಳಗಡೆ ಇದ್ದ..

ಅದಕ್ಕೆ ಕಾರಣವೇನೆಂದರೆ ಎಂಟು ವರ್ಷಗಳ ಹಿಂದೆ ತಾನು ಮತ್ತು ತನ್ನ ಅಣ್ಣ ಆಟವಾಡುತ್ತಿದ್ದಾಗ.. ಅಣ್ಣ ತೋಟದ ಮನೆ ಬಾವಿಯಲ್ಲಿ ಆಕಸ್ಮಿಕವಾಗಿ ಬಿ’ದ್ದು ಬಾರದ ಲೋಕಕ್ಕೆ ಹೋಗುತ್ತಾನೆ. ಅದನ್ನು ಕಂಡ ನಾರಾಯಣ ಶಾ’ಕ್ ಆಗಿ ಹೋಡಿ ಬಂದು ಮನೆಯ ರೂಮಿನ ಹೊಳಗಡೆ ತನ್ನನ್ನು ತಾನು ಬಂ’ಧಿ’ಸಿಕೊಂಡಿದ್ದಾನೆ.. ಆ ದಿನ ಒಳಗಡೆ ಹೋದವನು ಎಂಟು ವರ್ಷಗಳ ಕಾಲ ಆಚೆ ಬರಲೇ ಇಲ್ಲ. ಅವನ ಎಲ್ಲಾ ದಿನಚರಿ ಕೆಲಸಗಳನ್ನು ಇವರ ತಾಯಿ ನೋಡಿಕೊಳ್ಳುತ್ತಿದ್ದರು.

ಇನ್ನೂ ಹೊರ ಬರಲು ಮುಖ್ಯ ಕಾರಣವೇನೆಂದರೆ ಒಬ್ಬ ಮಗನನ್ನು ಈಗಾಗಲೇ ಕಳೆದುಕೊಂಡು ಮನ ಮಿಡಿಯುತ್ತಿದ್ದ ಇವರಿಗೆ ಊರಿನ ಹೊಸ ಪ್ರೆಸಿಡೆಂಟ್ ನವರು ತಮ್ಮ ಸಹಾಯ ಅಸ್ತ ನೀಡಿದ್ದಾರೆ.. ನಾರಾಯಣನಿಗೆ ಕಳೆದ ಮೂರು ತಿಂಗಳಿನಿಂದ ಆ ಪ್ರೆಸಿಡೆಂಟ್ ಕೌನ್ಸೀಲಿಂಗ್ ಕೊಟ್ಟು ಹೇಗೋ ಒಪ್ಪಿಸಿ ಸರಿ ದಾರಿಗೆ ತಂದಿದ್ದಾರೆ. ಅಣ್ಣನ ಕಳೆದುಕೊಂಡ ಶಾ’ಕ್ ನಲ್ಲಿ ಎಂಟು ವರ್ಷಗಳ ಕಾಲ ಸತತವಾಗಿ ತನ್ನನ್ನು ತಾನು ಬಂ’ಧಿಸಿಕೊಂಡಿದ್ದ ಈತನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..