Advertisements

ಯುವರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ಎಲ್ಲಾ ದಾಖಲೆಗಳು ದೂಳಿಪಟ..

Cinema

ನಮಸ್ತೆ ಸ್ನೇಹಿತರೆ, ಪುನಿತ್ ರಾಜ್ ಕುಮಾರ್ ಸಿನಿಮಾ ಅಂದರೆ ಅಲ್ಲಿ ಡ್ಯಾನ್ಸ್, ಪೈ’ಟ್, ಪ್ಯಾಮಿಲಿ ಮೆಚ್ಚುವಂತಹ ಕಥೆ ಜೊತೆಗೊಂದು ಮೆಸೇಜ್ ಇರಲೇ ಬೇಕು ಅವುಗಳ ಸಂಪೂರ್ಣ ಪ್ಯಾಕೇಜ್ ಬಿಡುಗಡೆಯಾಗಿರುವ ಯುವರತ್ನ ಚಿತ್ರದಲ್ಲಿದೆ. ಹೌದು ಎಲ್ಲಕ್ಕಿಂತಲೂ ಮುಖ್ಯವಾಗಿ ಪಕ್ಕ ಪವರ್ ಸ್ಟಾರ್ ಅಭಿಮಾನಿಗಳನ್ನು ಸೆಳೆದುಕೊಳ್ಳುವ ಪ್ರಯತ್ನವನ್ನ ನಿರ್ದೇಶನ ಸಂತೋಷ್ ಆನಂದ್ ರಾಮ್ ಮಾಡಿದ್ದಾರೆ.. ಮೊದಲೇ ಯುವರತ್ನ ಚಿತ್ರಕ್ಕೆ ಪ್ರೇಕ್ಷಕರ ಕೊಟ್ಟ ಮಾರ್ಕ್ಸ್ ಏನು ಹಾಗೂ ಯುವರತ್ನ ಚಿತ್ರ ಮೊದಲ ದಿನ ಮಾಡಿರುವ ಕಲೆಕ್ಷನ್ ಎಷ್ಟು ಎಲ್ಲವನ್ನು ನೋಡೊಣ.

Advertisements

ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರ ರಿಯಲ್ ಲೈಪ್ ವ್ಯಕ್ತಿತ್ವಕ್ಕೆ ಕನೆಕ್ಟ್ ಆಗುವಂತಹ ಅನೇಕ ಡೈಲಾಗ್ ಗಳಿವೆ.. ಅಲ್ಲದೇ ಕಾಲೇಜು ವಿದ್ಯಾರ್ಥಿಯಾಗಿ ಹಾಗೂ ವಿದ್ಯಾರ್ಥಿಗಳು ಮೆಚ್ಚುವ ಪ್ರೋಪೇಸರ್ ಆಗಿ ಎರಡು ಗೆಟಪ್ ಗಳಲ್ಲಿ ಪುನಿತ್ ರಾಜ್ ಕುಮಾರ್ ಅವರು ಮಿಂಚಿದ್ದಾರೆ. ಮಕ್ಕಳಿಗೆ ಪಾಟ ಮಾಡಿ ವಿದ್ಯೆ ಕಲಿಸಲು ಸೈ ವಿಲನ್ ಗಳ ಮೂಳೆ ಮು’ರಿದು ಬುದ್ದಿ ಕಲಿಸಲು ಸೈ ಎಂಬಂತೆ ಎರಡು ಪಾತ್ರದಲ್ಲೂ ಕೂಡ ಅಪ್ಪು ಪ್ರೇಕ್ಷಕ ಪ್ರಭುಗಳಿಂದ ಜೈ ಎನಿಸಿಕೊಂಡಿದ್ದಾರೆ.

ಇನ್ನೂ ಕಲೆಕ್ಷನ್ ವಿಚಾರಕ್ಕೆ ಬರೋದಾದ್ರೆ ಅಪ್ಪು ಸಿನಿಮಾ ಭರ್ಜರಿಯಾಗಿಯೇ ಬಾಕ್ಸ್ ಆಫೀಸ್ ಅನ್ನ ಲೂ’ಟಿ ಮಾಡಿದೆ ಅಂತಾನೆ ಹೇಳಬಹುದು.. ಮೊದಲ ದಿನವೇ ಯುವರತ್ನ ಸಿನಿಮಾ 16 ರಿಂದ 20 ಕೋಟಿ ಕಲೆಕ್ಷನ್ ಮಾಡಿದೆ ಅಂತ ಗಾಂಧಿನಗರ ಪಂಡಿತರು ಹೇಳುತ್ತಿದ್ದಾರೆ. ಇನ್ನೂ ನಿಮ್ಮ ಪ್ರಕಾರ ಯುವರತ್ನ ಸಿನಿಮಾ ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು ನಿಮ್ಮ ಅನಿಸಿಕೆ ತಿಳಿಸಿ..